Thursday, 19th September 2024

ವಿಶ್ವದ ಹೆಚ್ಚು ಕಲುಷಿತ ನಗರ: ದೆಹಲಿಗೆ ಅಗ್ರಸ್ಥಾನ, ಹೈದರಾಬಾದ್ ಕೂಡ ಸೇರ್ಪಡೆ

ನವದೆಹಲಿ: ವಿಶ್ವದ ಹೆಚ್ಚು ಕಲುಷಿತಗೊಡಿರುವ ನಗರಗಳ ಪೈಕಿ ದೆಹಲಿ ಅಗ್ರಸ್ಥಾನ ಹಾಗೂ ನಾಲ್ಕು ಕಲುಷಿತ ನಗರಗಳ ಪಟ್ಟಿಯಲ್ಲಿ ಹೈದರಾಬಾದ್ ಕೂಡ ಸೇರ್ಪಡೆಯಾಗಿದೆ. ಸ್ವಿಟ್ಜರ್ಲೆಂಡ್ ಮೂಲದ ವಾಯು ಗುಣಮಟ್ಟ ತಂತ್ರಜ್ಞಾನ ಕಂಪನಿಯಾದ IQAir ಈ ಮಾಹಿತಿ ನೀಡಿದೆ. ವರದಿ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿ 2021 ರಲ್ಲಿ ಭಾರತದಲ್ಲಿ ಅತ್ಯಂತ ಕಲುಷಿತ ನಗರವಾಗಿದೆ. ನಂತರ ಆ ಪಟ್ಟಿಯಲ್ಲಿ, ಕೋಲ್ಕತ್ತಾ, ಮುಂಬೈ ಮತ್ತು ಹೈದರಾಬಾದ್ ಸೇರಿಕೊಂಡಿವೆ. ದೆಹಲಿ, ಕೋಲ್ಕತ್ತಾ ಮತ್ತು ಮುಂಬೈ ಈಗಾಗಲೇ ಈ ಪಟ್ಟಿಯಲ್ಲಿದ್ದವು. ಆದರೆ, ಹೊಸದಾಗಿ ಹೈದರಾಬಾದ್ […]

ಮುಂದೆ ಓದಿ