ರಂಗಿತರಂಗದಲ್ಲಿ ಪ್ರೇಕ್ಷಕರ ಮನರಂಜಿಸಿದ ನಿರೂಪ್ ಭಂಡಾರಿ ರಾಜರಥದಲ್ಲಿ ಪಯಣಿಸಿದರು. ಈಗ ವಿಂಡೋಸೀಟ್ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಹೌದು, ನಿರೂಪ್ ಭಂಡಾರಿ ವಿಂಡೋಸೀಟ್ ಚಿತ್ರದ ಮೂಲಕ ತೆರೆಯಲ್ಲಿ ಮಿಂಚು ತ್ತಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಚಾಕಲೇಟ್ ಬಾಯ್ ಆಗಿ ಮಿಂಚಿದ್ದ ನಿರೂಪ್, ಈ ಬಾರಿ ರಗಡ್ ಲುಕ್ ತಾಳಿದ್ದಾರೆ. ಅಷ್ಟಕ್ಕೂ ಏನಿದು ವಿಂಡೋಸೀಟ್, ಅದರಲ್ಲಿ ಕುತೂಹಲಭರಿತ ಅಂಶಗಳೇನಿವೆ ಎಂಬ ಬಗ್ಗೆ ನಿರೂಪ್ ಭಂಡಾರಿ ವಿ.ಸಿನಿಮಾಸ್ನೊಂದಿಗೆ ಮಾತನಾಡಿದ್ದಾರೆ. ವಿ.ಸಿನಿಮಾಸ್: ಏನಿದು ವಿಂಡೋಸೀಟ್ ಸಾಕಷ್ಟು ಕುತೂಹಲ ಕೆರಳಿಸುತ್ತಿದೆಯಲ್ಲಾ? ನಿರೂಪ್: ವಿಂಡೋಸೀಟ್ ರೋಮ್ಯಾಂಟಿಕ್ ಥ್ರಿಲ್ಲರ್ ಕಥೆಯ […]
ಪೃಥ್ವಿ ಅಂಬರ್ ಹಾಗೂ ಮಿಲನಾ ನಾಗರಾಜ್ ಅಭಿನಯದಲ್ಲಿ ಮೂಡಿಬರುತ್ತಿರುವ ಫಾರ್ ರಿಜಿಸ್ಟ್ರೇಷನ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಜುಲೈನಲ್ಲಿ ಆ ಎರಡು...
ಕನ್ನಡ ಚಿತ್ರರಂಗದ ಮಟ್ಟಿಗೆ ವಿಭಿನ್ನ ಚಿತ್ರಕಥೆಯನ್ನು ಒಳಗೊಂಡಿರುವ ಕ್ರೀಂ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಬರೆದಿರುವ ಈ ಸಿನಿಮಾ ವನ್ನು ಅಭಿಷೇಕ್ ಬಸಂತ್...
ಗಣೇಶ್, ಗಾಳಿಪಟ ಚಿತ್ರೀಕರಣ ಮುಗಿಸಿದ್ದು, ಆಗಸ್ಟ್ನಲ್ಲಿ ಚಿತ್ರ ತೆರೆಗೆ ಬರಲಿದೆ. ಇದಕ್ಕೂ ಮುನ್ನ ಜುಲೈ ೨ ಕ್ಕೆ ಗಣಿಯ ಹುಟ್ಟುಹಬ್ಬ. ಇದರ ಸವಿನೆನಪಿಗಾಗಿ ಗಾಳಿಪಟ ೨ ಚಿತ್ರತಂಡ...
ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದಿರುವ ಕಿರಣ್ ರಾಜ್ ಈಗ ಬೆಳ್ಳಿತೆರೆಯಲ್ಲಿ ಮಿಂಚಲು ಸಿದ್ಧವಾಗಿದ್ದಾರೆ. ಈ ಬಾರಿ ಬಡ್ಡೀಸ್ ಸಿನಿಮಾದಲ್ಲಿ ಸ್ನೇಹಿತರ ಜತೆಗೆ ಲೀಡರ್ ಆಗಿ ತೆರೆಗೆ...
ಪ್ರಶಾಂತ್.ಟಿ.ಆರ್ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್, ತ್ರಿವಿಕ್ರಮನಾಗಿ ಅಬ್ಬರಿಸುತ್ತಿದ್ದಾರೆ. ಚೊಚ್ಚಲ ಚಿತ್ರದಲ್ಲಿಯೇ ಆಕ್ಷನ್, ಸೆಂಟಿಮೆಂಟ್ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಟೀಸರ್, ಹಾಡುಗಳಲ್ಲೆ ಗಮನಸೆಳೆದಿರುವ ತ್ರಿವಿಕ್ರಮ ಈಗಾ ಗಲೇ...
ಚಿತ್ರರಂಗದಿಂದ ದೂರ ಉಳಿದಿದ್ದ ಸುನೀಲ್ ರಾವ್ ಮತ್ತೆ ನಟನೆಗೆ ಮರಳಿ ಬಂದಿದ್ದಾರೆ. ಈ ಬಾರಿ ತುರ್ತು ನಿರ್ಗಮನದ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಚಿತ್ರದ ಶೀರ್ಷಿಕೆಯಂತೆಯೇ ಚಿತ್ರದ...
ರಶ್ಮಿ ಹೆಗಡೆ ಮುಂಬೈ ಪ್ರೀತಿಯೊಂದು ಸುಂದರ ಅನುಭೂತಿ. ಪ್ರೀತಿಸುವ ಹೃದಯ ಮನಸ್ಸು ಮಾಡಿದರೆ ಕಲ್ಲಿನ ಪರ್ವತವನ್ನೇ ಕಡಿದು ಪ್ರಿಯರೆದುರು ನಿಲ್ಲಿಸಲು ಸಾಧ್ಯ ಎಂಬುದಕ್ಕೆ ದಶರಥ್ ಹಾಗೂ ಫಲ್ಗುಣಿಯ...
ಲಕ್ಷ್ಮೀಕಾಂತ್ ಎಲ್. ಪ್ರೀತಿಯ ನಾವೆಯು ಸಾಗಿದೆ ಪ್ರಶಾಂತ ತೊರೆಯಲ್ಲಿ. ಅದು ದಡ ಸೇರಲು ನೀನು ಹುಟ್ಟು ಹಾಕಬೇಕು ಗೆಳತಿ. ಕಾರ್ಮೋಡದ ಕತ್ತಲಿಗೊಂದು ಹೆಸರು ಇಟ್ಟು ಕುಳಿತವನಿಗೆ ಅದೆಲ್ಲಿಂದಲೋ...
ಬೈಂದೂರು ಚಂದ್ರಶೇಖರ ನಾವಡ ಅಯ್ಯೋ ಕಳೆದ ನಾಲ್ಕು ವರ್ಷದಿಂದ ಒಂದೇ ಕಂಪೆನಿಯಲ್ಲಿ ಇದ್ದೀಯ.. ನಿನಗೆ ಯಾರು ಹೆಣ್ಣು ಕೊಡುತ್ತಾರೆ..? ಎನ್ನುವ ಪ್ರಶ್ನೆಯನ್ನು ಇಂದಿನ ಕೆಲವು ಯುವಕರು ಎದುರಿಸಬೇಕಾಗಿದೆ....