Sunday, 28th April 2024

ಆಕೆಗೆ 78 ವರ್ಷ, ಕಣ್ಣುಗಳಲ್ಲಿ ಉತ್ಸಾಹದ ಮಿಂಚು!

ಅದು ಕಾಲೇಜಿನ ಮೊದಲ ದಿನ. ಅಲ್ಲಿ ಎಲ್ಲರೂ ಅಪರಿಚಿತರು. ಮೊದಲ ದಿನದ ಮೊದಲ ತರಗತಿ ತೆಗೆದುಕೊಂಡ ಪ್ರೊೊಫೆಸರ್ ಎಲ್ಲರಿಗೂ ತಮ್ಮ ತಮ್ಮ ಪರಿಚಯ ಮಾಡಿಕೊಡಿ ಎಂದು ಹೇಳಿದರು. ಎಲ್ಲರೂ ಎದ್ದು ನಿಂತು ತಮ್ಮ ಹೆಸರು ಹೇಳತೊಡಗಿದರು. ಒಬ್ಬಾಾಕೆ ಎದ್ದು ನಿಂತು ತನ್ನ ಹೆಸರು ಹೇಳಿದಾಗ ಇಡೀ ತರಗತಿ ಒಂದು ಕ್ಷಣ ಆಕೆಯತ್ತ ತಿರುಗಿ ನೋಡಿತು. ಎಲ್ಲರ ಮುಖದಲ್ಲೂ ಅಚ್ಚರಿ, ಕುತೂಹಲ! ಯಾಕೆಂದರೆ ಆಕೆ ಹಣ್ಣು ಹಣ್ಣು ಮುದುಕಿ. ತನಗೆ 78 ವರ್ಷ ಎಂದು ಆಕೆಯೇ ಹೇಳಿದಳು. ಆಕೆಯ […]

ಮುಂದೆ ಓದಿ

ಹಸುಗೂಸಿನ ಮೇಲು ಇಂಗ್ಲಿಷ್ ಹೇರಿಕೆ ಬೇಕೆ!

 ಈಶ್ವರ್ ಎನ್. ಭಟ್ಕಳ DON’t go, come baby stop! ಹೀಗೆ ನೀವು ಕೂಡ ಯಾವ ಕನ್ನಡಿಗ ತಂದೆ-ತಾಯಿಯಾದರೂ ಅರ್ಧಂಬರ್ಧ ಇಂಗ್ಲಿಷನ್ನೂ ಉಪಯೋಗಿಸಿಕೊಂಡು ತಮ್ಮ ಪುಟ್ಟ ಕಂದಮ್ಮಗಳೊಂದಿಗೆ...

ಮುಂದೆ ಓದಿ

ನಾವು ಬೆಳಕಿನ ದಾರಿಯಲ್ಲಿ ನಡೆದು ವಿಶ್ವಾತ್ಮರಾಗೋಣ

ಆಧ್ಯಾತ್ಮ ಜ್ಯೋತಿರ್ಮಯಿ ವಿಶ್ವಾತ್ಮಂ. ತೇರದಾಳ ಅಸತೋಮಾ ಸದ್ಗಮಯ ತಮಸೋಮಾ ಜೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ ನಾವು ಯಾವ ದಿಸೆಯಲ್ಲಿ ಪಯಣಿಸುತ್ತಿದ್ದೇವೆ. ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದ...

ಮುಂದೆ ಓದಿ

ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಮೀನಾಮೇಷ ಎಣಿಸುವುದೇಕೆ?

ಅಭಿಪ್ರಾಯ ಬಸವರಾಜ ಎನ್. ಬೋದೂರು, ಕೊಪ್ಪಳ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಶಾಲೆಗೊಬ್ಬ ದೈಹಿಕ ಶಿಕ್ಷಣ ಶಿಕ್ಷಕರಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಯೊಂದು ಕ್ರೀಡೆಯಲ್ಲಿಯೂ ಜಯಬೇರಿ ಭಾರಿಸಿ ಭಾರತದ...

ಮುಂದೆ ಓದಿ

ನನ್ನ ಒಂದು ಟ್ವೀಟ್, ಅದರಿಂದಾದ ಪ್ರಮಾದ, ಅದಕ್ಕೊಂದು ಕ್ಷಮೆ, ಇತ್ಯಾದಿ

 ನೂರೆಂಟು ವಿಶ್ವ ಎರಡು ತಿಂಗಳ ಹಿಂದೆ, ಬೆಂಗಳೂರಿನ ದಂಡು ಪ್ರದೇಶದಲ್ಲಿರುವ ಕೆಲವು ಇಂಗ್ಲಿಿಷ್ ಹೆಸರುಗಳುಳ್ಳ ರಸ್ತೆೆಗಳ ಹೆಸರುಗಳನ್ನು ಪಟ್ಟಿ ಮಾಡಬೇಕೆಂದು, ಬೆಂಗಳೂರಿನ ರಸ್ತೆೆಗಳ ಬಗ್ಗೆೆ ಸಾಕಷ್ಟು ಸಂಶೋಧನೆ...

ಮುಂದೆ ಓದಿ

ಸಿಇಟಿ ವಿರುದ್ಧ ನೀಟ್, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ!

ಇಂದು ನೀಟ್‌ಗೆ ಪ್ರವೇಶ ಪಡೆಯುತ್ತಿರುವ ವಿದ್ಯಾಾರ್ಥಿಗಳ ಸಂಖ್ಯೆೆ ಗಮನಿಸಿದರೆ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳ ಸಾಧನೆ ತೀರಾ ಕಡಿಮೆ.  ಗೊರೂರು ಶಿವೇಶ್, ಪತ್ರಕರ್ತರು...

ಮುಂದೆ ಓದಿ

ಯಾರು ಏನೇ ಹೇಳಲಿ, ನಾನು ಆ ನರಭಕ್ಷಕ ಹುಲಿ ಪರ!

ಬೇಟೆ ‘ಸಾಮಾಜಿಕ ಜಾಲತಾಣ ಎಂಬುದು ಭಾರತದಲ್ಲೊಂದೇ ಹತ್ತು ವರ್ಷಗಳ ಹಿಂದೆ ಬಂದಿದ್ದರೆ, ಈ ದೇಶದಲ್ಲಿ ಬಡತನ, ಹಸಿವು, ನಿರುದ್ಯೋೋಗ, ಅನಕ್ಷರತೆ ಸೇರಿದಂತೆ ಯಾವ ಸಮಸ್ಯೆೆಯೂ ಇರುತ್ತಿಿರಲಿಲ್ಲ. ಅಷ್ಟೇ...

ಮುಂದೆ ಓದಿ

ಕೀಳರಿಮೆ ಕಳಚಿ ಬೆಳೆದ ದಲಿತ ಉದ್ಯಮಿಗಳ ಅಪರೂಪದ ಸಾಮಾಜಿಕ ಸೇವೆ..

ಯಶೋಗಾಥೆ ದಲಿತ ವರ್ಗಕ್ಕೆೆ ಸೇರಿದ 13 ಯುವಕರು ಮತ್ತು ಇಬ್ಬರು ಯುವತಿಯರು ದೊಡ್ಡ ‘ಉದ್ಯೋೋಗಪತಿ’ಗಳಾಗಿ ಬೆಳೆದ ಸಾಹಸದ ಕಥೆಗಳು ಇಂತಹ ಸ್ಫೂರ್ತಿಯ ಝಲಕ ಈ ಲೇಖನದಲ್ಲಿದೆ. ಮುರುಗೇಶ...

ಮುಂದೆ ಓದಿ

ಸರಕಾರಿ ಶಾಲೆಗಳೂ ಪ್ರತಿಷ್ಠಿತ ಶಾಲೆಗಳಾಗುವುದು ಯಾವಾಗ?

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ ಶಿಕ್ಷಕರು ಇರುವ ಸೌಲಭ್ಯಗಳಲ್ಲಿಯೇ ಯಾರನ್ನೂ ದೂರದೇ ಕೆಲಸ ಮಾಡುವುದೊಳಿತು. ಮುಖ್ಯವಾಗಿ ಖಾಸಗಿ ಶಾಲೆಯವರಿಗಿಂತ ಸರಕಾರಿ ಶಾಲೆಯ ಶಿಕ್ಷಕರ ಬೋಧನೆ ಹೇಗೆ ಭಿನ್ನವೆಂಬುದು ಮಕ್ಕಳ...

ಮುಂದೆ ಓದಿ

ಆರೋಪ,ಪ್ರತ್ಯಾರೋಪಗಳಿಗೂ ಘನತೆಯಿರಲಿ

ಚರ್ಚೆ ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು  ಪ್ರಜಾಪ್ರಭುತ್ವ ವ್ಯವಸ್ಥೆೆಗೆ ಪೂರಕವಾದ ದೇಶಹಿತದ ವಿಷಯಗಳಲ್ಲಿ ಸಾಮರಸ್ಯ ಕಾಯ್ದುಕೊಳ್ಳುವುದು ಸಹ ಪ್ರಜ್ಞಾಾವಂತ ನಾಗರಿಕರ ಪರಮ ಆದ್ಯತೆ ಯಾಗಲಿ. ತಮಿಳುನಾಡಿನ ಮಹಾಬಲಿಪುರಂ ಸಾಗರ...

ಮುಂದೆ ಓದಿ

error: Content is protected !!