Saturday, 23rd November 2024

ಬಿಜೆಪಿ ಕಾರ್ಯಕರ್ತ ಶವ ಪತ್ತೆ

ಪಶ್ಚಿಮ ಮೇದಿನಿಪುರ: ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಇವೆಲ್ಲದರ ನಡುವೆ ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆಯಾಗಿದ್ದಾರೆ. ಮಂಗಲ್ ಸೊರೆನ್ (30) ಮೃತ ಬಿಜೆಪಿ ಕಾರ್ಯಕರ್ತ. ಪಶ್ಚಿಮ ಮೇದಿನಿಪುರದ ಕೇಶಿಯಾರಿಯ ಬೇಗಂಪೂರ್​​ನಲ್ಲಿರುವ ಅವರ ಮನೆಯ ಹೊರಗೆ ಮಂಗಲ್ ಸೊರೆನ್​ರ ಮೃತದೇಹ ಸಿಕ್ಕಿದೆ ಎಂದು ವರದಿಯಾಗಿದೆ. ಸಾವಿನ ಹಿಂದೆ ‘ಟಿಎಂಸಿ ಗೂಂಡಾಗಳ’ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಪಶ್ಚಿಮ ಮೇದಿನಿಪುರದ ಸಾಲ್ಬೊನಿಯಲ್ಲಿ ಬಿಜೆಪಿ ಕಾರ್ಯಕರ್ತ ಲಾಲ್ಮೋಹನ್ ಸೊರೆನ್ ಅವರ ಮೃತದೇಹ ನೇಣು […]

ಮುಂದೆ ಓದಿ