Sunday, 5th January 2025

ರಾಜ್ಯೋತ್ಸವ ಪ್ರಶಸ್ತಿ

ತುಮಕೂರು: ಗ್ರಾಮಾಂತರ ಸ್ವಚ್ಛಭಾರತ್ ಮಿಷನ್  ಯೋಜನೆಯ ಸಮಗ್ರ ಘಟಕಾಂಶಗಳ ಕುರಿತು ಹಾಗೂ ನೈರ್ಮಲ್ಯ ಮತ್ತು ಆರೋಗ್ಯಕ್ಕೆ ಪೂರಕವಾದ ವಿಷಯಗಳ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದ್ದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಐ.ಇ.ಸಿ. ಜಿಲ್ಲಾ ಸಮಾಲೋಚಕ ರವಿಕುಮಾರ್ ಎಂ.ಬಿ.‌, ಇವರಿಗೆ ತುಮಕೂರು ತಾಲ್ಲೂಕು  ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

Leave a Reply

Your email address will not be published. Required fields are marked *