Wednesday, 30th October 2024

ಧಾರವಾಡ ಪಶ್ಚಿಮ ಪದವೀಧರ ಕ್ಷೇತ್ರ

vidhana soudha good news

ಧಾರವಾಡ: ಎರಡನೇ ಸುತ್ತಿನ ಅಂತ್ಯಕ್ಕೆ 27998 ಮತಗಳ ಎಣಿಕೆ ಪೂರ್ಣ

ಬಿಜೆಪಿ- ಸಂಕನೂರು ಎಸ್‌.ವಿ -13293

ಕಾಂಗ್ರೆಸ್ -ಆರ್‌‌.ಎಂ.ಕುಬೇರಪ್ಪ- 6111

ಪಕ್ಷೇತರ -ಬಸವರಾಜ್ ಗುರಿಕಾರ – 3540

23329- ಸಿಂಧು ಮತಗಳು
4669- ಅಸಿಂಧು ಮತಗಳು

ಪಶ್ಚಿಮ ಪದವೀಧರ ಕ್ಷೇತ್ರ ಮೊದಲ ಸುತ್ತಿನ ಮತ ಎಣಿಕೆ ಪೂರ್ಣ

ಬಿಜೆಪಿ- ಸಂಕನೂರು ಎಸ್‌.ವಿ -6777

ಕಾಂಗ್ರೆಸ್ -ಆರ್‌‌.ಎಂ.ಕುಬೇರಪ್ಪ – 2928

ಪಕ್ಷೇತರ -ಬಸವರಾಜ್ ಗುರಿಕಾರ – 1672

ಮೊದಲ ಸುತ್ತಿನ ಎಣಿಕೆ

11552 ಸಿಂಧು ಮತಗಳು
2445 ತಿರಸ್ಕೃತ ಮತಗಳು