ಬೆಂಗಳೂರು: ನೈಋತ್ಯ ಜಪಾನ್ನ ಮಿಯಾಝಾಕಿ ವಿಮಾನ ನಿಲ್ದಾಣದ ರನ್ವೇ ಬಳಿ ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕ ಹಾಕಿ ಹೋಗಿದ್ದ ಬಾಂಬ್ ಸ್ಫೋಟಗೊಂಡಿದೆ. ಹೀಗಾಗಿ ಏರ್ಪೋರ್ಟ್ ಕಾರ್ಯಾಚರಣೆ ಮುಚ್ಚಲಾಗಿದೆ. ಸ್ಫೋಟದಿಂದಾಗಿ ಟ್ಯಾಕ್ಸಿವೇಯಲ್ಲಿ 7 ಮೀಟರ್ ಅಗಲ ಮತ್ತು 1 ಮೀಟರ್ ಆಳದ ಕುಳಿ ಸೃಷ್ಟಿಯಾಗಿದೆ. ಅಧಿಕಾರಿಗಳು ರನ್ವೇ ಮುಚ್ಚಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಜಪಾನ್ ಸಾರಿಗೆ ಸಚಿವಾಲಯವು, ಈ ಬಾಂಬ್ ಎರಡನೇ ಮಹಾ ಯುದ್ಧಕಾಲದ ವಾಯು ದಾಳಿಯ ಹಿಂದಿನ ಅಮೆರಿಕದ ಬಾಂಬ್ನಿಂದ ಸ್ಫೋಟಗೊಂಡಿದೆ […]