Wednesday, 30th October 2024

ಮುದ್ದಮ್ಮ ತೋಟದ ನಿಧನ

ಸಿಂಧನೂರು:  ನಗರದ ತೋಟದ ಆಸ್ಪತ್ರೆಯ ವೈದ್ಯ ಎಚ್.ಎಸ್ ತೋಟದ ಅವರ ಧರ್ಮಪತ್ನಿ ಮುದ್ದಮ್ಮ (66) ಸೋಮವಾರ ಸಂಜೆ ನಿಧನರಾಗಿದ್ದಾರೆ.

ಮೃತರಿಗೆ ಒಂದು ಗಂಡು ಎರಡು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು-ಬಳಗ ಬಿಟ್ಟು ಅಗಲಿದ್ದಾರೆ. ಇವರ ಅಂತ್ಯಸಂಸ್ಕಾರ ವು ಮಂಗಳವಾರ 11:30 ನಗರದ ವೀರಶೈವ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.