Friday, 22nd November 2024

Yakshadhruva Patla Foundation

Yakshadhruva Patla Foundation: ಜರ್ಮನಿಯಲ್ಲೂ ಯಕ್ಷಗಾನದ ಸೊಬಗು; ಯಕ್ಷಧ್ರುವ ಪಟ್ಲ ಫೌಂಡೇಶನ್‌‌ನ ಯುರೋಪ್ ಘಟಕ ಉದ್ಘಾಟನೆ

ಕರ್ನಾಟಕದ ಯಕ್ಷಧ್ರುವ ಪಟ್ಲ ಫೌಂಡೇಶನ್ (Yakshadhruva Patla Foundation) ವಿದೇಶಗಳಲ್ಲೂ ಯಕ್ಷಗಾನದ ಕಂಪನ್ನು ಪಸರಿಸಲು ಮುಂದಾಗಿದ್ದು, ಜರ್ಮನಿಯ ಮ್ಯೂನಿಕ್‌ನ ಐನೆವೆಲ್ಟ್ ಹೌಸ್‌ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುರೋಪ್ ಘಟಕ ಉದ್ಘಾಟನೆಗೊಂಡಿತು. ಈ ಕುರಿತ ವರದಿ ಇಲ್ಲಿದೆ.

ಮುಂದೆ ಓದಿ

Shivanand G Hegde Column: ತಾಳಮದ್ದಳೆಯ ಹೆಸರಾಂತ ಅರ್ಥಧಾರಿ

ಸವಿ ನೆನಪು ಶಿವಾನಂದ ಜಿ ಹೆಗಡೆ ಹುಳಿಸೇಮಕ್ಕಿ ವೆಂಕಟ್ರಮಣ ಮಾಸ್ತರರಿಗೆ ತಾಳಮದ್ದಳೆಯ ಗೀಳು ತಗುಲಿದ್ದು ಯುವ ವಯಸ್ಸಿನಲ್ಲಿಯೇ. ಇದಕ್ಕೆ ಪ್ರೇರಣೆಯಾದವರು ಅಜ್ಜನ ಮನೆಯ ‘ಮಾವ ಭಾಗವತ’ರು. ನಂತರ...

ಮುಂದೆ ಓದಿ

ಮನೆ ಮನೆಗೂ ಯಕ್ಷಗಾನದ ಚಿಕ್ಕಮೇಳ; ಕುಂದಾಪುರದ ತಂಡ ಶಿರಸಿಗೆ ಬಂತು!

ಶಿರಸಿ: ಮನೆ ಮನೆಗೂ ಯಕ್ಷಗಾನ ಆಡಿಸುವ ಚಿಕ್ಕಮೇಳ ಈವರೆಗೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆ ಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಆದರೆ, ಅಪರೂಪ ಎಂಬಂತೆ ಅಂಥದೊಂದು ಕಲಾ...

ಮುಂದೆ ಓದಿ

ಯಕ್ಷಗಾನ ಕಲಾವಿದ ಗುರುವಪ್ಪ ಬಾಯಾರು ನಿಧನ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ನಾಲ್ಕನೇ ಮೇಳದ ಕಲಾವಿದ ಗುರುವಪ್ಪ ಬಾಯಾರು (58) ರಂಗಸ್ಥಳದಲ್ಲೇ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಕಟೀಲು ಸರಸ್ವತೀ ಸದನದಲ್ಲಿ ನಡೆಯುತ್ತಿದ್ದ...

ಮುಂದೆ ಓದಿ

ಕಲಾವಿದ ಕುಂಬ್ಳೆ ಸುಂದರ್ ರಾವ್ ವಿಧಿವಶ

ಮಂಗಳೂರು: ಯಕ್ಷಗಾನ ಹಾಗೂ ತಾಳ ಮದ್ದಲೆ ಕಲಾವಿದ ಕುಂಬ್ಳೆ ಸುಂದರ್ ರಾವ್ (88) ಬುಧವಾರ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕುಂಬ್ಳೆ ಸುಂದರ್ ರಾವ್ ಅವರು, ಮಂಗಳೂರಿನ...

ಮುಂದೆ ಓದಿ

ಯಕ್ಷಗಾನ ಕಲಾವಿದ ಬೆಳ್ಳಾರೆ ವಿಶ್ವನಾಥ ರೈ ನಿಧನ

ಸುಳ್ಯ: ಅಲ್ಪ ಕಾಲದ ಅಸೌಖ್ಯದಿಂದ ಯಕ್ಷಗಾನ ಕಲಾವಿದ ಬೆಳ್ಳಾರೆ ವಿಶ್ವನಾಥ ರೈ ನಿಧನರಾದರು. ಕನ್ನಡ ಮತ್ತು ತುಳು ಪ್ರಸಂಗಗಳಲ್ಲಿ ಗಮನ ಸೆಳೆದಿದ್ದ ಬೆಳ್ಳಾರೆ ವಿಶ್ವನಾಥ ರೈ ಅವರು ಕರ್ನಾಟಕ...

ಮುಂದೆ ಓದಿ

ಅಪಘಾತ: ಯಕ್ಷಗಾನದ ಹವ್ಯಾಸಿ ಭಾಗವತ ರಾಮಚಂದ್ರ ಅರ್ಬಿತ್ತಾಯ ನಿಧನ

ಸುಬ್ರಹ್ಮಣ್ಯ: ಕುಲ್ಕುಂದದಲ್ಲಿ ಶನಿವಾರ ಸಂಭವಿಸಿದ ಅಪಘಾತದಲ್ಲಿ ಯಕ್ಷಗಾನದ ಹವ್ಯಾಸಿ ಭಾಗವತ ರಾಮಚಂದ್ರ ಅರ್ಬಿತ್ತಾಯ ನಿಧನರಾಗಿದ್ದಾರೆ. ಕುಲ್ಕುಂದದಲ್ಲಿ ಶಟಲ್ ಬ್ಯಾಡ್ಮಿಂಟನ್ ಅಭ್ಯಾಸಕ್ಕಾಗಿ ತಮ್ಮ ಸ್ನೇಹಿತರ ಮನೆಗೆ ಸುಬ್ರಹ್ಮಣ್ಯದಿಂದ ಕುಲ್ಕುಂದಕ್ಕೆ ಸ್ಕೂಟರಿನಲ್ಲಿ...

ಮುಂದೆ ಓದಿ

ಹವ್ಯಾಸ ಕಲೆಯಾಗಿ ಯಕ್ಷಗಾನ

ಬಳಕೂರು ವಿ ಎಸ್ ನಾಯಕ ಎಲ್ಲೆಲ್ಲೂ ಸೊಬಗಿದೆ ಎಲ್ಲೆಲ್ಲೂ ಸೊಗಸಿದೆ – ಈ ಯಕ್ಷಗಾನದ ಹಾಡನ್ನು ಕೇಳಿದರೆ ಸಾಕು ಒಂದು ಕ್ಷಣ ನಮ್ಮ ಮನಸ್ಸು ಅತ್ತ ಕಡೆಗೆ...

ಮುಂದೆ ಓದಿ

ಯಕ್ಷಗಾನ ಸಾಹಿತ್ಯಕ್ಕೆ ಸಾಹಿತ್ಯ ಮೌಲ್ಯ ಯಾಕಿಲ್ಲ?

ಅಭಿವ್ಯಕ್ತಿ ರವಿ ಮಡೋಡಿ ಯಕ್ಷಗಾನವೆಂದರೆ ನಮಗೆ ನೆನಪಾಗುವುದು ಚಂಡೆ ಮದ್ದಲೆಗಳ ನಿನಾದ, ಭಾಗವತರ ಶೃತಿಬದ್ಧ ಹಾಡುಗಾರಿಕೆ, ಬಣ್ಣಗಳಲ್ಲಿ ಮೂಡುವ ಪಾತ್ರಗಳು, ಆಕರ್ಷಕವೆನಿಸುವ ವೇಷಭೂಷಣ, ಮಾತುಗಾರಿಕೆಯ ಸೊಗಸು, ಮನೋಲ್ಲಾಸ...

ಮುಂದೆ ಓದಿ

ಮುಗಿದ ಸಾಮಗ ಯುಗ

ವಿದೇಶವಾಸಿ ಕಿರಣ್ ಉಪಾಧ್ಯಾಯ ಬಹ್ರೈನ್ ಈ ಕೋವಿಡ್ ಮಹಾಮಾರಿ ಇನ್ನೂ ಎಷ್ಟು ಜನರನ್ನು ಬಲಿ ತೆಗೆದುಕೊಳ್ಳಲಿಕ್ಕಿದೆಯೋ ಏನೋ? ಈ ಚೀನಾ ವೈರಸ್ಸಿನ ಕರಾಳ ಮುಷ್ಟಿಯಲ್ಲಿ ಇನ್ನೂ ಅದೆಷ್ಟು...

ಮುಂದೆ ಓದಿ