ಬೆಂಗಳೂರು: ರೋಗ ನಿರೋಧಕ ಶಕ್ತಿ ವೃದ್ದಿಸುವ ಮಾತ್ರೆ ವಿತರಣೆ ಮಾಡುವ ಮೂಲಕ ಡಾ.ಗಿರಿಧರ ಕಜೆಯವರು ಉಚಿತವಾಗಿ ಔಷಧಿ ಹಂಚುವ ಮಾತು ಉಳಿಸಿಕೊಂಡರು.
ಕೊರೊನಾ ತಡೆಗೆ ಪ್ರಶಾಂತಿ ಆಯುರ್ವೇದಿಕ್ ಮುಖ್ಯಸ್ಥರಾದ ಡಾ.ಗಿರಿಧರ ಕಜೆ ಅಭಿಯಾನ ಆರಂಭಿಸಿರುವ ಡಾ.ಕಜೆ, ಉಚಿತವಾಗಿ 85 ಸಾಇರ ಜನರಿಗೆ ಮಾತ್ರೆ ವಿತರಣೆ ಮಾಡಿದರು. ಪ್ರಶಾಂತಿ ಆಯುರ್ವೇದಿಕ್ ಸೆಂಟರ್ನಿಂದ ಮಾತ್ರೆಯನ್ನು ವಿತರಣೆ ಮಾಡಿದರು.