Tuesday, 23rd April 2024

ಜಿ20 ಅಧ್ಯಕ್ಷತೆ: ಭಾರತಕ್ಕಿದು ಹಗ್ಗದ ಮೇಲಿನ ನಡಿಗೆ

-ಶಶಿ ತರೂರ್ ೨೦೨೨ ರ ಡಿಸೆಂಬರ್ ೧ರಂದು ಭಾರತ ಒಂದು ವರ್ಷದ ಅವಧಿಗೆ ಜಿ೨೦ ದೇಶಗಳ ಒಕ್ಕೂಟದ ಅಧ್ಯಕ್ಷತೆ ವಹಿಸಿಕೊಂಡಿತು. ಅದರ ಬೆನ್ನಲ್ಲೇ ತನ್ನ ಅಧ್ಯಕ್ಷತೆಯು ‘ವಸುಧೈವ ಕುಟುಂಬಕಂ’ ತತ್ವದ ಮೇಲೆ ನಡೆಯಲಿದೆ, ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ಎಂಬ ತತ್ವದ ಮೇಲೆ ನಾವು ಕೆಲಸ ಮಾಡಲಿದ್ದೇವೆ ಎಂದು ಭಾರತ ಪ್ರಕಟಿಸಿತು. ಇಂಡೋ ನೇಷ್ಯಾದಿಂದ ಹಸ್ತಾಂತರಗೊಂಡ ಅಧಿಕಾರವನ್ನು ಭಾರತ ಸ್ವೀಕರಿ ಸಿದಾಗ ಎಲ್ಲರೂ ಇದು ಸರದಿಯ ಪ್ರಕಾರ ಬಂದ ಮಾಮೂಲಿ ಇನ್ನೊಂದು ವರ್ಷದ ಸದಸ್ಯತ್ವ […]

ಮುಂದೆ ಓದಿ

ವಿದೇಶ ಮತ್ತು ವಿಮಾನ ಪ್ರಯಾಣದ ಆ ಸುಖ, ಮೋಹಕ ದಿನಗಳನ್ನು ನೆನೆಯುತ್ತಾ.. !

– ವಿಶ್ವೇಶ್ವರ ಭಟ್ Put me on a plane, fly me anywhere! ಕಳೆದ ಎಂಟು ವರ್ಷಗಳಿಂದ ನಾನು ವಿದೇಶಗಳಿಗೆ ಹೋಗುವಾಗಲೆಲ್ಲ ಹೊತ್ತೊಯ್ಯುವ ಬ್ಯಾಗಿಗೆ ಲಗತ್ತಿಸಿದ...

ಮುಂದೆ ಓದಿ

ವಿವಿಧೆಡೆ ಸಿಲುಕಿರುವ ಲಡಾಕ್ ಜನರಿಗೆ ಸರಕಾರ ನೆರವಾಗಿಲ್ಲ ಎಂಬ ಆರೋಪ: ಬಿಜೆಪಿ ಅಧ್ಯಕ್ಷ ದೋರ್ಜೆ ರಾಜೀನಾಮೆ

ಜಮ್ಮು: ಹಠಾತ್ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಲಡಾಕ್ ಘಟಕದ ಅಧ್ಯಕ್ಷ ಚೆರಿಂಗ್ ದೋರ್ಜೆ ಸೋಮವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ದೇಶದ ವಿವಿಧೆಡೆ ಸಿಲುಕಿರುವ ಲಡಾಕ್‌ನ ಜನತೆಯನ್ನು...

ಮುಂದೆ ಓದಿ

ಆರ್ಥಿಕ ನಾಗರಿಕತೆಯ ಸ್ವಕೇಂದ್ರಿತ ವಿಕಾಸಕ್ಕೂ ಅಮೆರಿಕ ದೊಡ್ಡಣ್ಣ!

ವಿಶ್ಲೇಷಣೆ ಡಾ.ಜಿ.ಎನ್.ಮಧುರಾನಾಥ ದೀಕ್ಷಿತ್, ಮೈಸೂರು ಅಮೆರಿಕ ಸಂಯುಕ್ತ ಸಂಸ್ಥಾನ 1776ರಲ್ಲಿ ಸ್ವಾತಂತ್ರ್ಯ ಪಡೆದಾಗ ಸಂಯುಕ್ತ ರಾಜ್ಯಗಳ ವ್ಯವಸ್ಥೆೆಯಲ್ಲಿ ಒಂದು ರೀತಿಯ ಸಡಿಲತೆ ಇತ್ತು. ‘ಸ್ವಾತಂತ್ರ್ಯದ ಯಶಸ್ಸಿಿಗೆ ಪ್ರಜೆಗಳು...

ಮುಂದೆ ಓದಿ

error: Content is protected !!