Sunday, 12th May 2024

ಅನರ್ಹರಿಗೆ ನಡುಮನೆಲ್ ಕೂರಿಸಿ ನಡ ಮುರಿದಂಗಾಗ್ಯದೆ!

ವೆಂಕಟೇಶ ಆರ್.ದಾಸ್ ಲೇ ಸೀನಾ, ಎಲ್ಲೋೋಗಿದ್ಯೋೋ ಎರಡ್ ದಿನದಿಂದ ಕಾಣ್ತಿಿತ್ತಿಿಲ್ಲ, ಮೂರ್ ದಿನಾ ಇರ್ತಿಯಾ, ಮೂರ್ ದಿನಾ ಇರೋದಿಲ್ಲ ಏನ್ಲಾಾ ನಿನ್ ಗೋಳು ಅಂತ ಅರಳೀಕಟ್ಟೆೆ ಮ್ಯಾಾಲ್ ಕುಂತಿದ್ದ ಸೀನನ್ ಹತ್ರಕ್ಕೆೆ ಬಂದ ಪಟೇಲಪ್ಪ. ಬಾ ದೊಡ್ಡಪ್ಪೋೋ, ನಮ್ ಜಂಪಿಂಗ್ ಎಮ್ಮೆೆಲ್ಲೆೆಗಳಿದ್ರಲ್ಲಾಾ ಅವ್ರುದು ಇರಂಗ್ ಐತೆ, ಅದೇನಾಯ್ತದೆ ನೋಡ್ಕೊೊಂಡು ಇವ್ರ ಪರ ಬಂದ್ರೆೆ ಜೈ ಅನ್ನಕ್ ಬೇಕು. ಆಗ್ನಿಿಲ್ಲ ಅಂದ್ರೆೆ ಅನ್ಯಾಾಯ, ಅನ್ಯಾಾಯ ಅಂತ ಕೂಗಾಕಕ್ ಬೇಕು ಬಾರ್ಲಾಾ ಅಂತ ನಮ್ ನಡ್ಲು ಮನೆ ನಂಜ ಕರ್ಕೊೊಂಡ್ […]

ಮುಂದೆ ಓದಿ

ಆಳುಗರ ಕೈಗೆ ಸಿಲುಕಿ ನಲುಗಿದೆ ಇತಿಹಾಸ !

ಪ್ರಸ್ತುತ ಡ್ಯಾನಿ ಪಿರೇರಾ, ಅಧ್ಯಾಪಕ, ಮೈಸೂರು  ಇತಿಹಾಸಕಾರ ಸರಕಾರದ ಮರ್ಜಿಗೆ ಸಿಲುಕಿ ಅಥವಾ ಇತಿಹಾಸಕಾರನ ಪೂರ್ವಗ್ರಹ ಚಿಂತನೆಗಳ ಕರಿನೆರಳು ಐತಿಹಾಸಿಕ ವ್ಯಕ್ತಿಿಗಳ ಮೇಲೂ ಬಿದ್ದಿದೆ ಎನ್ನುವುದು ರುಜುವಾತ್ತಾಾಗಿದೆ...

ಮುಂದೆ ಓದಿ

ಬಿಜೆಪಿ-ಶಿವಸೇನೆ ಜಗಳದಿಂದ ಎನ್‌ಡಿಎ ಮಿತ್ರ ಪಕ್ಷಗಳು ಕಲಿಯಬೇಕಾದ್ದೇನು?

ಚರ್ಚೆ ರಾಜದೀಪ್ ಸರ್ದೇಸಾಯಿ, ಪತ್ರಕರ್ತರು  ಮಹಾರಾಷ್ಟ್ರದ ಈ ಮಹಾಭಾರತ ಎನ್‌ಡಿಎ ಮೈತ್ರಿಕೂಟವೆಂಬ ಪ್ರಯೋಗದ ಅಂತ್ಯಕ್ಕೆ ನಾಂದಿಯಾಗಲಿದೆಯೇ? ಇಂದು ಶಿವಸೇನೆಗೆ ಆದ ಗತಿಯೇ ನಾಳೆ ಬಿಹಾರದಲ್ಲಿ ಜೆಡಿಯುನ ನಿತೀಶ್...

ಮುಂದೆ ಓದಿ

ಉದ್ಧವ್ , ನಿಮ್ಮೊಳಗೆ ಇದ್ದದ್ದು ಹುಲಿಯಲ್ಲ, ಕಳ್ಳಬೆಕ್ಕು!

ಬೇಟೆ ಬಾಳ್ ಠಾಕ್ರೆೆ ತಮ್ಮ ಮಗ ಮತ್ತು ಮೊಮ್ಮಗನಿಂದ ಇಂಥ ದೊಡ್ಡ ಮೋಸ, ದ್ರೋಹವನ್ನು ನಿರೀಕ್ಷಿಸಿರಲಿಕ್ಕಿಿಲ್ಲ. ಸ್ವರ್ಗದಲ್ಲಿರುವ ಅವರ ಆತ್ಮ ಅದೆಷ್ಟು ಜೋರಾಗಿ ಚೀರಿರಬಹುದು? ಸ್ವಲ್ಪವಾದರೂ ಮಾನ,...

ಮುಂದೆ ಓದಿ

ಮಹಾತೀರ್ಪುಃ ಪ್ರಬುದ್ಧತೆ ಮೆರೆದ ಭಾರತೀಯರು

ಅಭಿಮತ  ಮುರುಗೇಶ ಆರ್. ನಿರಾಣಿ, ಶಾಸಕರು, ಬೀಳಗಿ ಸುಮಾರು ಒಂದೂವರೆ ಶತಮಾನದಿಂದ ಭಾರತದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆೆಯ ಮೇಲೆ ಗಾಢ ಪರಿಣಾಮ ಬೀರಿದ ಅಯೋಧ್ಯೆೆಯ...

ಮುಂದೆ ಓದಿ

ಉದ್ದಿಮೆಗಳ ಸ್ಥಾಪನೆಗೆ ಸವಲತ್ತುಗಳಿಗಿಂತ ಅಡೆತಡೆಗಳೇ ಹೆಚ್ಚು!

ಸಿದ್ಧಾರ್ಥ ವಾಡೆನ್ನವರ, ಲೇಖಕರು ಉದ್ದಿಮೆಗಳ ಸ್ಥಾಾಪನೆಗೆ ಸವಲತ್ತುಗಳ ಬದಲಾಗಿ ಅಡೆತಡೆಗಳೇ ಅಧಿಕ. ಅಧಿಕಾರಿ ವರ್ಗ, ಭ್ರಷ್ಟಾಾಚಾರ, ಕಾರ್ಮಿಕರು, ಪ್ರಾಾದೇಶಿಕ ಪ್ರೀತಿ, ಕಳ್ಳ ಮಾರುಕಟ್ಟೆೆ, ಸಾಮಾಜಿಕ ಸಾಮರಸ್ಯ ಇಲ್ಲದೇ...

ಮುಂದೆ ಓದಿ

ಈಗ ರಾಜರು ಇಲ್ಲ, ಆದರೆ ಪ್ರಜೆಸತ್ತೆೆ ಇದೆ ಎನ್ನುವುದು ಅನುಮಾನ

ವಿಪರ್ಯಾಸ ಬೇಳೂರು ರಾಘವ ಶೆಟ್ಟಿ, ಉಡುಪಿ   ಈ ಎಪ್ಪತ್ತು ವರ್ಷಗಳ ದೀರ್ಘ ಅವಧಿಯಲ್ಲಿ ಹಿಂದುಳಿದರನ್ನು ಮುಖ್ಯವಾಹಿನಿಗೆ ತರಲು ಸರಕಾರ ಸಶಕ್ತವಾಗಿಲ್ಲವಾದರೆ ಇನ್ನು ಎಷ್ಟು ಕಾಲ ಬೇಕಾದೀತು? ಈ...

ಮುಂದೆ ಓದಿ

ಶೋಕಿಸಬೇಕಿದ್ದ ದಿನವನ್ನೂ ಶೋಕಿ ದಿನವಾಗಿಸಿದ ಅಲಿಬಾಬಾ!

ರೋಹಿತ್ ಚಕ್ರತೀರ್ಥ ಅಲಿಬಾಬ ವರ್ಷ ವರ್ಷ ಹೆಬ್ಬಾಾವಿನಂತೆ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿದೆ. ಹೆಬ್ಬಾಾವಿನಂತೆ ದೇಶದಲ್ಲಿರುವ ಎಲ್ಲ ಸಣ್ಣಪಟ್ಟ ಉದ್ಯಮಗಳನ್ನೂ ಅದು ಆಪೋಶನ ತೆಗೆದುಕೊಳ್ಳುತ್ತಿದೆ. ಅಲಿಬಾಬದ ಎದುರಲ್ಲಿ ನಿಂತು...

ಮುಂದೆ ಓದಿ

ದೀರ್ಘ ವನವಾಸ ಮುಗಿಸಿ ಅಯೋಧ್ಯೆೆಗೆ ಮರಳಲಿರುವ ಶ್ರೀರಾಮ

 ಡಾ. ಸಿ.ಜಿ.ರಾಘವೇಂದ್ರ ವೈಲಾಯ ನವಜಾತ ಶಿಶು ಮತ್ತು ಮಕ್ಕಳ ತಜ್ಞರು. ಶಿವಮೊಗ್ಗ. ರಾಮನು ಭಾರತದ ರಾಷ್ಟ್ರಪುರುಷ. ರಾಮನಿಲ್ಲದಿರುವ ನಮ್ಮ ಅಸ್ತಿತ್ವವನ್ನು ನಾವು ಊಹಿಸಲಾರೆವು. ಪ್ರತಿಯೊಂದು ಸಂಸ್ಕೃತಿಗೂ ಒಂದು...

ಮುಂದೆ ಓದಿ

ರಾಷ್ಟ್ರ ರಾಜಕಾರಣಕ್ಕೆ ರಾಜ್ಯದಿಂದ ಮತ್ತೊಂದು ರಾಜಕೀಯ ಪಾಠ

ರಂಜಿತ್ ಎಚ್ ಅಶ್ವತ್ಥ ಅರ್ನಹತೆಯನ್ನು ಪ್ರಶ್ನಿಿಸಿ ಸುಪ್ರೀಂ ಕೋರ್ಟ್ ಮೆಟ್ಟಿಿಲೇರಿದ ಶಾಸಕರಿಗೆ ತಮ್ಮ ಅರ್ನಹುವುದು ತಮ್ಮ ಅನರ್ಹತೆಯನ್ನು ರದ್ದುಪಡಿಸಲು. ಆದರೆ ಈ ಪ್ರಕರಣದಿಂದ ಸಾರ್ವಜನಿಕರಲ್ಲಿ ಹಾಗೂ ರಾಜಕೀಯ...

ಮುಂದೆ ಓದಿ

error: Content is protected !!