Thursday, 28th September 2023

ಗುಜರಾತ್ ಟೈಟಾನ್ಸ್ ಐಪಿಎಲ್-15ರ ಚಾಂಪಿಯನ್

ಅಹಮದಾಬಾದ್: ಪದಾರ್ಪಣೆ ಮಾಡಿದ ವರ್ಷವೇ ಗಮನಾರ್ಹ ನಿರ್ವಹಣೆ ತೋರಿದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್-15ರ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಟೂರ್ನಿಯುದ್ದಕ್ಕೂ ಅಗ್ರಸ್ಥಾನಿಯಾಗಿ ಪ್ರಭುತ್ವ ಸಾಧಿಸಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸಾರ ಥ್ಯದ ತಂಡ ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಗುಜರಾತ್ ಪದಾರ್ಪಣೆ ವರ್ಷವೇ ಚಾಂಪಿಯನ್ ಪಟ್ಟ ಅಲಂಕರಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರ ವಾಯಿತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪ್ರಶಸ್ತಿ ಹೋರಾಟದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡುವ ಅಚ್ಚರಿಯ […]

ಮುಂದೆ ಓದಿ

ರಾಜಸ್ಥಾನ್ ರಾಯಲ್ಸ್ ಗೆದ್ದರೆ ಫ್ಲೇ ಆಫ್ ಖಚಿತ

ಮುಂಬೈ: ಐಪಿಎಲ್ 2022ರ 68ನೇ ಪಂದ್ಯದಲ್ಲಿ ಶುಕ್ರವಾರ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಟೂರ್ನಿಯಿಂದ...

ಮುಂದೆ ಓದಿ

ಕೆಕೆಆರ್ ಪ್ಲೇಆಫ್ ಆಸೆ ಜೀವಂತ: ಸ್ಯಾಮ್ಸನ್ ಆಟ ವ್ಯರ್ಥ

ಮುಂಬೈ: ಬ್ಯಾಟರ್‌ಗಳ ಸಂಘಟಿತ ಹೋರಾಟದ ಫಲವಾಗಿ ಕೋಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್-15ರಲ್ಲಿ ಗೆಲುವಿನ ಹಳಿಗೇ ರಿತು. ಕೆಕೆಆರ್ ತಂಡ ಈ ಗೆಲುವಿನೊಂದಿಗೆ ಪ್ಲೇಆಫ್ ಹಂತದ ಹೋರಾಟವನ್ನು ಜೀವಂತವಾಗಿರಿಸಿಕೊಂಡಿತು....

ಮುಂದೆ ಓದಿ

#RCBvsRR

ಅಗ್ರಸ್ಥಾನಿ ರಾಯಲ್ಸ್ ತಂಡಕ್ಕೆ ಬಲಿಷ್ಠ ಆರ್‌ಸಿಬಿ ಸವಾಲು

ಮುಂಬೈ: ಮ್ಯಾಕ್ಸ್​​ವೆಲ್​​ ಮತ್ತು ಹ್ಯಾಝಲ್​​ವುಡ್​​ ಆಗಮನದಿಂದ ಆರ್​​ಸಿಬಿ ವಿಶ್ವಾಸ ಹೆಚ್ಚಿಸಿದೆ. ಮತ್ತೊಂದು ಕಡೆಯಲ್ಲಿ ಸತತ ಸ್ಥಿರ ಪ್ರದರ್ಶನ ರಾಜಸ್ಥಾನ ರಾಯಲ್ಸ್​​​ ಬಲವನ್ನು ಹೆಚ್ಚಿಸಿದೆ. ರಾಯಲ್​​ ಚಾಲೆಂಜರ್ಸ್​ ಬೆಂಗಳೂರು...

ಮುಂದೆ ಓದಿ

ಇಂದು ಗೆದ್ದ ತಂಡದ ಪ್ಲೇ ಆಫ್ ಕನಸು ನನಸು !

ಶಾರ್ಜಾ: ಐಪಿಎಲ್(14 ನೇ ಆವೃತ್ತಿ) ನಲ್ಲಿ ಈಗಾಗಲೇ ಮೂರು ತಂಡಗಳೂ ಪ್ಲೇ ಆಫ್ ಟಿಕೆಟ್ ಪಡೆದಿದ್ದು, ನಾಲ್ಕನೇ ಸ್ಥಾನಕ್ಕಾಗಿ ನಾಲ್ಕು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ...

ಮುಂದೆ ಓದಿ

ನಿಷೇಧ ಭೀತಿಯಲ್ಲಿ ಸಂಜು ಸ್ಯಾಮ್ಸನ್ ?

ದುಬೈ: ನಿಧಾನಗತಿಯ ಓವರ್‌ ರೇಟ್‌ಗಾಗಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮೇಲೆ ₹24 ಲಕ್ಷ ದಂಡ ಹೇರಲಾಗಿದೆ. ಇನ್ನೀಗ ಸಂಜು ಸ್ಯಾಮ್ಸನ್ ನಿಷೇಧದ ಭೀತಿಯನ್ನು ಎದುರಿಸುತ್ತಿದ್ದಾರೆ. ಕಾರಣ, ಸತತ...

ಮುಂದೆ ಓದಿ

ಐಪಿಎಲ್: ಇಂದು ಪಂಜಾಬಿಗೆ ರಾಜಸ್ತಾನ್ ಎದುರಾಳಿ

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಮೂರನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಕೆ.ಎಲ್.ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಇದುವರೆಗೆ ಎಂಟು...

ಮುಂದೆ ಓದಿ

ವಿರಾಟ್‌ ಪಡೆಯ ನಾಗಾಲೋಟ: ರಾಯಲ್ಸ್’ಗೆ ಕಠಿಣ ಸವಾಲು

ಮುಂಬೈ:  ‘ಹ್ಯಾಟ್ರಿಕ್‌’ ಜಯದ ಸಂಭ್ರಮ ಆಚರಿಸಿರುವ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುರುವಾರ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ವಿರುದ್ಧ ಕಣಕ್ಕಿಳಿಯಲಿದೆ. ವಾಂಖೆಡೆ...

ಮುಂದೆ ಓದಿ

ಚೆನ್ನೈಗೆ ರಾಜಸ್ಥಾನ್ ರಾಯಲ್ಸ್ ಎದುರಾಳಿ ಇಂದು

ಮುಂಬೈ: ಇಂಡಿಯನ್ ಪ್ರೀಮಿಯರ್ ನ ಇಂದಿನ ಪಂದ್ಯದಲ್ಲಿ ಕ್ಯಾಪ್ಟನ್‌ ಕೂಲ್ ಎಂ.ಎಸ್. ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಯುವ ಕ್ರಿಕೆಟಿಗ ಸಂಜು ಸ್ಯಾಮ್ಸನ್ ನಾಯಕತ್ವದ...

ಮುಂದೆ ಓದಿ

ಮಿಲ್ಲರ್‌, ಮೋರಿಸ್‌ ಮೆರೆದಾಟ: ಗೆಲುವಿನ ದಡ ಸೇರಿದ ರಾಯಲ್ಸ್

ಮುಂಬೈ: ರಾಜಸ್ತಾನ್ ತಂಡವನ್ನು ಗೆಲುವಿನ ದಡ ಸೇರುವಂತೆ ಮಾಡುವಲ್ಲಿ ಆಲ್ರೌಂಡರ್‌ ಕ್ರಿಸ್‌ ಮೋರಿಸ್‌ ಯಶಸ್ವಿಯಾಗಿ ದ್ದಾರೆ. ಈ ಮೂಲಕ ನಾಯಕ ಸಂಜೂ ಸ್ಯಾಮ್ಸನ್‌’ಗೆ ತನ್ನ ನೈಜ ಆಟ...

ಮುಂದೆ ಓದಿ

error: Content is protected !!