ಡ್ರೋಣ್ ಮೂಲಕ ಪಾಕಿಸ್ತಾಾನ ಅಪಾಯಕಾರಿ ಶಸ್ತ್ರಗಳನ್ನು ಭಾರತಕ್ಕೆೆ ಕಳುಹಿಸುತ್ತಿರುವ ವಿದ್ಯಮಾನ ನಮಗೆ ಒಂದು ಎಚ್ಚರಿಕೆಯ ಗಂಟೆ. ಮಾನವರಹಿತ ಪುಟ್ಟ ವಿಮಾನಗಳ ರೂಪದಲ್ಲಿ ಹಾರಾಡುವ ಡ್ರೋೋಣ್ ಗಳನ್ನು ನೆರೆ ರಾಷ್ಟ್ರ ಪಾಕಿಸ್ತಾನವು ನಮ್ಮ ದೇಶದ ವಿರುದ್ಧ ಶಸ್ತ್ರಾಸ್ತ್ರ ಸಾಗಿಸಲು ಉಪಯೋಗಿಸುತ್ತಿರುವ ವಿಚಾರ ನಿನ್ನೆೆ ಬೆಳಕಿಗೆ ಬಂದಿದ್ದು, ಅಲ್ಲಿ ಉಪಯೋಗಿಸಿರುವ ಕಾರ್ಯತಂತ್ರ ರಕ್ಷಣಾ ತಜ್ಞರನ್ನು ಕಳವಳಕ್ಕೆೆ ಈಡುಮಾಡಿದೆ. ಡ್ರೋೋಣ್‌ಗಳ ಮೂಲಕ ಕಳುಹಿಸಿದ ಎಕೆ 47, ಪಿಸ್ತೂಲು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವ ರಕ್ಷಣಾ ಪಡೆಗಳು, ಪಾಕಿಸ್ತಾಾನದ ಈ ಹೀನ ಕಾರ್ಯತಂತ್ರದ ವಿವರಗಳನ್ನು […]