ಪ್ರತಿ ವ್ಯಕ್ತಿಯ ಬದುಕಿನ ದೀಪವಾಗಿರುವ ಶಿಕ್ಷಕರಿಗೂ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ಸೆಪ್ಟೆಂಬರ್ ೫. ಈ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಇಡೀ ದೇಶದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನ ಪ್ರತಿಯೊಬ್ಬರೂ, ತಮಗೆ ಅಕ್ಷರ ಕಲಿಸಿಕೊಟ್ಟ ಮತ್ತು ಅರಿವಿನ ದಾರಿಯನ್ನು ತೋರಿಸಿಕೊಟ್ಟ ಶಿಕ್ಷಕರನ್ನು ನೆನೆದು ಧನ್ಯವಾದವನ್ನು ಸಲ್ಲಿಸುತ್ತಾರೆ.
ಸ್ವತಃ ಶಿಕ್ಷಕರಾಗಿದ್ದು ತತ್ಞಜ್ಞಾನ ವಲಯದ ಅಭಿವೃದ್ಧಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್. ಭಾರತದ ಮೊದಲ ಉಪರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಇವರು ದೇಶದ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅನುಪಮ ಕೊಡುಗೆಯನ್ನು ಪರಿಗಣಿಸಿ ಇವರ ಜನ್ಮದಿನವಾದ
ಸೆಪ್ಟೆಂಬರ್ ೫ರಂದು ಪ್ರತಿವರ್ಷ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ. ‘ಅಂದೋ? ಹಿಂದಕ್ಕೆ ಗುರುವಿದ್ದ, ಮುಂದಕ್ಕೆ ಗುರಿಯಿತ್ತು; ನುಗ್ಗಿದುದು ಮುಂದೆ ಧೀರದಂಡು! ಇಂದೋ? ಹಿಂದಕ್ಕೆ ಗುರುವಿಲ್ಲ, ಮುಂದಕ್ಕೆ ಗುರಿಯಿಲ್ಲ; ಮುಗ್ಗಿತಿದೆ ಮಧ್ಯೆ ಹೇಡಿ ಹಿಂಡು!’- ಇದು ರಾಷ್ಟ್ರಕವಿ ಕುವೆಂಪುರವರ ಮಾತುಗಳು. ಇದು ನೂರಕ್ಕೆ ನೂರರಷ್ಟು ಸತ್ಯ. ಪ್ರತಿಯೊಬ್ಬರ ಜೀವನದಲ್ಲೂ ಗುರು ಮತ್ತು ಗುರಿ ಬಹುಮುಖ್ಯ. ಗುರುಗಳು ತಮ್ಮ ಮೇಲೆ ಬೀರಿದ ಪ್ರಭಾವದಿಂದಾಗಿ ಜೀವನದ ದಿಕ್ಕನ್ನೇ ಬದಲಿಸಿಕೊಂಡು ಯಶಸ್ವಿಯಾದವರ ಉದಾಹರಣೆಗಳು ಸಾಕಷ್ಟಿವೆ.
ಗುರಿಯನ್ನು ಮುಟ್ಟಲು ಸೋಪಾನವಾಗಿ ಒದಗುವವರೇ ಗುರುಗಳು. ಗುರುವನ್ನು ಬ್ರಹ್ಮ-ವಿಷ್ಣು-ಮಹೇಶ್ವರರಿಗೆ ಹೋಲಿಸಲಾಗಿದೆ. ಗುರು ಅಥವಾ ಶಿಕ್ಷಕ ಭೌತಿಕವಾಗಿ ಏನನ್ನೂ ತಯಾರಿಸದಿರಬಹುದು; ಆದರೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬದುಕಿನ ಗುರಿ ಮತ್ತು ಉದ್ದೇಶಗಳನ್ನು ಸೃಷ್ಟಿಸಿ, ಅವನ್ನು ಸಾಧಿಸುವ ಮಾರ್ಗಗಳನ್ನು ತೋರಿಸು ವುದು ಆತನೇ. ಮಾತ್ರವಲ್ಲ, ವಿದ್ಯಾರ್ಥಿಗಳ ಚಿಂತನಾ ಕ್ರಮವು ಪಕ್ವವಾಗಲೆಂದು ವಿವಿಧ ತತ್ವಗಳನ್ನು ಅವರ ತಲೆಯಲ್ಲಿ ತುಂಬುವವನು, ಹಾದಿತಪ್ಪಿದ ವಿದ್ಯಾರ್ಥಿಗಳ ನಡೆ-ನುಡಿಗಳನ್ನು ತಿದ್ದುವವನು, ಅವರ ಕೆಟ್ಟ ಆಲೋಚನೆಗಳನ್ನು ನಾಶಮಾಡಿ ಸತ್ -ಚಿಂತನೆ ಮತ್ತು ಸದಾಶಯಗಳನ್ನು ತುಂಬಿಸುವವನು ಗುರುವೇ.
ಈ ಭೂಮಂಡಲದಲ್ಲಿ ಎಲ್ಲ ಪ್ರಾಣಿಗಳಂತೆ ಮನುಷ್ಯನೂ ಪ್ರಾಣಿಯೇ ಆದರೂ, ಆತ ಭಿನ್ನ ಎನಿಸಿಕೊಳ್ಳುವುದು ತನ್ನ ಯೋಚನಾಶಕ್ತಿಯ ಮೂಲಕ. ಹುಟ್ಟುತ್ತಲೇ ಏನೇನೂ ತಿಳಿಯದ ಮಗು ಬೆಳೆಯುತ್ತಾ ಹೋದಂತೆ ತನ್ನ ಮನೆಯಲ್ಲಿನ ಜನರ ಮಾತುಗಳನ್ನು ಗಮನಿಸುತ್ತಾ ಕೆಲವು ಶಬ್ದಗಳನ್ನು ಕಲಿಯುತ್ತದೆ. ಕ್ರಮೇಣ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ವಿವಿಧ ಸನ್ನಿವೇಶಗಳು/ವಿದ್ಯಮಾನಗಳಿಂದ ಅನೇಕ ವಿಷಯಗಳನ್ನು ಅದು ಗ್ರಹಿಸುತ್ತದೆ. ಶೈಶವಾವಸ್ಥೆ ಕಳೆದು ಬಾಲ್ಯಕ್ಕೆ ಅಡಿಯಿಟ್ಟಾಗ ಮಕ್ಕಳಿಗೆ ಸಾಮಾಜಿಕ ಜೀವನದ ಪರಿಚಯ ಆಗುತ್ತಾ ಹೋಗುತ್ತದೆ. ಈ ಹಂತದಿಂದ ಮಗುವಿನ ಕಲಿಕೆಯ ರೀತಿ ಮತ್ತು ವೇಗ ಎರಡೂ ಬದಲಾಗುತ್ತಾ ಹೋಗು ತ್ತವೆ. ಇದು ಜೀವನದ ಗುರಿಯನ್ನು ರೂಪಿಸುವ ಪ್ರಮುಖ ಹಂತವಾಗಿದ್ದು, ಇಲ್ಲಿಂದ ಮಕ್ಕಳಿಗೆ ಉತ್ತಮ ಗುರುವಿನ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕಾಗುತ್ತದೆ.
ಶಾಲೆಗಳಲ್ಲಿ ಅಕ್ಷರ ಕಲಿಸುವವರಷ್ಟೇ ಗುರುಗಳಲ್ಲ. ಕುಟುಂಬದ ಸದಸ್ಯರನ್ನು ಮಾತ್ರವಲ್ಲದೆ ಬಂಧು-ಮಿತ್ರರನ್ನು, ದಿನಾಲೂ ನಾವು ನೋಡುವ ಮಾತಾಡಿಸುವ ಜನರನ್ನು, ಮಹನೀಯರನ್ನು, ಸ್ವತಃ ಶಿಕ್ಷಕರಾಗಿದ್ದು ತತ್ಞಜ್ಞಾನ ವಲಯದ ಅಭಿವೃದ್ಧಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್. ಭಾರತದ ಮೊದಲ ಉಪರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಇವರು ದೇಶದ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅನುಪಮ ಕೊಡುಗೆಯನ್ನು ಪರಿಗಣಿಸಿ ಇವರ ಜನ್ಮದಿನವಾದ ಸೆಪ್ಟೆಂಬರ್ ೫ರಂದು ಪ್ರತಿವರ್ಷ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ.
‘ಅಂದೋ? ಹಿಂದಕ್ಕೆ ಗುರುವಿದ್ದ, ಮುಂದಕ್ಕೆ ಗುರಿಯಿತ್ತು; ನುಗ್ಗಿದುದು ಮುಂದೆ ಧೀರದಂಡು! ಇಂದೋ? ಹಿಂದಕ್ಕೆ ಗುರುವಿಲ್ಲ, ಮುಂದಕ್ಕೆ ಗುರಿಯಿಲ್ಲ; ಮುಗ್ಗಿತಿದೆ ಮಧ್ಯೆ ಹೇಡಿ ಹಿಂಡು!’- ಇದು ರಾಷ್ಟ್ರಕವಿ ಕುವೆಂಪುರವರ ಮಾತುಗಳು. ಇದು ನೂರಕ್ಕೆ ನೂರರಷ್ಟು ಸತ್ಯ. ಪ್ರತಿಯೊಬ್ಬರ ಜೀವನದಲ್ಲೂ ಗುರು ಮತ್ತು ಗುರಿ ಬಹುಮುಖ್ಯ. ಗುರುಗಳು ತಮ್ಮ ಮೇಲೆ ಬೀರಿದ ಪ್ರಭಾವದಿಂದಾಗಿ ಜೀವನದ ದಿಕ್ಕನ್ನೇ ಬದಲಿಸಿಕೊಂಡು ಯಶಸ್ವಿಯಾದವರ ಉದಾಹರಣೆಗಳು ಸಾಕಷ್ಟಿವೆ. ಗುರಿಯನ್ನು ಮುಟ್ಟಲು ಸೋಪಾನವಾಗಿ ಒದಗುವವರೇ ಗುರುಗಳು.
ಗುರುವನ್ನು ಬ್ರಹ್ಮ-ವಿಷ್ಣು-ಮಹೇಶ್ವರರಿಗೆ ಹೋಲಿಸಲಾಗಿದೆ. ಗುರು ಅಥವಾ ಶಿಕ್ಷಕ ಭೌತಿಕವಾಗಿ ಏನನ್ನೂ ತಯಾರಿಸದಿರಬಹುದು; ಆದರೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬದುಕಿನ ಗುರಿ ಮತ್ತು ಉದ್ದೇಶಗಳನ್ನು ಸೃಷ್ಟಿಸಿ, ಅವನ್ನು ಸಾಧಿಸುವ ಮಾರ್ಗಗಳನ್ನು ತೋರಿಸುವುದು ಆತನೇ. ಮಾತ್ರವಲ್ಲ, ವಿದ್ಯಾರ್ಥಿಗಳ ಚಿಂತನಾ ಕ್ರಮವು ಪಕ್ವವಾಗಲೆಂದು ವಿವಿಧ ತತ್ವಗಳನ್ನು ಅವರ ತಲೆಯಲ್ಲಿ ತುಂಬುವವನು, ಹಾದಿತಪ್ಪಿದ ವಿದ್ಯಾರ್ಥಿಗಳ ನಡೆ-ನುಡಿಗಳನ್ನು ತಿದ್ದುವವನು, ಅವರ ಕೆಟ್ಟ ಆಲೋಚನೆಗಳನ್ನು ನಾಶಮಾಡಿ ಸತ್ -ಚಿಂತನೆ ಮತ್ತು ಸದಾಶಯ ಗಳನ್ನು ತುಂಬಿಸುವವನು ಗುರುವೇ.
ಈ ಭೂಮಂಡಲದಲ್ಲಿ ಎಲ್ಲ ಪ್ರಾಣಿಗಳಂತೆ ಮನುಷ್ಯನೂ ಪ್ರಾಣಿಯೇ ಆದರೂ, ಆತ ಭಿನ್ನ ಎನಿಸಿಕೊಳ್ಳುವುದು ತನ್ನ ಯೋಚನಾಶಕ್ತಿಯ ಮೂಲಕ. ಹುಟ್ಟುತ್ತಲೇ ಏನೇನೂ ತಿಳಿಯದ ಮಗು ಬೆಳೆಯುತ್ತಾ ಹೋದಂತೆ ತನ್ನ ಮನೆಯಲ್ಲಿನ ಜನರ ಮಾತುಗಳನ್ನು ಗಮನಿಸುತ್ತಾ ಕೆಲವು ಶಬ್ದಗಳನ್ನು ಕಲಿಯುತ್ತದೆ. ಕ್ರಮೇಣ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ವಿವಿಧ ಸನ್ನಿವೇಶಗಳು/ವಿದ್ಯಮಾನಗಳಿಂದ ಅನೇಕ ವಿಷಯಗಳನ್ನು ಅದು ಗ್ರಹಿಸುತ್ತದೆ. ಶೈಶವಾವಸ್ಥೆ ಕಳೆದು ಬಾಲ್ಯಕ್ಕೆ ಅಡಿಯಿಟ್ಟಾಗ ಮಕ್ಕಳಿಗೆ ಸಾಮಾಜಿಕ ಜೀವನದ ಪರಿಚಯ ಆಗುತ್ತಾ ಹೋಗುತ್ತದೆ. ಈ ಹಂತದಿಂದ ಮಗುವಿನ ಕಲಿಕೆಯ ರೀತಿ ಮತ್ತು ವೇಗ ಎರಡೂ ಬದಲಾಗುತ್ತಾ ಹೋಗು ತ್ತವೆ. ಇದು ಜೀವನದ ಗುರಿಯನ್ನು ರೂಪಿಸುವ ಪ್ರಮುಖ ಹಂತವಾಗಿದ್ದು, ಇಲ್ಲಿಂದ ಮಕ್ಕಳಿಗೆ ಉತ್ತಮ ಗುರುವಿನ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕಾಗುತ್ತದೆ. ಶಾಲೆಗಳಲ್ಲಿ ಅಕ್ಷರ ಕಲಿಸುವವರಷ್ಟೇ ಗುರುಗಳಲ್ಲ. ಕುಟುಂಬದ ಸದಸ್ಯರನ್ನು ಮಾತ್ರವಲ್ಲದೆ ಬಂಧು-ಮಿತ್ರರನ್ನು, ದಿನಾಲೂ ನಾವು ನೋಡುವ ಮಾತಾಡಿಸುವ ಜನರನ್ನು, ಮಹನೀಯರನ್ನು,
ಶಾಲೆಗಳಲ್ಲಿ ಅಕ್ಷರ ಕಲಿಸುವವರಷ್ಟೇ ಗುರುಗಳಲ್ಲ. ಕುಟುಂಬದ ಸದಸ್ಯರನ್ನು ಮಾತ್ರವಲ್ಲದೆ ಬಂಧು-ಮಿತ್ರರನ್ನು, ದಿನಾಲೂ ನಾವು ನೋಡುವ ಮಾತಾಡಿಸುವ ಜನರನ್ನು, ಮಹನೀಯರನ್ನು, ಸ್ವತಃ ಶಿಕ್ಷಕರಾಗಿದ್ದು ತತ್ಞಜ್ಞಾನ ವಲಯದ ಅಭಿವೃದ್ಧಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್. ಭಾರತದ ಮೊದಲ ಉಪರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಇವರು ದೇಶದ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅನುಪಮ ಕೊಡುಗೆಯನ್ನು ಪರಿಗಣಿಸಿ ಇವರ ಜನ್ಮದಿನವಾದ ಸೆಪ್ಟೆಂಬರ್ ೫ರಂದು ಪ್ರತಿವರ್ಷ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ. ‘ಅಂದೋ? ಹಿಂದಕ್ಕೆ ಗುರುವಿದ್ದ, ಮುಂದಕ್ಕೆ ಗುರಿಯಿತ್ತು; ನುಗ್ಗಿದುದು ಮುಂದೆ ಽರದಂಡು! ಇಂದೋ? ಹಿಂದಕ್ಕೆ ಗುರುವಿಲ್ಲ, ಮುಂದಕ್ಕೆ ಗುರಿಯಿಲ್ಲ; ಮುಗ್ಗಿತಿದೆ ಮಧ್ಯೆ ಹೇಡಿ ಹಿಂಡು!’- ಇದು ರಾಷ್ಟ್ರಕವಿ ಕುವೆಂಪುರವರ ಮಾತುಗಳು.
ಇದು ನೂರಕ್ಕೆ ನೂರರಷ್ಟು ಸತ್ಯ. ಪ್ರತಿಯೊಬ್ಬರ ಜೀವನದಲ್ಲೂ ಗುರು ಮತ್ತು ಗುರಿ ಬಹುಮುಖ್ಯ. ಗುರುಗಳು ತಮ್ಮ ಮೇಲೆ ಬೀರಿದ ಪ್ರಭಾವದಿಂದಾಗಿ ಜೀವನದ ದಿಕ್ಕನ್ನೇ ಬದಲಿಸಿಕೊಂಡು ಯಶಸ್ವಿಯಾದವರ ಉದಾಹರಣೆಗಳು ಸಾಕಷ್ಟಿವೆ. ಗುರಿಯನ್ನು ಮುಟ್ಟಲು ಸೋಪಾನವಾಗಿ ಒದಗುವವರೇ ಗುರುಗಳು. ಗುರುವನ್ನು ಬ್ರಹ್ಮ-ವಿಷ್ಣು-ಮಹೇಶ್ವರರಿಗೆ ಹೋಲಿಸಲಾಗಿದೆ. ಗುರು ಅಥವಾ ಶಿಕ್ಷಕ ಭೌತಿಕವಾಗಿ ಏನನ್ನೂ ತಯಾರಿಸದಿರಬಹುದು; ಆದರೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬದುಕಿನ ಗುರಿ ಮತ್ತು ಉದ್ದೇಶಗಳನ್ನು ಸೃಷ್ಟಿಸಿ, ಅವನ್ನು ಸಾಧಿಸುವ ಮಾರ್ಗಗಳನ್ನು
ತೋರಿಸುವುದು ಆತನೇ. ಮಾತ್ರವಲ್ಲ, ವಿದ್ಯಾರ್ಥಿಗಳ ಚಿಂತನಾ ಕ್ರಮವು ಪಕ್ವವಾಗಲೆಂದು ವಿವಿಧ ತತ್ವಗಳನ್ನು ಅವರ ತಲೆಯಲ್ಲಿ ತುಂಬುವವನು, ಹಾದಿತಪ್ಪಿದ ವಿದ್ಯಾರ್ಥಿಗಳ ನಡೆ-ನುಡಿಗಳನ್ನು ತಿದ್ದುವವನು, ಅವರ ಕೆಟ್ಟ ಆಲೋಚನೆಗಳನ್ನು ನಾಶಮಾಡಿ ಸತ್ -ಚಿಂತನೆ ಮತ್ತು ಸದಾಶಯಗಳನ್ನು ತುಂಬಿಸುವವನು ಗುರುವೇ.
ಈ ಭೂಮಂಡಲದಲ್ಲಿ ಎಲ್ಲ ಪ್ರಾಣಿಗಳಂತೆ ಮನುಷ್ಯನೂ ಪ್ರಾಣಿಯೇ ಆದರೂ, ಆತ ಭಿನ್ನ ಎನಿಸಿಕೊಳ್ಳುವುದು ತನ್ನ ಯೋಚನಾಶಕ್ತಿಯ ಮೂಲಕ. ಹುಟ್ಟುತ್ತಲೇ ಏನೇನೂ ತಿಳಿಯದ ಮಗು ಬೆಳೆಯುತ್ತಾ ಹೋದಂತೆ ತನ್ನ ಮನೆಯಲ್ಲಿನ ಜನರ ಮಾತುಗಳನ್ನು ಗಮನಿಸುತ್ತಾ ಕೆಲವು ಶಬ್ದಗಳನ್ನು ಕಲಿಯುತ್ತದೆ. ಕ್ರಮೇಣ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ವಿವಿಧ ಸನ್ನಿವೇಶಗಳು/ವಿದ್ಯಮಾನಗಳಿಂದ ಅನೇಕ ವಿಷಯಗಳನ್ನು ಅದು ಗ್ರಹಿಸುತ್ತದೆ. ಶೈಶವಾವಸ್ಥೆ ಕಳೆದು ಬಾಲ್ಯಕ್ಕೆ ಅಡಿಯಿಟ್ಟಾಗ ಮಕ್ಕಳಿಗೆ ಸಾಮಾಜಿಕ ಜೀವನದ ಪರಿಚಯ ಆಗುತ್ತಾ ಹೋಗುತ್ತದೆ. ಈ ಹಂತದಿಂದ ಮಗುವಿನ ಕಲಿಕೆಯ ರೀತಿ ಮತ್ತು ವೇಗ ಎರಡೂ ಬದಲಾಗುತ್ತಾ ಹೋಗುತ್ತವೆ. ಇದು ಜೀವನದ ಗುರಿಯನ್ನು ರೂಪಿಸುವ ಪ್ರಮುಖ ಹಂತವಾಗಿದ್ದು, ಇಲ್ಲಿಂದ ಮಕ್ಕಳಿಗೆ ಉತ್ತಮ ಗುರುವಿನ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕಾಗುತ್ತದೆ. ಶಾಲೆಗಳಲ್ಲಿ ಅಕ್ಷರ ಕಲಿಸುವವರಷ್ಟೇ ಗುರುಗಳಲ್ಲ. ಕುಟುಂಬದ ಸದಸ್ಯರನ್ನು ಮಾತ್ರವಲ್ಲದೆ ಬಂಧು-ಮಿತ್ರರನ್ನು, ದಿನಾಲೂ ನಾವು ನೋಡುವ ಮಾತಾಡಿಸುವ ಜನರನ್ನು, ಮಹನೀಯರನ್ನು, ಶಾಲೆಗಳಲ್ಲಿ ಅಕ್ಷರ ಕಲಿಸುವವರಷ್ಟೇ ಗುರುಗಳಲ್ಲ. ಕುಟುಂಬದ ಸದಸ್ಯರನ್ನು ಮಾತ್ರವಲ್ಲದೆ ಬಂಧು-ಮಿತ್ರರನ್ನು, ದಿನಾಲೂ ನಾವು ನೋಡುವ ಮಾತಾಡಿಸುವ ಜನರನ್ನು, ಮಹನೀಯರನ್ನು, ಸ್ವತಃ ಶಿಕ್ಷಕರಾಗಿದ್ದು ತತ್ಞಜ್ಞಾನ ವಲಯದ ಅಭಿವೃದ್ಧಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್. ಭಾರತದ ಮೊದಲ ಉಪರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಇವರು ದೇಶದ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅನುಪಮ ಕೊಡುಗೆಯನ್ನು ಪರಿಗಣಿಸಿ ಇವರ ಜನ್ಮದಿನವಾದ ಸೆಪ್ಟೆಂಬರ್ ೫ರಂದು ಪ್ರತಿವರ್ಷ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ.
‘ಅಂದೋ? ಹಿಂದಕ್ಕೆ ಗುರುವಿದ್ದ, ಮುಂದಕ್ಕೆ ಗುರಿಯಿತ್ತು; ನುಗ್ಗಿದುದು ಮುಂದೆ ಧೀರದಂಡು! ಇಂದೋ? ಹಿಂದಕ್ಕೆ
ಗುರುವಿಲ್ಲ, ಮುಂದಕ್ಕೆ ಗುರಿಯಿಲ್ಲ; ಮುಗ್ಗಿತಿದೆ ಮಧ್ಯೆ ಹೇಡಿ ಹಿಂಡು!’- ಇದು ರಾಷ್ಟ್ರಕವಿ ಕುವೆಂಪುರವರ ಮಾತುಗಳು. ಇದು ನೂರಕ್ಕೆ ನೂರರಷ್ಟು ಸತ್ಯ. ಪ್ರತಿಯೊಬ್ಬರ ಜೀವನದಲ್ಲೂ ಗುರು ಮತ್ತು ಗುರಿ ಬಹುಮುಖ್ಯ. ಗುರುಗಳು ತಮ್ಮ ಮೇಲೆ ಬೀರಿದ ಪ್ರಭಾವದಿಂದಾಗಿ ಜೀವನದ ದಿಕ್ಕನ್ನೇ ಬದಲಿಸಿಕೊಂಡು ಯಶಸ್ವಿಯಾದವರ ಉದಾಹರಣೆಗಳು ಸಾಕಷ್ಟಿವೆ. ಗುರಿಯನ್ನು ಮುಟ್ಟಲು ಸೋಪಾನವಾಗಿ ಒದಗುವವರೇ ಗುರುಗಳು. ಗುರುವನ್ನು ಬ್ರಹ್ಮ-ವಿಷ್ಣು-ಮಹೇಶ್ವರರಿಗೆ ಹೋಲಿಸಲಾಗಿದೆ. ಗುರು ಅಥವಾ ಶಿಕ್ಷಕ ಭೌತಿಕವಾಗಿ ಏನನ್ನೂ ತಯಾರಿಸದಿರಬಹುದು; ಆದರೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬದುಕಿನ ಗುರಿ ಮತ್ತು ಉದ್ದೇಶಗಳನ್ನು ಸೃಷ್ಟಿಸಿ, ಅವನ್ನು ಸಾಽಸುವ ಮಾರ್ಗಗಳನ್ನು ತೋರಿಸುವುದು ಆತನೇ. ಮಾತ್ರವಲ್ಲ, ವಿದ್ಯಾರ್ಥಿಗಳ ಚಿಂತನಾ ಕ್ರಮವು ಪಕ್ವವಾಗಲೆಂದು ವಿವಿಧ ತತ್ವಗಳನ್ನು ಅವರ ತಲೆಯಲ್ಲಿ ತುಂಬುವವನು, ಹಾದಿತಪ್ಪಿದ ವಿದ್ಯಾರ್ಥಿಗಳ ನಡೆ- ಡಿಗಳನ್ನು ತಿದ್ದುವವನು, ಅವರ ಕೆಟ್ಟ ಆಲೋಚನೆಗಳನ್ನು ನಾಶಮಾಡಿ ಸತ್ -ಚಿಂತನೆ ಮತ್ತು ಸದಾಶಯಗಳನ್ನು ತುಂಬಿಸುವವನು ಗುರುವೇ.
ಈ ಭೂಮಂಡಲದಲ್ಲಿ ಎಲ್ಲ ಪ್ರಾಣಿಗಳಂತೆ ಮನುಷ್ಯನೂ ಪ್ರಾಣಿಯೇ ಆದರೂ, ಆತ ಭಿನ್ನ ಎನಿಸಿಕೊಳ್ಳುವುದು ತನ್ನ ಯೋಚ ನಾಶಕ್ತಿಯ ಮೂಲಕ. ಹುಟ್ಟುತ್ತಲೇ ಏನೇನೂ ತಿಳಿಯದ ಮಗು ಬೆಳೆಯುತ್ತಾ ಹೋದಂತೆ ತನ್ನ ಮನೆಯಲ್ಲಿನ ಜನರ ಮಾತುಗಳನ್ನು ಗಮನಿಸುತ್ತಾ ಕೆಲವು ಶಬ್ದಗಳನ್ನು ಕಲಿಯುತ್ತದೆ. ಕ್ರಮೇಣ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ವಿವಿಧ ಸನ್ನಿವೇಶಗಳು/ವಿದ್ಯಮಾನಗಳಿಂದ ಅನೇಕ ವಿಷಯಗಳನ್ನು ಅದು ಗ್ರಹಿಸುತ್ತದೆ. ಶೈಶವಾವಸ್ಥೆ ಕಳೆದು ಬಾಲ್ಯಕ್ಕೆ ಅಡಿಯಿಟ್ಟಾಗ ಮಕ್ಕಳಿಗೆ ಸಾಮಾಜಿಕ ಜೀವನದ ಪರಿಚಯ ಆಗುತ್ತಾ ಹೋಗುತ್ತದೆ. ಈ ಹಂತದಿಂದ ಮಗುವಿನ ಕಲಿಕೆಯ ರೀತಿ ಮತ್ತು ವೇಗ ಎರಡೂ ಬದಲಾಗುತ್ತಾ ಹೋಗುತ್ತವೆ. ಇದು ಜೀವನದ ಗುರಿಯನ್ನು ರೂಪಿಸುವ ಪ್ರಮುಖ ಹಂತವಾಗಿದ್ದು, ಇಲ್ಲಿಂದ ಮಕ್ಕಳಿಗೆ ಉತ್ತಮ ಗುರುವಿನ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕಾಗುತ್ತದೆ. ಶಾಲೆಗಳಲ್ಲಿ ಅಕ್ಷರ ಕಲಿಸುವವರಷ್ಟೇ ಗುರುಗಳಲ್ಲ. ಕುಟುಂಬದ ಸದಸ್ಯರನ್ನು ಮಾತ್ರವಲ್ಲದೆ ಬಂಧು-ಮಿತ್ರರನ್ನು, ದಿನಾಲೂ ನಾವು ನೋಡುವ ಮಾತಾಡಿಸುವ ಜನರನ್ನು, ಮಹನೀಯರನ್ನು, ಸಮಾಜದ ಗಣ್ಯವ್ಯಕ್ತಿಗಳನ್ನೂ ಗುರುವೆಂದು ಭಾವಿಸಿದರೆ ಮತ್ತು ಅವರಲ್ಲಿನ ಒಳ್ಳೆಯ ಅಂಶಗಳನ್ನು ಗ್ರಹಿಸಿದರೆ ಮನುಷ್ಯ ಬಹಳ ಎತ್ತರಕ್ಕೆ ಬೆಳೆಯಬಹುದು.
‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ದಾರ್ಶನಿಕರೊಬ್ಬರು ಹೇಳಿದ್ದಾರೆ. ಪ್ರಪಂಚದ ಮಹಾನ್ ವ್ಯಕ್ತಿಗಳು, ರಾಜಕೀಯ ಮುತ್ಸದ್ದಿಗಳು, ದಾರ್ಶನಿಕರ ವೃತ್ತಾಂತವನ್ನು ಗಮನಿಸಿದಾಗ, ಅವರ ಜೀವನದ ಪ್ರತಿ ಹಂತದಲ್ಲೂ ಮಾರ್ಗ ದರ್ಶಕರಾಗಿ ಒಬ್ಬ ಗುರುವು ಜತೆಗಿದ್ದ ಸಂಗತಿ ತಿಳಿಯುತ್ತದೆ. ಪುರಾಣದ ಕಥೆಗಳನ್ನು ಅವಲೋಕಿಸಿದರೆ ನಮ್ಮ ಪ್ರಾಚೀನರು ಗುರುಗಳಿಗೆ ಎಂಥ ಮಹತ್ವವನ್ನು ನೀಡಿದ್ದರು ಎಂಬುದು ತಿಳಿಯುತ್ತದೆ.
ನಮ್ಮ ಪೂರ್ವಜರ ಜೀವನಕ್ರಮ, ಸಂಸ್ಕೃತಿ, ಅವರು ನಂಬಿದ್ದ ಮೌಲ್ಯಗಳನ್ನು ರಾಮಾಯಣ, ಮಹಾಭಾರತದಂಥ ಮಹಾಕಾವ್ಯಗಳು ತಿಳಿಸುತ್ತವೆ. ಶ್ರೀರಾಮಚಂದ್ರನು ‘ಮರ್ಯಾದಾ ಪುರುಷೋತ್ತಮ’ ಎಂದು ಕರೆಸಿಕೊಳ್ಳಲು ವಸಿಷ್ಠರು, ವಿಶ್ವಾಮಿತ್ರರು ಸೇರಿದಂತೆ ಜೀವನದ ವಿವಿಧ ಹಂತಗಳಲ್ಲಿ ವಿವಿಧ ಸ್ವರೂಪದಲ್ಲಿ ದೊರೆತ ಗುರುಗಳ ಮಾರ್ಗದರ್ಶನವೇ ಕಾರಣ. ಅಂತೆಯೇ ಮಹಾಭಾರತದಲ್ಲಿ ಅರ್ಜುನ ಒಬ್ಬ ಶ್ರೇಷ್ಠ ಬಿಲ್ವಿದ್ಯಾ ಪ್ರವೀಣ ಎನಿಸಿಕೊಳ್ಳಲು ದ್ರೋಣಾಚಾರ್ಯರಂಥ ಗುರುಗಳು ಕಾರಣ. ಹಾಗೆಯೇ ನಮ್ಮ ಇತಿಹಾಸಪ್ರಸಿದ್ಧ ದೊರೆಗಳಾದ ಹಕ್ಕ-ಬುಕ್ಕರು ಶತ್ರುಗಳ ದಾಳಿಯಿಂದಾಗಿ ಕೈತಪ್ಪಿಹೋಗಿದ್ದ ವಿಜಯನಗರ ಸಾಮ್ರಾಜ್ಯವನ್ನು ಮರಳಿ ಪಡೆಯಲು ವಿದ್ಯಾರಣ್ಯರಂಥ ಗುರುಗಳ ಮಾರ್ಗದರ್ಶನ ಅತ್ಯಗತ್ಯವಾಗಿತ್ತು. ಶಿವಾಜಿ ಮಹಾರಾಜ ಒಂದು ಘಟ್ಟದಲ್ಲಿ ಕಂಗೆಟ್ಟು ಕುಳಿತಿದ್ದಾಗ, ಸಮರ್ಥ ರಾಮದಾಸರಂಥ ಗುರುಗಳು ಆತನಿಗೆ ಅನೇಕ ಉಪದೇಶಗಳನ್ನು ನೀಡಿ ಆತ್ಮವಿಶ್ವಾಸವನ್ನು
ತುಂಬುತ್ತಾರೆ ಹಾಗೂ ಆತ ಪುನಃ ತನ್ನ ಸಾಮ್ರಾಜ್ಯವನ್ನು ಪಡೆದು ಯಶಸ್ವಿಯಾಗಲು ಕಾರಣರಾಗುತ್ತಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನವು ನಮ್ಮ ದೇಶದ ಪಾಲಿಗೆ ಒಂದು ಮಹತ್ವದ ಮಾರ್ಗದರ್ಶಿ ಸಂಹಿತೆ ಯಾಗಿದೆ; ಆದರೆ ಅವರಿಗೆ ಬಾಲ್ಯದಲ್ಲಿ ಸರಿಯಾದ ಗುರುಗಳು ದಕ್ಕಿ ಮಾರ್ಗದರ್ಶನ ನೀಡದೇ ಹೋಗಿದ್ದಿದ್ದರೆ ಅಂಬೇಡ್ಕರ್ ಅವರಿಗೆ ಓದು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ಉದಾಹರಣೆಗಳನ್ನು ನೀಡಬಹುದು. ಈಗಲೂ ನಮ್ಮ ಸಮಾಜದಲ್ಲಿ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಯಾವುದೇ ಸಾಧಕರ ಯಶೋಗಾಥೆಯನ್ನು ಅವಲೋಕಿಸಿದರೆ, ಗುರುಗಳು ಹಾಕಿಕೊಟ್ಟ ಮಾರ್ಗದ ಮೇಲೆಯೇ ಅವರ ಪಯಣ ಸಾಗುತ್ತಿದೆ ಎಂಬ ಸತ್ಯ ತಿಳಿಯುತ್ತದೆ.
ಆದರೆ, ಇಂದು ಸಮಾಜವು ವಿಚಿತ್ರ ರೀತಿಯಲ್ಲಿ ಬದಲಾಗುತ್ತಿದೆ. ಗುರುಗಳ ಸ್ಥಾನಮಾನಗಳು ಪಲ್ಲಟವಾಗುತ್ತಿದ್ದು ಅವರ ಮೇಲಿನ ಗೌರವ ಈಗ ಮೊದಲಿನಂತಿಲ್ಲ. ಇದಕ್ಕೆ ವಿದ್ಯಾರ್ಥಿಗಳು ಮಾತ್ರವಲ್ಲದೆ, ಕೆಲ ಪೋಷಕರು, ನಮ್ಮ ಸಾಮಾಜಿಕ ವ್ಯವಸ್ಥೆ ಹಾಗೂ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಆಲೋಚನಾಕ್ರಮವೂ ಕಾರಣ. ಅಲ್ಲದೆ, ಕೆಲವೆಡೆ ಶಿಕ್ಷಕರೂ ಹಾದಿ ತಪ್ಪುತ್ತಿದ್ದಾರೆ; ಅವರ ಮಾತು ಮತ್ತು ನಡವಳಿಕೆಗಳು ಎಲ್ಲ ಸಂದರ್ಭದಲ್ಲೂ ಅನುಕರಣೀಯ ವಾಗಿ ಇರುವುದಿಲ್ಲ ಎಂಬುದಕ್ಕೆ ಅಲ್ಲಲ್ಲಿ ನಿದರ್ಶನಗಳು ಸಿಗುತ್ತಿವೆ. ಕೆಲ ಶಿಕ್ಷಕರಲ್ಲಿ ಬದ್ಧತೆ ಮಾಯವಾಗಿದ್ದು, ಶಿಕ್ಷಕ ವೃತ್ತಿಯು ತನ್ನ ಸೊಬಗನ್ನು ಕಳೆದುಕೊಂಡಿದೆ. ‘ಯಾರು ಕಲಿತರೆಷ್ಟು, ಬಿಟ್ಟರೆಷ್ಟು? ನಾವು ಊದೋ ಶಂಖ ಊದಿದರಾಯಿತು’ ಎಂಬ ಪ್ರವೃತ್ತಿ ಅನೇಕ ಶಿಕ್ಷಕರಲ್ಲಿ ಕಂಡುಬರುತ್ತಿದೆ. ಶಿಕ್ಷಕ ಶಿಕ್ಷಕರಲ್ಲೇ ಮತ್ಸರ ತಾಂಡವ ವಾಡುತ್ತಿರುವ ಸಂದರ್ಭಗಳನ್ನೂ ಕಾಣಬಹುದಾಗಿದ್ದು, ಇಂಥವರು ವಿದ್ಯಾರ್ಥಿಗಳಿಗೆ ದಾರಿದೀಪ ಆಗುವುದಾದರೂ ಹೇಗೆ ಎಂಬುದು ಸದ್ಯಕ್ಕೆ ಕಾಡುತ್ತಿರುವ ಪ್ರಶ್ನೆ.
ಆದ್ದರಿಂದ ಈ ಸಲದ ಶಿಕ್ಷಕರ ದಿನವು ಆಚರಣೆಗೆ ಮಾತ್ರ ಸೀಮಿತವಾಗದೆ, ಆತ್ಮಾವಲೋಕನದ ಪರ್ವಕಾಲವೂ ಆಗಬೇಕು. ಉತ್ತಮ ವ್ಯಕ್ತಿತ್ವದ ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಶಿಕ್ಷಕರು ಕಟಿಬದ್ಧರಾಗಬೇಕು. ನಮ್ಮ ಸಮಾಜದಲ್ಲಿ ದಿನ ಬೆಳಗಾದರೆ ಮೋಸ, ದಗಾ, ವಂಚನೆ, ಭ್ರಷ್ಟಾಚಾರ, ಅತ್ಯಾಚಾರಂಥ ಘಟನೆಗಳು ಹೆಚ್ಚುತ್ತಿದ್ದು ಸಾಮಾಜಿಕ ತಳಹದಿಯೇ ಅಲುಗಾಡುತ್ತಿದೆ. ಗುರುವಿನ ಸರಿಯಾದ ಮಾರ್ಗದರ್ಶನ ಮತ್ತು ಕಟ್ಟುನಿಟ್ಟು ಇಲ್ಲದಿರುವುದೇ ಇದಕ್ಕೆ ಕಾರಣ. ನಾವು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು.
(ಲೇಖಕಿ ಹವ್ಯಾಸಿ ಬರಹಗಾರ್ತಿ)