ಜೆಡ್ಡಾ: ಸೌದಿ ಅರೇಬಿಯಾದ ಜೆಡ್ಡಾದಲ್ಲಿ 2 ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ(IPL 2025 Mega Auction) ಕೆಲ ಆಟಗಾರರು ನಿರೀಕ್ಷೆಗೂ ಮೀರಿದ ಮೊತ್ತಕ್ಕೆ ಬಿಡ್ ಆದರೆ, ಭಾರೀ ಮೊತ್ತ ಪಡೆಯಬಹುದೆಂದು ನಿರೀಕ್ಷೆ ಮಾಡಿದ ಆಟಗಾರರು ಅನ್ಸೋಲ್ಡ್ ಆಗಿದ್ದಾರೆ. ಅನ್ಸೋಲ್ಡ್(Unsold Players) ಆದ ಆಟಗಾರರ ಪಟ್ಟಿ ಹೀಗಿದೆ.
ಬ್ಯಾಟರ್ಗಳು
ಡೇವಿಡ್ ವಾರ್ನರ್-2 ಕೋಟಿ
ಅನ್ಮೋಲ್ಪ್ರೀತ್ ಸಿಂಗ್- 30 ಲಕ್ಷ
ಯಶ್ ಧುಲ್ -30 ಲಕ್ಷ
ಕೇನ್ ವಿಲಿಯಮ್ಸನ್ – 2 ಕೋಟಿ
ಮಯಾಂಕ್ ಅಗರ್ವಾಲ್ – 1 ಕೋಟಿ ರೂ
ಪೃಥ್ವಿ ಶಾ – 75 ಲಕ್ಷ ರೂ
ಸರ್ಫರಾಜ್ ಖಾನ್ – 75 ಲಕ್ಷ ರೂ
ಮಾಧವ್ ಕೌಶಿಕ್ – 30 ಲಕ್ಷ
ಪುಖ್ರಾಜ್ ಮಾನ್ -30 ಲಕ್ಷ
ಫಿನ್ ಅಲೆನ್ -2 ಕೋಟಿ
ಡೆವಾಲ್ಡ್ ಬ್ರೆವಿಸ್ – 75 ಲಕ್ಷ
ಬೆನ್ ಡಕೆಟ್ -2 ಕೋಟಿ
ಬ್ರಾಂಡನ್ ಕಿಂಗ್ – 75 ಲಕ್ಷ ರೂ
ಪಾತುಮ್ ನಿಸ್ಸಾಂಕ – 75 ಲಕ್ಷ
ಸ್ಟೀವ್ ಸ್ಮಿತ್ – 2 ಕೋಟಿ ರೂ
ಸಚಿನ್ ಧಾಸ್ – 30 ಲಕ್ಷ
ಸಲ್ಮಾನ್ ನಿಜಾರ್ – 30 ಲಕ್ಷ
ಲೆಯುಸ್ ಡು ಪ್ಲೂಯ್ -50 ಲಕ್ಷ
ಶಿವಾಲಿಕ್ ಶರ್ಮಾ – 30 ಲಕ್ಷ ರೂ
ಬೌಲರ್ಗಳು
ವಕಾರ್ ಸಲಾಂಖೈಲ್ -75 ಲಕ್ಷ
ಕಾರ್ತಿಕ್ ತ್ಯಾಗಿ – 40 ಲಕ್ಷ
ಪಿಯೂಷ್ ಚಾವ್ಲಾ – 50 ಲಕ್ಷ ರೂ
ಮುಜೀಬ್ ಉರ್ ರೆಹಮಾನ್ – 2 ಕೋಟಿ
ವಿಜಯಕಾಂತ್ ವ್ಯಾಸಕಾಂತ್ – 75 ಲಕ್ಷ ರೂ
ಅಕೇಲ್ ಹೊಸೈನ್ – 1.50 ಕೋಟಿ ರೂ
ಆದಿಲ್ ರಶೀದ್ – 2 ಕೋಟಿ
ಕೇಶವ ಮಹಾರಾಜ್ – 75 ಲಕ್ಷ ರೂ
ಸಾಕಿಬ್ ಹುಸೇನ್ – 30 ಲಕ್ಷ ರೂ
ವಿದ್ವತ್ ಕಾವೇರಪ್ಪ – 30 ಲಕ್ಷ ರೂ
ರಾಜನ್ ಕುಮಾರ್ – 30 ಲಕ್ಷ ರೂ
ಪ್ರಶಾಂತ್ ಸೋಲಂಕಿ – 30 ಲಕ್ಷ ರೂ
ಜಾತವೇದ್ ಸುಬ್ರಹ್ಮಣ್ಯನ್ – 30 ಲಕ್ಷ
ಮುಸ್ತಾಫಿಜುರ್ ರೆಹಮಾನ್ – 2 ಕೋಟಿ
ನವೀನ್-ಉಲ್-ಹಕ್ -2 ಕೋಟಿ
ಉಮೇಶ್ ಯಾದವ್ – 2 ಕೋಟಿ ರೂ
ರಿಷಾದ್ ಹೊಸೈನ್ – 75 ಲಕ್ಷ ರೂ
ರಾಘವ್ ಗೋಯಲ್ – 30 ಲಕ್ಷ
ಬೈಲಪುಡಿ ಯಶವಂತ – 30 ಲಕ್ಷ ರೂ
ರಿಚರ್ಡ್ ಗ್ಲೀಸನ್ – 75 ಲಕ್ಷ ರೂ
ಅಲ್ಜಾರಿ ಜೋಸೆಫ್ – 2 ಕೋಟಿ
ಲ್ಯೂಕ್ ವುಡ್ – 75 ಲಕ್ಷ ರೂ
ಅರ್ಪಿತ್ ಗುಲೇರಿಯಾ – 30 ಲಕ್ಷ
ಜೇಸನ್ ಬೆಹ್ರೆಂಡಾರ್ಫ್ – 1.50 ಕೋಟಿ
ಶಿವಂ ಮಾವಿ – 75 ಲಕ್ಷ
ನವದೀಪ್ ಸೈನಿ – 75 ಲಕ್ಷ ರೂ
ದಿವೇಶ್ ಶರ್ಮಾ – 30 ಲಕ್ಷ ರೂ
ನಮನ್ ತಿವಾರಿ – 30 ಲಕ್ಷ
ಒಟ್ನೀಲ್ ಬಾರ್ಟ್ಮ್ಯಾನ್ – 75 ಲಕ್ಷ
ದಿಲ್ಶನ್ ಮಧುಶಂಕ – 75 ಲಕ್ಷ
ಆಡಮ್ ಮಿಲ್ನೆ – 2 ಕೋಟಿ
ವಿಲಿಯಂ ಓ’ರೂರ್ಕ್ – 1.50 ಕೋಟಿ
ಚೇತನ್ ಸಕರಿಯಾ – 75 ಲಕ್ಷ
ಸಂದೀಪ್ ವಾರಿಯರ್ – 75 ಲಕ್ಷ ರೂ
ಲ್ಯಾನ್ಸ್ ಮಾರಿಸ್ – 1.25 ಕೋಟಿ
ಆಲಿ ಸ್ಟೋನ್ – 75 ಲಕ್ಷ ರೂ
ಅಂಶುಮಾನ್ ಹೂಡಾ – 30 ಲಕ್ಷ
ಆಶೀರ್ವಾದ ಮುಜರಬನಿ – 75 ಲಕ್ಷ
ವಿಜಯ್ ಕುಮಾರ್ – 30 ಲಕ್ಷ ರೂ
ಕೈಲ್ ಜೇಮಿಸನ್ – 1.50 ಕೋಟಿ ರೂ
ಕ್ರಿಸ್ ಜೋರ್ಡಾನ್ – 2 ಕೋಟಿ
ಅವಿನಾಶ್ ಸಿಂಗ್ – 30 ಲಕ್ಷ ರೂ
ಪ್ರಿನ್ಸ್ ಚೌಧರಿ – 30 ಲಕ್ಷ
ಇದನ್ನೂ ಓದಿ Mohammed Siraj: ಪಂಜಾಬಿ ನಟಿ ಜತೆ ಮೊಹಮ್ಮದ್ ಸಿರಾಜ್ ಡೇಟಿಂಗ್?
ಆಲ್ರೌಂಡರ್
ಉತ್ಕರ್ಷ್ ಸಿಂಗ್ – 30 ಲಕ್ಷ
ಶಾರ್ದೂಲ್ ಠಾಕೂರ್ – 2 ಕೋಟಿ ರೂ
ಡೇರಿಲ್ ಮಿಚೆಲ್ – 2 ಕೋಟಿ
ಮಯಾಂಕ್ ದಾಗರ್ – 30 ಲಕ್ಷ ರೂ
ರಿಷಿ ಧವನ್ – 30 ಲಕ್ಷ ರೂ
ಶಿವಂ ಸಿಂಗ್ – 30 ಲಕ್ಷ
ಗಸ್ ಅಟ್ಕಿನ್ಸನ್ -2 ಕೋಟಿ
ಸಿಕಂದರ್ ರಜಾ – 1.25 ಕೋಟಿ
ಕೈಲ್ ಮೇಯರ್ಸ್ -1.50 ಕೋಟಿ
ಮ್ಯಾಥ್ಯೂ ಶಾರ್ಟ್ – 75 ಲಕ್ಷ ರೂ
ಎಮಾನ್ಜೋತ್ ಚಹಾಲ್ – 30 ಲಕ್ಷ ರೂ
ಮೈಕೆಲ್ ಬ್ರೇಸ್ವೆಲ್ – 1.50 ಕೋಟಿ ರೂ
ಅಬ್ದುಲ್ ಬಸಿತ್ – 30 ಲಕ್ಷ ರೂ
ರಾಜ್ ಲಿಂಬಾನಿ – 30 ಲಕ್ಷ
ಶಿವ ಸಿಂಗ್ – 30 ಲಕ್ಷ
ಡ್ವೈನ್ ಪ್ರಿಟೋರಿಯಸ್ – 75 ಲಕ್ಷ
ಬ್ರಾಂಡನ್ ಮೆಕ್ಮುಲ್ಲೆನ್ – 30 ಲಕ್ಷ
ಅತಿತ್ ಶೇತ್ -30 ಲಕ್ಷ
ರೋಸ್ಟನ್ ಚೇಸ್ – 75 ಲಕ್ಷ ರೂ
ನಾಥನ್ ಸ್ಮಿತ್ – 1 ಕೋಟಿ ರೂ
ರಿಪಾಲ್ ಪಟೇಲ್ – 30 ಲಕ್ಷ
ಸಂಜಯ್ ಯಾದವ್ – 30 ಲಕ್ಷ ರೂ
ಉಮಂಗ್ ಕುಮಾರ್ – 30 ಲಕ್ಷ ರೂ
ದಿಗ್ವಿಜಯ್ ದೇಶಮುಖ್ – 30 ಲಕ್ಷ
ಯಶ್ ದಬಾಸ್ – 30 ಲಕ್ಷ
ತನುಷ್ ಕೋಟ್ಯಾನ್ – 30 ಲಕ್ಷ
ಕ್ರಿವಿಟ್ಸೊ ಕೆನ್ಸ್ – 30 ಲಕ್ಷ
ವಿಕೆಟ್ ಕೀಪರ್
ಜಾನಿ ಬೈರ್ಸ್ಟೋ – 2 ಕೋಟಿ ರೂ
ಉಪೇಂದ್ರ ಯಾದವ್ – 30 ಲಕ್ಷ ರೂ
ಶಾಯ್ ಹೋಪ್ – 1.25 ಕೋಟಿ
ಕೆಎಸ್ ಭಾರತ್ – 75 ಲಕ್ಷ ರೂ
ಅಲೆಕ್ಸ್ ಕ್ಯಾರಿ – 1 ಕೋಟಿ ರೂ
ಅವನೀಶ್ ಅರವೆಲ್ಲಿ – 30 ಲಕ್ಷ
ಹಾರ್ವಿಕ್ ದೇಸಾಯಿ – 30 ಲಕ್ಷ ರೂ
ಜೋಶ್ ಫಿಲಿಪ್ – 75 ಲಕ್ಷ ರೂ
ಎಲ್.ಆರ್ ಚೇತನ್ – 30 ಲಕ್ಷ
ತೇಜಸ್ವಿ ದಹಿಯಾ – 30 ಲಕ್ಷ