Thursday, 12th December 2024

‘ವರ್ಷದ ಯುವ ಛಾಯಾಗ್ರಾಹಕ”ಪ್ರಶಸ್ತಿ ಗೆದ್ದ ವಿದ್ಯುನ್ ಹೆಬ್ಬಾರ್

ಲಂಡನ್: ಪ್ರತಿಷ್ಠಿತ ವನ್ಯಜೀವಿ ಛಾಯಾಗ್ರಾಹಕ ಸ್ಪರ್ಧೆ(2021 ರ ಆವೃತ್ತಿ) ಯಲ್ಲಿ ಬೆಂಗಳೂರಿನ 10ರ ವಯಸ್ಸಿನ ಬಾಲಕ ವಿದ್ಯುನ್ ಹೆಬ್ಬಾರ್ ‘ವರ್ಷದ ಯುವ ಛಾಯಾಗ್ರಾಹಕ”ಪ್ರಶಸ್ತಿಗೆ ಭಾಜನ ರಾಗಿದ್ದಾರೆ. 1965 ರಿಂದ ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಿಂದ ಪ್ರತಿವರ್ಷವೂ ಆಯೋಜಿಸ ಲ್ಪಡುವ ಈ ಸ್ಪರ್ಧೆ ಪ್ರಪಂಚದಾದ್ಯಂತದ 50,000 ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಆಕರ್ಷಿಸಿತು. ಸ್ಪರ್ಧೆಯು 19 ವಿಭಿನ್ನ ವಿಭಾಗಗಳನ್ನು ಹೊಂದಿತ್ತು, ಹೊಸ ವಿಭಾಗಗಳಾದ “ವೆಟ್ ಲ್ಯಾಂಡ್ಸ್-ದಿ ಬಿಗ್ಗರ್ ಪಿಕ್ಚರ್” ಮತ್ತು “ಓಶಿಯನ್ಸ್ -ದಿ ಬಿಗ್ಗರ್ ಪಿಕ್ಚರ್” ಇದ್ದವು. ವಿಭಿನ್ನ ವಿಭಾಗಗಳ […]

ಮುಂದೆ ಓದಿ