Wednesday, 30th October 2024

ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಮುಕ್ತಾಯ: ಶಶೀಲ ಜಿ.ನಮೋಶಿ ಮುನ್ನಡೆ

ಒಟ್ಟು ಚಲಾವಣೆಯ 21437 ಮತಗಳ ಪೈಕಿ ಪ್ರಥಮ ಪ್ರಾಶಸ್ತ್ಯದ ಒಟ್ಟು 21000 ಮತ ಎಣಿಕೆ ಕಾರ್ಯ ಮುಗಿದಿದ್ದು, ಇದರಲ್ಲಿ ಬಿ.ಜೆ.ಪಿ. ಪಕ್ಷದ ಶಶೀಲ ಜಿ.ನಮೋಶಿ ಅವರು 3095 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಕಾರ್ಯ ಮುಕ್ತಾಯ

ತಿಮ್ಮಯ್ಯ ಪುರ್ಲೆ(ಜೆ.ಡಿ‌.ಎಸ್)-3757
ಶರಣಪ್ಪ ಮಟ್ಟೂರು (ಕಾಂಗ್ರೆಸ್)-6095
ಶಶೀಲ ಜಿ. ನಮೋಶಿ(ಬಿ.ಜೆ.ಪಿ)-9190
ವಾಟಾಳ ನಾಗರಾಜ( ವಾಟಾಳ ಪಕ್ಷ)-57
ಡಾ.ಚಂದ್ರಕಾಂತ ಸಿಂಗೆ(ಇಂಡಿಪೆಂಡೆಂಟ್)-91

Total Valid Votes Till-19190
Toral Invalid Votes Till-1810