ಜೆಡ್ಡಾ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ನ(ipl auction live) ಮೊದಲ ದಿನದ ಹರಾಜು ಹರಾಜು ಪ್ರಕ್ರಿಯೆ ಭಾನುವಾರ ಮುಕ್ತಾಯ ಕಂಡಿತ್ತು. ಇಂದು(ಸೋಮವಾರ) ದ್ವಿತೀಯ ದಿನ ಹರಾಜು ಪ್ರಕ್ರಿಯೆ ನಡೆಯಲಿದೆ. ಇದೀಗ ಹರಾಜು ನಡೆಸಿದ ಹರಾಜುಗಾರ್ತಿ ಮಲ್ಲಿಕಾ ಸಾಗರ್(Mallika Sagar) ಯಾರು? ಎಂಬ ಕುತೂಹಲ ಅಭಿಮಾನಿಗಳದ್ದು. ಈ ಕುರಿತ ಮಾಹಿತಿ ಇಲ್ಲಿದೆ.
ಮೊದಲ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದ ಮಲ್ಲಿಕಾ ಸಾಗರ್ ಆ ಬಳಿಕ ಕಳೆದ ಬಾರಿಯ ಮಿನಿ ಹರಾಜಿನಲ್ಲಿಯೂ ಪ್ರಮುಖ ಹೈಲೆಟ್ಸ್ ಆಗಿದ್ದರು. ಈ ಬಾರಿ ಸಂಪೂರ್ಣವಾಗಿ ಇವರೇ ಹರಾಜು ಪ್ರಕ್ರಿಯೆ ನಡೆಸುತ್ತಿದ್ದಾರೆ. ಅಲ್ಲಿಗೆ ಮೊದಲ ಬಾರಿಗೆ ಮಹಿಳೆಯೊಬ್ಬರು ಈ ಹೊಣೆ ಹೊತ್ತ ದಾಖಲೆ ನಿರ್ಮಾಣವಾಗಿದೆ.
ಮುಂಬೈ ಮೂಲದವರಾದ ಮಲ್ಲಿಕಾ ಆರ್ಟ್ ಕಲೆಕ್ಟರ್ ಆಗಿದ್ದವರು. ಈಗ ಕಳೆದೆರಡು ದಶಕಗಳಿಂದ ಹರಾಜುಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. 2021 ರಲ್ಲಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹರಾಜಿನ ಭಾಗವಾಗಿದ್ದರು. ಅಲ್ಲದೆ ಬ್ರಿಟೀಷ್ ಆಕ್ಷನ್ ಹೌಸ್ ಕ್ರಿಸ್ಟೀಸ್ನಲ್ಲಿ ಹರಾಜು ನಡೆಸಿದ ಮೊದಲ ಭಾರತೀಯ ಮಹಿಳೆ ಎನ್ನುವ ಖ್ಯಾತಿಯನ್ನು ಹೊಂದಿದ್ದಾರೆ. ಕೆಲ ಮಾಧ್ಯಮ ವರದಿಗಳ ಪ್ರಕಾರ, ಮಲ್ಲಿಕಾ ಸಾಗರ್ ಅವರ ನಿವ್ವಳ ಮೌಲ್ಯ ಸುಮಾರು 126 ಕೋಟಿ ರೂ. ಎನ್ನಲಾಗಿದೆ. ಅವರು ಫಿಲಿಡೆಲ್ಫಿಯಾದ ಬ್ರೈನ್ ಮಾವರ್ ಕಾಲೇಜಿನಿಂದ ಕಲಾ ಇತಿಹಾಸದಲ್ಲಿ ಪದವಿ ಪಡೆದಿದ್ದಾರೆ.
2025ರ ಐಪಿಎಲ್ ಹರಾಜಿನ ಮೊದಲನೇ ದಿನ ಮಾರಾಟವಾದ ಆಟಗಾರರ ಪಟ್ಟಿ
ಅರ್ಷದೀಪ್ ಸಿಂಗ್: ಪಂಜಾಬ್ ಕಿಂಗ್ಸ್ – ರೂ 18 ಕೋಟಿ (ಆರ್‌ಟಿಎಂ)
ಕಗಿಸೊ ರಬಾಡ: ಗುಜರಾತ್ ಟೈಟಾನ್ಸ್ – 10.75 ಕೋಟಿ ರೂ
ಶ್ರೇಯಸ್ ಅಯ್ಯರ್: ಪಂಜಾಬ್ ಕಿಂಗ್ಸ್ – 26.75 ಕೋಟಿ ರೂ
ಜೋಸ್ ಬಟ್ಲರ್: ಗುಜರಾತ್ ಟೈಟನ್ಸ್ – 15.75 ಕೋಟಿ ರೂ
ಮಿಚೆಲ್ ಸ್ಟಾರ್ಕ್: ಡೆಲ್ಲಿ ಕ್ಯಾಪಿಟಲ್ಸ್ – 11.75 ಕೋಟಿ ರೂ
ರಿಷಬ್ ಪಂತ್: ಲಕ್ನೋ ಸೂಪರ್ ಜಯಂಟ್ಸ್ – 27 ಕೋಟಿ ರೂ
ಮೊಹಮ್ಮದ್ ಶಮಿ: ಸನ್ ರೈಸರ್ಸ್ ಹೈದರಾಬಾದ್ – 10 ಕೋಟಿ ರೂ
ಡೇವಿಡ್ ಮಿಲ್ಲರ್: ಲಖನೌ ಸೂಪರ್ ಜಯಂಟ್ಸ್ – 7.5 ಕೋಟಿ ರೂ
ಯುಜ್ವೇಂದ್ರ ಚಹಲ್: ಪಂಜಾಬ್ ಕಿಂಗ್ಸ್ – 18 ಕೋಟಿ ರೂ
ಮೊಹಮ್ಮದ್ ಸಿರಾಜ್: ಗುಜರಾತ್ ಟೈಟಾನ್ಸ್ – 12.25 ಕೋಟಿ ರೂ
ಲಿಯಾಮ್ ಲಿವಿಂಗ್‌ಸ್ಟೋನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – 8.75 ಕೋಟಿ ರೂ
ಕೆಎಲ್ ರಾಹುಲ್: ಡೆಲ್ಲಿ ಕ್ಯಾಪಿಟಲ್ಸ್ – 14 ಕೋಟಿ ರೂ
ಹ್ಯಾರಿ ಬ್ರೂಕ್: ಡೆಲ್ಲಿ ಕ್ಯಾಪಿಟಲ್ಸ್ – 6.25 ಕೋಟಿ
ಏಡೆನ್ ಮಾರ್ಕ್ರಮ್: ಲಖನೌ ಸೂಪರ್ ಜಯಂಟ್ಸ್- 2 ಕೋಟಿ ರೂ
ಡೆವೊನ್ ಕಾನ್ವೇ: ಚೆನ್ನೈ ಸೂಪರ್ ಕಿಂಗ್ಸ್ – 6.25 ಕೋಟಿ ರೂ
ರಾಹುಲ್ ತ್ರಿಪಾಠಿ: ಚೆನ್ನೈ ಸೂಪರ್ ಕಿಂಗ್ಸ್ – 3.4 ಕೋಟಿ ರೂ
ಜೇಕ್ ಮೆಗರ್ಕ್: ಡೆಲ್ಲಿ ಕ್ಯಾಪಿಟಲ್ಸ್ – ರೂ 9 ಕೋಟಿ (ಆರ್‌ಟಿಎಂ)
ಹರ್ಷಲ್ ಪಟೇಲ್: ಸನ್ ರೈಸರ್ಸ್ ಹೈದರಾಬಾದ್ – 8 ಕೋಟಿ
ರಚಿನ್ ರವೀಂದ್ರ: ಚೆನ್ನೈ ಸೂಪರ್ ಕಿಂಗ್ಸ್ – ರೂ 4 ಕೋಟಿ (ಆರ್‌ಟಿಎಂ)
ಆರ್ ಅಶ್ವಿನ್: ಚೆನ್ನೈ ಸೂಪರ್ ಕಿಂಗ್ಸ್ – 9.75 ಕೋಟಿ ರೂ
ವೆಂಕಟೇಶ್ ಅಯ್ಯರ್: ಕೋಲ್ಕತ್ತಾ ನೈಟ್ ರೈಡರ್ಸ್ – ಸಿಆರ್ 23.75 ಕೋಟಿ
ಮಾರ್ಕಸ್ ಸ್ಟೋಯ್ನಿಸ್: ಪಂಜಾಬ್ ಕಿಂಗ್ಸ್ – 11 ಕೋಟಿ ರೂ
ಮಿಚೆಲ್ ಮಾರ್ಷ್: ಲಕ್ನೋ ಸೂಪರ್ ಜಯಂಟ್ಸ್ – 3.4 ಕೋಟಿ ರೂ
ಗ್ಲೆನ್ ಮ್ಯಾಕ್ಸ್‌ವೆಲ್: ಪಂಜಾಬ್ ಕಿಂಗ್ಸ್ – 4.2 ಕೋಟಿ ರೂ
ಕ್ವಿಂಟನ್ ಡಿ ಕಾಕ್: ಕೋಲ್ಕತ್ತಾ ನೈಟ್ ರೈಡರ್ಸ್ – 3.6 ಕೋಟಿ ರೂ
ಫಿಲ್ ಸಾಲ್ಟ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – 11.5 ಕೋಟಿ ರೂ
ರಹಮಾನುಲ್ಲಾ ಗುರ್ಬಾಜ್: ಕೋಲ್ಕತ್ತಾ ನೈಟ್ ರೈಡರ್ಸ್ – 2 ಕೋಟಿ ರೂ
ಇಶಾನ್ ಕಿಶನ್: ಸನ್ ರೈಸರ್ಸ್ ಹೈದರಾಬಾದ್ – 11.25 ಕೋಟಿ ರೂ
ಜಿತೇಶ್ ಶರ್ಮಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು – 11 ಕೋಟಿ ರೂ
ಜೋಶ್ ಹ್ಯಾಜಲ್‌ವುಡ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – 12.5 ಕೋಟಿ ರೂ
ಪ್ರಸಿಧ್ ಕೃಷ್ಣ: ಗುಜರಾತ್ ಟೈಟಾನ್ಸ್ – 9.5 ಕೋಟಿ ರೂ
ಅವೇಶ್ ಖಾನ್: ಲಖನೌ ಸೂಪರ್ ಜಯಂಟ್ಸ್ – 9.75 ಕೋಟಿ ರೂ
ಅನ್ರಿಚ್ ನಾರ್ಟ್ಜೆ: ಕೋಲ್ಕತ್ತಾ ನೈಟ್ ರೈಡರ್ಸ್ – 6.5 ಕೋಟಿ ರೂ
ಜೋಫ್ರಾ ಆರ್ಚರ್: ರಾಜಸ್ಥಾನ್ ರಾಯಲ್ಸ್ – 12.5 ಕೋಟಿ ರೂ
ಖಲೀಲ್ ಅಹ್ಮದ್: ಚೆನ್ನೈ ಸೂಪರ್ ಕಿಂಗ್ಸ್ – 4.8 ಕೋಟಿ ರೂ
ಟಿ ನಟರಾಜನ್: ಡೆಲ್ಲಿ ಕ್ಯಾಪಿಟಲ್ಸ್ – 10.75 ಕೋಟಿ ರೂ
ಟ್ರೆಂಟ್ ಬೌಲ್ಟ್: ಮುಂಬೈ ಇಂಡಿಯನ್ಸ್ – 12.5 ಕೋಟಿ
ರಾಹುಲ್ ಚಹರ್: ಸನ್ ರೈಸರ್ಸ್ ಹೈದರಾಬಾದ್ – 3.2 ಕೋಟಿ
ಆಡಮ್ ಝಾಂಪ: ಸನ್ ರೈಸರ್ಸ್ ಹೈದರಾಬಾದ್: 2.4 ಕೋಟಿ
ವಾನಿಂದು ಹಸರಂಗ: ರಾಜಸ್ಥಾನ್ ರಾಯಲ್ಸ್ – 5.25 ಕೋಟಿ ರೂ
ನೂರ್ ಅಹ್ಮದ್: ಚೆನ್ನೈ ಸೂಪರ್ ಕಿಂಗ್ಸ್ – 10 ಕೋಟಿ ರೂ
ಮಹೇಶ್ ತೀಕ್ಷಣ: ರಾಜಸ್ಥಾನ್ ರಾಯಲ್ಸ್ – 4.4 ಕೋಟಿ ರೂ
ಅಥರ್ವ್ ತಾಯ್ಡೆ: ಸನ್ ರೈಸರ್ಸ್ ಹೈದರಾಬಾದ್ – 30 ಲಕ್ಷ ರೂ
ನೇಹಾಲ್ ವಧೇರಾ: ಪಂಜಾಬ್ ಕಿಂಗ್ಸ್ – 4.2 ಕೋಟಿ ರೂ
ಕರುಣ್ ನಾಯರ್: ದೆಹಲಿ ಕ್ಯಾಪಿಟಲ್ಸ್ – 50 ಲಕ್ಷ ರೂ
ಅಭಿನವ್ ಮನೋಹರ್: ಸನ್ ರೈಸರ್ಸ್ ಹೈದರಾಬಾದ್ – 3.20 ಕೋಟಿ ರೂ
ಅಂಗ್‌ಕ್ರಿಶ್ ರಘುವಂಶಿ: ಕೋಲ್ಕತ್ತಾ ನೈಟ್ ರೈಡರ್ಸ್ – 3 ಕೋಟಿ ರೂ
ನಿಶಾಂತ್ ಸಿಂಧು: ಗುಜರಾತ್ ಟೈಟಾನ್ಸ್ – 30 ಲಕ್ಷ ರೂ
ಸಮೀರ್ ರಿಜ್ವಿ: ಚೆನ್ನೈ ಸೂಪರ್ ಕಿಂಗ್ಸ್ – 95 ಲಕ್ಷ ರೂ
ನಮನ್ ಧೀರ್: ಮುಂಬೈ ಇಂಡಿಯನ್ಸ್ – ರೂ 5.25 ಕೋಟಿ (ಆರ್‌ಟಿಎಂ)
ಅಬ್ದುಲ್ ಸಮದ್: ಲಖನೌ ಸೂಪರ್ ಜಯಂಟ್ಸ್ – 4.2 ಕೋಟಿ ರೂ
ಹರ್‌ಪ್ರೀತ್ ಬ್ರಾರ್: ಪಂಜಾಬ್ ಕಿಂಗ್ಸ್ – 1.5 ಕೋಟಿ ರೂ
ವಿಜಯ್ ಶಂಕರ್: ಚೆನ್ನೈ ಸೂಪರ್ ಕಿಂಗ್ಸ್ – 1.2 ಕೋಟಿ ರೂ
ಮಹಿಪಾಲ್ ಲೊಮ್ರೋರ್: ರಾಜಸ್ಥಾನ್ ರಾಯಲ್ಸ್ – 1.7 ಕೋಟಿ ರೂ
ಅಶುತೋಷ್ ಶರ್ಮಾ: ಡೆಲ್ಲಿ ಕ್ಯಾಪಿಟಲ್ಸ್ – ರೂ 3.8 ಕೋಟಿ
ಕುಮಾರ್ ಕುಶಾಗ್ರಾ: ಗುಜರಾತ್ ಟೈಟಾನ್ಸ್ – 65 ಲಕ್ಷ ರೂ
ರಾಬಿನ್ ಮಿಂಝ್: ಮುಂಬೈ ಇಂಡಿಯನ್ಸ್ – 65 ಲಕ್ಷ ರೂ
ಅನುಜ್ ರಾವತ್: ಗುಜರಾತ್ ಟೈಟನ್ಸ್ – 30 ಲಕ್ಷ ರೂ
ಆರ್ಯನ್ ಜುಯಲ್: ಲಖನೌ ಸೂಪರ್ ಜಯಂಟ್ಸ್ – 30 ಲಕ್ಷ ರೂ
ವಿಷ್ಣು ವಿನೋದ್: ಪಂಜಾಬ್ ಕಿಂಗ್ಸ್ – 95 ಲಕ್ಷ ರೂ
ರಾಸಿಖ್ ಸಲಾಮ್ ದಾರ್: ರಾಯಲ್ ಚಾಲೆಂಜರ್ಸ್ ಬೆಂಗಳೂರು – 6 ಕೋಟಿ ರೂ
ಆಕಾಶ್ ಮಧ್ವಲ್: ರಾಜಸ್ಥಾನ್ ರಾಯಲ್ಸ್ – 1.2 ಕೋಟಿ ರೂ
ಮೋಹಿತ್ ಶರ್ಮಾ: ಡೆಲ್ಲಿ ಕ್ಯಾಪಿಟಲ್ಸ್ – 2.2 ಕೋಟಿ ರೂ
ವಿಜಯಕುಮಾರ್ ವೈಶಾಖ್: ಪಂಜಾಬ್ ಕಿಂಗ್ಸ್ – 1.8 ಕೋಟಿ ರೂ
ವೈಭವ್ ಅರೋರಾ: ಕೋಲ್ಕತ್ತಾ ನೈಟ್ ರೈಡರ್ಸ್ – 1.8 ಕೋಟಿ ರೂ
ಯಶ್ ಠಾಕೂರ್: ಪಂಜಾಬ್ ಕಿಂಗ್ಸ್ – 1.6 ಕೋಟಿ ರೂ
ಸಿಮರ್ಜೀತ್ ಸಿಂಗ್: ಸನ್ ರೈಸರ್ಸ್ ಹೈದರಾಬಾದ್ – 1.5 ಕೋಟಿ ರೂ
ಸುಯಾಶ್ ಶರ್ಮಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು – 2.6 ಕೋಟಿ ರೂ
ಕರಣ್ ಶರ್ಮಾ: ಮುಂಬೈ ಇಂಡಿಯನ್ಸ್ – 50 ಲಕ್ಷ ರೂ
ಮಯಾಂಕ್ ಮಾರ್ಕಂಡೆ: ಕೋಲ್ಕತ್ತಾ ನೈಟ್ ರೈಡರ್ಸ್ – 30 ಲಕ್ಷ ರೂ
ಕುಮಾರ್ ಕಾರ್ತಿಕೇಯ: ರಾಜಸ್ಥಾನ್ ರಾಯಲ್ಸ್ – 30 ಲಕ್ಷ ರೂ
ಮಾನವ್ ಸುತಾರ್: ಗುಜರಾತ್ ಟೈಟಾನ್ಸ್ – 30 ಲಕ್ಷ ರೂ
IPL 2025 ಮಾರಾಟವಾಗದ ಆಟಗಾರರ ಪಟ್ಟಿ
ದೇವದತ್ ಪಡಿಕ್ಕಲ್
ಡೇವಿಡ್ ವಾರ್ನರ್
ಜಾನಿ ಬೈರ್‌ಸ್ಟೋ:
ವಕಾರ್ ಸಲಾಂಖೇಲ್
ಅನ್ಮೋಲ್ಪ್ರೀತ್ ಸಿಂಗ್
ಯಶ್ ಧುಲ್
ಉತ್ಕರ್ಷ್ ಸಿಂಗ್
ಉಪೇಂದ್ರ ಯಾದವ್
ಲವ್ನೀತ್ ಸಿಸೋಡಿಯಾ
ಕಾರ್ತಿಕ್ ತ್ಯಾಗಿ
ಪಿಯೂಷ್ ಚಾವ್ಲಾ
ಶ್ರೇಯಸ್ ಗೋಪಾಲ್