Saturday, 23rd November 2024

ಸತಿಪತಿ ಕಿತಾಪತಿ

ಪ್ರಶ್ನೆೆ : ಗೂಗಲ್ ಎಂಬುದು ಪುಲ್ಲಿಂಗವೋ, ಸ್ತ್ರೀಲಿಂಗವೋ?
ಉತ್ತರ: ಸ್ತ್ರೀ. ಏಕೆಂದರೆ, ನೀವು ಏನನ್ನಾಾದರೂ ಕೇಳಲು ಆರಂಭಿಸಿದರೆ, ಪ್ರಶ್ನೆೆ ಪೂರ್ಣಗೊಳ್ಳುವ ನಿಮಗೆ ಉತ್ತರ ಕೊಡುತ್ತದೆ!

ಪತಿ ಪತ್ನಿಿಗೆ ಗಂಭೀರ ಸ್ವರೂಪದ ವಾದ-ವಿವಾದ ನಡೆಯುತ್ತಿಿರುತ್ತದೆ.
ಪತಿ : ಸರಿ ಹಾಗಾದರೆ, ಈ ‘ಗಂಡ’ ಎಂಬ ಪದವಿಗೆ ನಾನು ರಾಜೀನಾಮೆ ನೀಡುತ್ತೇನೆ , ಅಷ್ಟೆೆ.
ಪತ್ನಿಿ : ಓಕೆ. ಆದರೆ ನಿನ್ನ ಜಾಗಕ್ಕೆೆ ಸೂಕ್ತ ಅಭ್ಯರ್ಥಿ ದೊರೆಯುವ ತನಕ ನೀನೇ ಆ ಕೆಲಸ ಮಾಡಬೇಕು.