Thursday, 19th September 2024

ಏರಿಕೆ ಕಂಡ ಪೆಟ್ರೋಲ್‌ ದರ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾನುವಾರ ತೈಲೋತ್ಪನ್ನಗಳಾದ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಮಗದೊಮ್ಮೆ ಏರಿಕೆಯಾಗಿದೆ.

ವರದಿ ಪ್ರಕಾರ, ಪೆಟ್ರೋಲ್ ದರದಲ್ಲಿ 29 ಪೈಸೆ ಹಾಗೂ ಡಿಸೇಲ್‌ ದರದಲ್ಲಿ 32 ಪೈಸೆ ಏರಿಕೆಯಾಗಿದೆ. ಅಂದರೆ ಇಂದಿನ ದರ ಪ್ರತಿ ಲೀಟರಿಗೆ ಕ್ರಮವಾಗಿ ರೂಪಾಯಿ 88.73 ಮತ್ತು ರೂಪಾಯಿ 79.06 ಆಗಿದೆ.

Leave a Reply

Your email address will not be published. Required fields are marked *