ಮಾಡಬೇಕಿರುವ ಪ್ರತಿಯೊಂಡು ಕಾರ್ಯಕ್ಕೂ ನಿರ್ದಿಷ್ಟ ಸಮಯವನ್ನು ಮೀಸಲಿಡುವುದು ಟೈಮ್ ಬಾಕ್ಸಿಂಗ್ (Time boxing) ಒಂದು ವಿಧಾನವಾಗಿದೆ. ಈ ತಂತ್ರ ಅತ್ಯಂತ ಸರಳವಾಗಿದೆ. ಇದರಲ್ಲಿ ಪ್ರತಿಯೊಂದು ಕಾರ್ಯವಿಧಾನವನ್ನು ವಿವರಿಸಲಾಗುತ್ತದೆ. ಇದರಲ್ಲಿ ಮಾಡಬೇಕಾದ ಪಟ್ಟಿಯಲ್ಲಿರುವ ಪ್ರತಿಯೊಂದು ಕಾರ್ಯಕ್ಕೂ ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗುತ್ತದೆ.