Thursday, 12th December 2024

ವಿಂಕ್ ಮ್ಯೂಸಿಕ್ ಅಪ್ಲಿಕೇಶನ್ ಸ್ಥಗಿತ ಶೀಘ್ರ

ಮುಂಬೈ: ಭಾರ್ತಿ ಏರ್ಟೆಲ್ ಮ್ಯೂಸಿಕ್ ವರ್ಟಿಕಲ್ ನಿಂದ ನಿರ್ಗಮಿಸಲಿದ್ದು, ತನ್ನ ವಿಂಕ್ ಮ್ಯೂಸಿಕ್ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಲಿದೆ ಎಂದು ವರದಿ ತಿಳಿಸಿದೆ. ‘ಮುಂದಿನ ಎರಡು ತಿಂಗಳಲ್ಲಿ ವಿಂಕ್ ಮ್ಯೂಸಿಕ್ ಅನ್ನು ಮುಚ್ಚಲು ಏರ್ಟೆಲ್ ನಿರ್ಧರಿಸಿದೆ. ನಂತರ ಮ್ಯೂಸಿಕ್ ನ ಎಲ್ಲಾ ಉದ್ಯೋಗಿಗಳನ್ನು ಕಂಪನಿ ಯಲ್ಲಿ ಸೇರಿಸಿಕೊಳ್ಳುತ್ತದೆ” ಎಂದು ಮೂಲಗಳು ತಿಳಿಸಿವೆ. ಏರ್ಟೆಲ್ ವಕ್ತಾರರನ್ನು ಸಂಪರ್ಕಿಸಿದಾಗ, ಈ ಬೆಳವಣಿಗೆಯನ್ನು ದೃಢಪಡಿಸಿದರು.”ನಾವು ವಿಂಕ್ ಮ್ಯೂಸಿಕ್ ಅನ್ನು ಮತ್ತು ಎಲ್ಲಾ ವಿಂಕ್ ಮ್ಯೂಸಿಕ್ ಉದ್ಯೋಗಿಗಳನ್ನು ಏರ್ಟೆಲ್ ಪರಿಸರ ವ್ಯವಸ್ಥೆಯಲ್ಲಿ ವಿಲೀನಗೊಳಿಸಲಾಗುವುದು ಎಂದು ನಾವು […]

ಮುಂದೆ ಓದಿ