Thursday, 19th September 2024

World Dolphin Day 2024

World Dolphin Day 2024: ಇಂದು ವಿಶ್ವ ಡಾಲ್ಫಿನ್ ದಿನ; ಇದರ ಹಿನ್ನೆಲೆ, ಮಹತ್ವವೇನು ಗೊತ್ತೇ?

ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಂದು ಜೀವಿಯು ತನ್ನದೇ ಆದ ಕೊಡುಗೆಯನ್ನು ನೀಡುತ್ತವೆ. ಅದರಲ್ಲೂ ಡಾಲ್ಫಿನ್ ಗಳ ಕೊಡುಗೆ ಅಪಾರವೆಂದೇ ಹೇಳಬಹುದು. ಆದರೆ ಇವುಗಳೂ ಅಪಾಯದಲ್ಲಿದೆ. ಹೀಗಾಗಿ ವಿಶ್ವದಾದ್ಯಂತ ಈ ಜೀವಿಯ ಸಂರಕ್ಷಣೆಗೆ ಸೆಪ್ಟೆಂಬರ್ 12ರಂದು ವಿಶ್ವ ಡಾಲ್ಫಿನ್ ದಿನವನ್ನು (World Dolphin Day 2024) ಆಚರಿಸಲಾಗುತ್ತದೆ. ಈ ದಿನಾಚರಣೆಯ ಹಿನ್ನಲೆ, ಮಹತ್ವದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಮುಂದೆ ಓದಿ