ಮಾಡಬೇಕಿರುವ ಪ್ರತಿಯೊಂಡು ಕಾರ್ಯಕ್ಕೂ ನಿರ್ದಿಷ್ಟ ಸಮಯವನ್ನು ಮೀಸಲಿಡುವುದು ಟೈಮ್ ಬಾಕ್ಸಿಂಗ್ (Time boxing) ಒಂದು ವಿಧಾನವಾಗಿದೆ. ಈ ತಂತ್ರ ಅತ್ಯಂತ ಸರಳವಾಗಿದೆ. ಇದರಲ್ಲಿ ಪ್ರತಿಯೊಂದು ಕಾರ್ಯವಿಧಾನವನ್ನು ವಿವರಿಸಲಾಗುತ್ತದೆ. ಇದರಲ್ಲಿ ಮಾಡಬೇಕಾದ ಪಟ್ಟಿಯಲ್ಲಿರುವ ಪ್ರತಿಯೊಂದು ಕಾರ್ಯಕ್ಕೂ ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗುತ್ತದೆ.
ಉತ್ತಮವಾಗಿ ಕೆಲಸ ಮಾಡುವಲ್ಲಿ ಕೆಲಸದ ಸಮಯವು (Working Hours) ನಿರ್ಣಾಯಕವಾಗಿದೆ. ಯಾಕೆಂದರೆ ಇದು ಕೆಲಸದ ಮೇಲೆ ಮಾತ್ರವಲ್ಲ ವ್ಯಕ್ತಿಯ ಆದಾಯ, ಯೋಗಕ್ಷೇಮ ಮತ್ತು ಜೀವನ ಪರಿಸ್ಥಿತಿಗಳ ಮೇಲೂ...