ಕ್ಷಯರೋಗ ಅತ್ಯಂತ ಭೀಕರತೆಯನ್ನು ಉಂಟುಮಾಡುವ ಶಕ್ತಿ ಈ ರೋಗಕ್ಕಿದೆ. ಇದನ್ನು ಪ್ರಾರಂಭದಲ್ಲಿಯೇ ಹತ್ತಿಕ್ಕದಿದ್ದರೆ ಸಾಂಕ್ರಮಿಕ ರೋಗದಂತೆ ಇತರರಿಗೆ ಹರಡುವ ಜೊತೆಗೆ ಕ್ಷಯ ರೋಗ ಅಂತಮಘಟ್ಟಕ್ಕೆ ತಲುಪಿದರೆ ಅವರನ್ನು ಉಳಿಸಿಕೊಳ್ಳುವುದು ಅತ್ಯಂತ ಕಷ್ಟ. ಹೀಗಾಗಿ ಕ್ಷಯರೋಗವನ್ನು ಪ್ರಾರಂಭದಲ್ಲಿಯೇ ಗುರುತಿಸುವುದು ಅತಿಮುಖ್ಯ. ಇಂದು ವಿಶ್ವ ಕ್ಷಯ ರೋಗ ದಿನ. ಪ್ರತಿಯೊಬ್ಬರೂ ಕ್ಷಯರೋಗ ಅಥವಾ ಟಿಬಿ ಬಗ್ಗೆ ತಿಳಿದಿರಲೇ ಬೇಕಾದ 10 ಅಂಶಗಳನ್ನು ಫೋರ್ಟಿಸ್ ಆಸ್ಪತ್ರೆ ಶ್ವಾಸಕೋಶ ತಜ್ಞ ಡಾ. ವಿವೇಕ್ ಪಡೆಗಲ್ ಅವರು ತಿಳಿಸಿಕೊಟ್ಟಿದ್ದಾರೆ. 1. ಭಾರತದಲ್ಲಿ ನಮ್ಮಲ್ಲಿ ಹೆಚ್ಚಿನವರು […]