Sunday, 15th December 2024

ಪಶ್ಚಿಮ ಆಫ್ರಿಕಾದಲ್ಲಿ ಗುಂಡಿನ ದಾಳಿ: 47 ಮಂದಿ ಸಾವು, 19 ಜನರು ಗಾಯ

ಕ್ವಾಗಡೊಗೌ: ಶಂಕಿತ ಜಿಹಾದಿಗಳು ಪಶ್ಚಿಮ ಆಫ್ರಿಕಾದ ರಾಷ್ಟ್ರ ಬುರ್ಕಿನೊ ಫಾಸೊದಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ 30 ನಾಗರಿಕರೂ ಸೇರಿ, 47 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 14 ಮಂದಿ ಸೈನಿಕರು ಸೇರಿದ್ದಾರೆ. ಭದ್ರತಾ ಪಡೆಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ 58 ಉಗ್ರರು ಮೃತಪಟ್ಟಿದ್ದು, 19 ಜನರು ಗಾಯಗೊಂಡಿದ್ದಾರೆ. ಪರಿಹಾರ ಮತ್ತು ರಕ್ಷಣಾ ಚಟುವಟಿಕೆಗಳು ನಡೆದಿವೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. ಕಳೆದ ಎರಡು ವಾರಗಳಲ್ಲಿ ನಡೆದ ಮೂರನೇ ದಾಳಿ ಪ್ರಕರಣ ಇದಾಗಿದೆ. ಆ.4ರಂದು ನಡೆದಿದ್ದ ಪ್ರಮುಖ ದಾಳಿಯಲ್ಲಿ 11 ನಾಗರಿಕರು ಸೇರಿ ಒಟ್ಟು […]

ಮುಂದೆ ಓದಿ