Thursday, 19th September 2024

azim premji

Azim Premji: ಸ್ಫೂರ್ತಿಪಥ ಅಂಕಣ: ದಾನ ಮಾಡುವುದನ್ನು ಯಾರಾದರೂ ಅವರಿಂದ ಕಲಿಯಬೇಕು!

ಪ್ರಾಥಮಿಕ ಶಿಕ್ಷಣದ ಗುಣಮಟ್ಟಕ್ಕೆ ಕೋಟಿ ಕೋಟಿ ದುಡ್ಡು ಸುರಿಯುತ್ತಿದೆ ಅಜೀಂ ಪ್ರೇಂಜಿ ಫೌಂಡೇಶನ್! ಸ್ಪೂರ್ತಿಪಥ ಅಂಕಣ: ಅಜೀಂ ಪ್ರೇಂಜಿ (Azim Premji) ಯಾರಿಗೆ ಗೊತ್ತಿಲ್ಲ ಹೇಳಿ? ತನ್ನದೇ ವಿಪ್ರೋ (Wipro) ಕಂಪೆನಿಯ ಮೂಲಕ ಜಗತ್ತಿನ ಶ್ರೇಷ್ಟ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದವರು ಅವರು. 1945 ಜುಲೈ 24ರಂದು ಜನಿಸಿದ ಅಜೀಂ ಪ್ರೇಂಜಿ ಅವರು ಅತ್ಯಂತ ಪರಿಶ್ರಮದಿಂದ ಈ ಎತ್ತರವನ್ನು ತಲುಪಿದವರು. 1999-2005ರ ಅವಧಿಯಲ್ಲಿ ಅವರು ಭಾರತದ ನಂಬರ್ ಒನ್ ಉದ್ಯಮಿಯಾಗಿ ಇದ್ದರು ಎಂದು ಫೋರ್ಬ್ಸ್ ಪತ್ರಿಕೆಯು ವರದಿ […]

ಮುಂದೆ ಓದಿ