Thursday, 12th December 2024

ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಒಬ್ಬ ಹುಚ್ಚ

ಶಿರಸಿ:
ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಒಬ್ಬ ಹುಚ್ಚ.
ಅವರಿಗೆ ಏನಾದತೂ ತಲೆ ಸರಿ ಇಲ್ವಾ ಅವರು ಹಾಗೇನಾ ಹೇಳಿದ ಮಾಜಿ ಸಿಎಮ್ ಸಿದ್ದರಾಮಯ್ಯ ಪ್ರಶ್ನಿಸಿದ್ದು,
ಅನಂತಕುಮಾರ ಹೇಳಿಕೆಗೆ ಕಡಖ್ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಕೂಡಾ ಬಿಜೆಪಿ ಸೇರ್ಪಡೆಗೆ ಲೈನ್ ಹಚ್ಚಿದ್ದಾರೆ ಎಂದು ಯಲ್ಲಾಪುರದಲ್ಲಿ ಅನಂತಕುಮಾರ ಹೇಳಿದ ಮಾತಿಗೆ ಸಿದ್ದರಾಮಯ್ಯ
ತಿರುಗೇಟು ನೀಡಿದರು.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಚುನಾವಣೆ ಪ್ರಚಾರ ಸಭೆಗೆ ಕಿರವತ್ತಿಗೆ ಆಗಮಿಸಿ ಮಾತನಾಡಿದರು. ಸಿದ್ದರಾಮಯ್ಯ..

15ಕ್ಷೇತ್ರ ಗೆಲ್ತಿವಿ ಅನ್ನೋ ವಿಶ್ವಾಸ ಇದ್ದ ಬಿಜೆಪಿ ಯವರು ಯ್ಯಾಕ್ರೀ ಪ್ರಚಾರ ಬರ್ಬೇಕು,
ಕೈ ಅಭ್ಯರ್ಥಿ ಭಿಮಣ್ಣ ನಾಯ್ಕ್ ಪರ ಪ್ರಚಾರಕ್ಕೆ ಆಗಮಿಸಿದ ಸಿದ್ದರಾಮಯ್ಯ ಭೀಮಣ್ಣ ನಾಯ್ಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.