Saturday, 14th December 2024

ಝೂಮ್ ಕಾರ್ಯಕ್ರಮವೆಂದರೆ ಮೈ ಜುಮ್ ಎನ್ನುತ್ತದೆ

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ ಒಂದೆರೆಡು ವಾರಗಳ ಹಿಂದಿನ ಪತ್ರಿಕೆಯಲ್ಲಿ ವಿಶ್ವೇಶ್ವರ ಭಟ್ಟರು ಝೂಮ್ ಮೀಟಿಂಗ್‌ಗಳ ಅನಾಹುತದ ಬಗ್ಗೆ ಬರೆದಿದ್ದರು. ಅದನ್ನು ಓದಿದ ನನಗೆ ನನ್ನ ಕಾರ್ಯಕ್ರಮಗಳೂ ಇತ್ತೀಚೆಗೆ ಝೂಮ್‌ಗಳಲ್ಲಿ ನಡೆಯುತ್ತಿರುವುದು ನೆನಪಾಗಿ ಈ ವಾರ ನನಗಾದ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕರೋನಾ ರೋಗ ಜನಪ್ರಿಯ ವ್ಯಕ್ತಿಗಳನ್ನು ಮನೆಪ್ರಿಯ, ಮೂಲೆಪ್ರಿಯರನ್ನಾಗಿ ಮಾಡಿ ಮುದ್ದೆ ಮಾಡಿತು. ದೊಡ್ಡ ಸಿನಿಮಾ ನಟರೇ ಕೆಲಸವಿಲ್ಲದೆ ಕುಳಿತರು. ಗಳಿಸಿಟ್ಟಿದ್ದನ್ನು ತಿನ್ನಲಾರಂಭಿಸಿದರು. ನಾನು ಯೋಗ ಮಾಡ್ತಿದ್ದಿನಿ, ಹೆಂಡತಿ, ಮಕ್ಕಳಿಗೆ ಟೈಮ್ ಕೊಡ್ತೀದಿನಿ, ನನ್ನ ಹಳೇ […]

ಮುಂದೆ ಓದಿ

ವೃತ್ತಿಗೇ ಕುತ್ತು ತಂದ ಆ ಒಂದು ಝೂಮ್ ಮೀಟಿಂಗ್ !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ಕೋವಿಡ್ ಬಂದಂದಿನಿಂದ ಝೂಮ್ ಅಥವಾ ವರ್ಚುಯಲ್ ಮೀಟಿಂಗ್ ನಮ್ಮ ದೈನಂದಿನ ಜೀವನದ ಭಾಗವೇ ಆಗಿದೆ. ಇಂದು ಜಗತ್ತು ನಡೆಯುತ್ತಿರುವುದೇ ವರ್ಚುಯಲ್...

ಮುಂದೆ ಓದಿ