ಲೀಲಾವತಿ ಕೆ ನರೇಂದ್ರ ಮೋದಿ-ಈ ಹೆಸರನ್ನು ನಾನು ಕೇಳಿದ್ದು ಅವರು ಮೊದಲ ಬಾರಿ ಗುಜರಾತ್‌ನ ಮುಖ್ಯಮಂತ್ರಿಿಯಾಗಿದ್ದಾಾಗ. ಟಿವಿಯಲ್ಲಿ ಅವರ ಬಗ್ಗೆೆ ನಕಾರಾತ್ಮಕವಾದ ವಿಷಯಗಳೇ ಬರುತ್ತಿಿದ್ದವು. ನಾನೂ ಅವರ ಬಗೆಗೆ ನಕಾರಾತ್ಮಕವಾಗೇ ತಿಳಿದುಕೊಂಡಿದ್ದೆೆ. ಎರಡನೇ ಬಾರಿಗೂ ಅವರೇ ಮುಖ್ಯಮಂತ್ರಿಿಯಾದಾಗ ಟಿವಿಯಷ್ಟನ್ನೇೇ ನೋಡಿ ಗೊತ್ತಿಿದ್ದ ನನಗೆ ವ್ಯಕ್ತಿಿ ಹ್ಯಂಗೆ ಎರಡನೇ ಬಾರಿಗೂ ಮುಖ್ಯಮಂತ್ರಿಿಯಾಗಿ ಆಯ್ಕೆೆಯಾದರು ಅಂತ ಆಶ್ಚರ್ಯ ಆಯಿತು. ಗುಜರಾತಲ್ಲಿ ಬಹಳ ವರ್ಷಗಳು ಇದ್ದು ಮೈಸೂರಿಗೆ ಬಂದಿದ್ದ ನನ್ನ ಸ್ನೇೇಹಿತೆಯೊಬ್ಬರನ್ನು ಈ ಬಗ್ಗೆೆ ಕೇಳಿದಾಗ ಅವರು ‘ಮೀಡಿಯಾ ಏನೇ ಹೇಳಿಕೊಳ್ಳಲಿ, […]