Saturday, 23rd November 2024

Surendra Pai Column: ಯೋಗ ಮಾಂತ್ರಿಕ – ಯೋಗಾಚಾರ್ಯ

ಸುರೇಂದ್ರ ಪೈ, ಭಟ್ಕಳ ಭಾರತೀಯ ಸಂಸ್ಕೃತಿ, ಪರಂಪರೆಯು ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ನೆಲ-ಜಲದ ಕಲೆ, ಸಾಹಿತ್ಯ, ಸಂಗೀತ, ಆಧ್ಯಾತ್ಮ ಹೀಗೆ ಎಲ್ಲ ಕ್ಷೇತ್ರದಲ್ಲೂ ವಿಶ್ವಕ್ಕೆ ಭಾರತದ ಕೊಡುಗೆ ಅನನ್ಯವಾದದ್ದು. ಅವುಗಳಲ್ಲಿ ನಮ್ಮ ಪ್ರಾಚೀನ ಯೋಗವು ಒಂದಾಗಿದೆ. ನಮ್ಮ ಋಷಿ ಮುನಿಗಳು ಯೋಗದ ಮೂಲಕ ಸಿದ್ಧಿಯನ್ನು ಸಾಧಿಸುತ್ತಿದ್ದರು. ೨೦೧೫ ರಂದು ವಿಶ್ವ ಯೋಗ ದಿನವನ್ನು ಪ್ರಪಂಚದಾದ್ಯಂತ ಆಚರಿಸುವ ಮುನ್ನವೇ ಯೋಗ ಕಲೆಯನ್ನು ಪಾಶ್ಚಾತ್ಯ ದೇಶಗಳಲ್ಲಿ ಪಸರಿಸಿ ಆಧುನಿಕ ಜಗತ್ತಿಗೆ ಯೋಗ ಪರಿಚಯಿಸಿದ ಕೀರ್ತಿ ಮಹಾನ್ ಯೋಗ ಮಾಂತ್ರಿಕ ಯೋಗಾಚಾರ್ಯ […]

ಮುಂದೆ ಓದಿ