Friday, 27th September 2024

Akriti Chopra

Akriti Chopra : 13 ವರ್ಷಗಳ ಬಳಿಕ ಜೊಮ್ಯಾಟೊ ಸಂಸ್ಥೆಯನ್ನು ತೊರೆದ ಆಕೃತಿ ಛೋಪ್ರಾ

ನವದೆಹಲಿ: ಜೊಮ್ಯಾಟೊ ಸಹ ಸಂಸ್ಥಾಪಕಿ ಆಕೃತಿ ಚೋಪ್ರಾ (Akriti Chopra) ಅವರು ಆಹಾರ ವಿತರಣಾ ಕಂಪನಿಯಲ್ಲಿ 13 ವರ್ಷಗಳ ಸುದೀರ್ಘ ಅಧಿಕಾರಾವಧಿಯ ನಂತರ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ. ದೀಪಿಂದರ್ ಗೋಯಲ್ ನೇತೃತ್ವದ ಕಂಪನಿಯು ಎಕ್ಸ್‌ಚೇಂಜ್‌ ಫೈಲಿಂಗ್‌ನಲ್ಲಿ ಅವರ ರಾಜೀನಾಮೆಯ ಬಗ್ಗೆ ಮಾಹಿತಿ ನೀಡಿದ್ದಾರೆ, “ಸೆಬಿ ಲಿಸ್ಟಿಂಗ್ ರೆಗ್ಯುಲೇಷನ್ಸ್‌ನ ನಿಯಮ 30ಕ್ಕೆ ಅನುಸಾರವಾಗಿ ಹಿರಿಯ ನಿರ್ವಹಣಾ ಸಿಬ್ಬಂದಿ ಎಂದು ಗೊತ್ತುಪಡಿಸಿದ ಸಹಸಂಸ್ಥಾಪಕ ಮತ್ತು ಮುಖ್ಯ ಜನ ಅಧಿಕಾರಿ ಆಕೃತಿ ಚೋಪ್ರಾ ಅವರು ರಾಜೀನಾಮೆ ನೀಡಿದ್ದಾರೆ ಎಂದು […]

ಮುಂದೆ ಓದಿ