Thursday, 12th December 2024

ಎಲ್ಲಾ ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸುವ ಮುನ್ಸೂಚನೆ

ವಿಧಾ‌ನಸಭಾ ಉಪಚುನಾವಣೆಯ ನಿಮಿತ್ತವಾಗಿ ಇಂದು ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಜಯಭೇರಿ ಬಾರಿಸುವ ಮುನ್ಸೂಚನೆ ಜನಬೆಂಬಲದ ಮೂಲಕ ವ್ಯಕ್ತವಾಗುತ್ತಿದೆ.