Thursday, 18th July 2024

ಟಿ.ಎಸ್’ಎಸ್’ನಲ್ಲಿಂದು ಅಖಿಲ ಭಾರತ ಸಹಕಾರ ಸಪ್ತಾಹ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಟಿ ಎಸ್ ಎಸ್ ನಲ್ಲಿಂದು ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಟಿ ಎಸ್ ಎಸ್ ಅಧ್ಯಕ್. ಗೋಪಾಲಕೃಷ್ಣ ವೈದ್ಯ, ಶಂಕರ್ ಮುದಡಿ, ವಿ ಎನ್ ಭಟ್ ಅಳ್ಳಂಕಿ, ಜಿ ಆರ್ ಹೆಗಡೆ, ಬಸವರಾಜ, ಪ್ರಕಾಶ ರಾಜ್ , ಸುರೇಶ್ ಗೌಡ, ಟಿ.ಆರ್ ವೆಂಕಟರಾಮ್, ಮೋಹನದಾಸ ನಾಯ್ಕ, ಭಾಸ್ಕರ ಹೆಗಡೆ ಕಾಗೇರಿ, ಜಿ ಎಂ ಹೆಗಡೆ ಹುಳಗೋಳ ಇದ್ದರು.

Leave a Reply

Your email address will not be published. Required fields are marked *

error: Content is protected !!