Friday, 19th August 2022

ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್​ ಪ್ರಕರಣ ದಾಖಲು

ನವದೆಹಲಿ: ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್​ ಪ್ರಕರಣ ದಾಖಲಾಗಿದೆ. ಪ್ರಯಾಣದ ಹಿನ್ನಲೆ ಹೊಂದಿರದ ವ್ಯಕ್ತಿಯಲ್ಲೂ ಈ ಸೋಂಕು ಕಂಡುಬಂದಿ ರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಈವರೆಗೂ ಕೇರಳದಲ್ಲಿ ಮಾತ್ರ ಕಂಡುಬಂದಿದ್ದ ಮಂಕಿಪಾಕ್ಸ್​ ಸೋಂಕು ಇದೀಗ ದೆಹಲಿಯಲ್ಲೂ ಕಾಣಿಸಿಕೊಂಡಿದ್ದು, ಸಾರ್ವ ಜನಿಕರು ಎಚ್ಚರಿಕೆ ಯಿಂದರಲು ಆರೋಗ್ಯ ಇಲಾಖೆ ಸೂಚಿಸಿದೆ. ಕೇರಳದಲ್ಲಿ ಕಂಡುಬಂದಿರುವ ಮೂವರೂ ವ್ಯಕ್ತಿಗಳು ವಿದೇಶದಿಂದ ಬಂದ ವರೇ ಆಗಿದ್ದಾರೆ. ಹಾಗಾಗಿ, ವಿದೇಶದಿಂದ ಬಂದವರ ಮೇಲೆ ಮಾತ್ರ ನಿಗಾ ವಹಿಸಲಾಗಿತ್ತು.

ಮುಂದೆ ಓದಿ

ದೆಹಲಿಯತ್ತ ಪ್ರಯಾಣ ಬೆಳೆಸಿದ ಪ್ರಧಾನಿ ನರೇಂದ್ರ ಮೋದಿ

ಮೈಸೂರು‌: ರಾಜ್ಯಕ್ಕೆ ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಮಂಗಳ ವಾರ ಮೈಸೂರಿನಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ತೆರಳಿದರು. ಸಾಂಸ್ಕೃತಿನ...

ಮುಂದೆ ಓದಿ

ಮೆಟ್ರೊ ಪಾರ್ಕಿಂಗ್’ನಲ್ಲಿ ಅಗ್ನಿ ಅವಘಡ: 90 ವಾಹನಗಳಿಗೆ ಹಾನಿ

ನವದೆಹಲಿ: ಜಾಮಿಯಾ ನಗರದ ಮೆಟ್ರೊ ಪಾರ್ಕಿಂಗ್ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 90 ವಾಹನಗಳಿಗೆ ಹಾನಿಯಾಗಿವೆ. ಘಟನೆ ಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಜಾಮಿಯ...

ಮುಂದೆ ಓದಿ

ಜಹಾಂಗೀರ್‌ಪುರಿಯಲ್ಲಿ ಕಲ್ಲು ತೂರಾಟ

ನವದೆಹಲಿ: ಜಹಾಂಗೀರ್‌ಪುರಿಯಲ್ಲಿ ಮತ್ತೆ ಎರಡು ಗುಂಪುಗಳ ನಡುವೆ ಮಂಗಳವಾರ ರಾತ್ರಿ ಕಲ್ಲು ತೂರಾಟ ನಡೆದಿದೆ. ಕೋಮು ಸಂಘರ್ಷದಿಂದಾಗಿ ಈಗಾಗಲೇ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಪ್ರದೇಶದಲ್ಲಿ ಕಲ್ಲು ತೂರಾಟ...

ಮುಂದೆ ಓದಿ

ರೋಹಿಣಿ ನ್ಯಾಯಾಲಯದಲ್ಲಿ ಬೆಂಕಿ ಅವಗಢ

ನವದೆಹಲಿ: ರಾಜಧಾನಿಯ ರೋಹಿಣಿ ನ್ಯಾಯಾಲಯದಲ್ಲಿ ಬುಧವಾರ ಬೆಂಕಿ ಅವಗಢ ಸಂಭವಿಸಿದ್ದು ಬೆಂಕಿ ಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಡ್ಕಾದಲ್ಲಿ ಕಟ್ಟಡವನ್ನು ಆವರಿಸಿದ ಬೆಂಕಿಯಲ್ಲಿ 27...

ಮುಂದೆ ಓದಿ

ನವದೆಹಲಿಯಲ್ಲಿ ಗರಿಷ್ಠ ತಾಪಮಾನ: 46.1 ಡಿಗ್ರಿ ಸೆಲ್ಸಿಯಸ್‌

ನವದೆಹಲಿ: ನಜಾಫ್‌ಗಢದಲ್ಲಿ ಬಿಸಿಲಿನ ಶಾಖ 46.1 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಜಾಫರ್‌ಪುರ ಮತ್ತು ಮುಂಗೇಶಪುರದ ಹವಾ ಮಾನ ಕೇಂದ್ರಗಳು 45.6 ಡಿಗ್ರಿ ಸೆಲ್ಸಿಯಸ್ ಮತ್ತು 45.4 ಡಿಗ್ರಿ...

ಮುಂದೆ ಓದಿ

ಶಾಹೀನ್’ಭಾಗ್’ನಲ್ಲಿ ತೆರವು ಕಾರ್ಯಾಚರಣೆ: ನೂರಾರು ಮಹಿಳೆಯರ ಧರಣಿ

ನವದೆಹಲಿ: ಶಾಹೀನ್ ಭಾಗ್ ನಲ್ಲಿ ಸೋಮವಾರ ಬುಲ್ದೇಜರ್ ನೊಂದಿಗೆ ಎಸ್ ಡಿಎಂಸಿ ಅಧಿಕಾರಿಗಳು ಸ್ಥಳಕ್ಕೆ ತೆರಳು ತ್ತಿದ್ದಂತೆಯೇ ಮಹಿಳೆಯರು ಸೇರಿದಂತೆ ನೂರಾರು ಮಹಿಳೆಯರು ಧರಣಿ ಆರಂಭಿಸಿದರು. ಬಿಜೆಪಿ ಆಡಳಿತ...

ಮುಂದೆ ಓದಿ

ಬಿಸಿಲ ಧಗೆಗೆ ದೆಹಲಿ ತತ್ತರ: 46 ಡಿಗ್ರಿ ತಾಪಮಾನ

ನವದೆಹಲಿ: ಬಿಸಿಲ ಧಗೆಗೆ ರಾಜಧಾನಿ ದೆಹಲಿ ತತ್ತರಿಸಿ ಹೋಗಿದ್ದು, ಬುಧವಾರ ದೆಹಲಿಯಲ್ಲಿ 46 ಡಿಗ್ರಿ ತಾಪಮಾನ ದಾಖಲಾ ಗಿದೆ. ಕಳೆದ ಮಂಗಳವಾರ 43 ಡಿಗ್ರಿ ತಾಪಮಾನ ಇದ್ದ...

ಮುಂದೆ ಓದಿ

ಸರ್ವೀಸ್‌ ಬಂದೂಕಿನಿಂದ ಗುಂಡು ಸಿಡಿತ

ನವದೆಹಲಿ: ದೆಹಲಿಯ ರೋಹಿಣಿ ಕೋರ್ಟ್‌ ಆವರಣದಲ್ಲಿ ಶುಕ್ರವಾರ ಪೊಲೀಸ್ ಸಿಬ್ಬಂದಿ ಯೊಬ್ಬರ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಇಬ್ಬರು ವಕೀಲರ ಕಕ್ಷಿಗಾರರ ನಡುವೆ ಜಗಳ ನಡೆಯುತ್ತಿದ್ದ ಸಮಯದಲ್ಲಿ ನಾಗಾಲ್ಯಾಂಡ್‌...

ಮುಂದೆ ಓದಿ

#Petrol #Diesel
ಇಂಧನ ಬೆಲೆ ಏರಿಕೆ ವಿರೋಧಿಸಿ: ಇಂದಿನಿಂದ ಎರಡು ದಿನ ಮುಷ್ಕರ

ನವದೆಹಲಿ: ಇಂಧನ ಬೆಲೆಯಲ್ಲಿನ ಏರಿಕೆ ವಿರೋಧಿಸಿ ಆಟೋ, ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರ ಸಂಘಗಳ ಸದಸ್ಯರು ಸೋಮವಾರದಿಂದ ಎರಡು ದಿನ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಆಟೋ ಹಾಗೂ ಕ್ಯಾಬ್...

ಮುಂದೆ ಓದಿ