ಘಟನೆಯಲ್ಲಿ ಮನ್‍ಬೀರ್ ಅಲಿಯಾಸ್ ರಾಂಚೋ ಕಾಲಿಗೆ ಗುಂಡೇಟು ಬಿತ್ತು. ಕೂಡಲೆ ಆತನನ್ನು ವಶಕ್ಕೆ ಪಡೆದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮನಬೀರ್ ಮತ್ತು ನರೇಶ್ ಎಂಬ ಶಾರ್ಪ್ ಶೂಟರ್’ಗಳು ಆಸ್ತಿ ವಿವಾದದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಲು ಸಂಚು ರೂಪಿಸಿರುವುದನ್ನು ಮನಗಂಡ ಪೊಲೀ ಸರು ಅವರನ್ನು ಬಂಸಲು ಮುಂದಾದಾಗಿ ಗುಂಡಿನ ಚಕಮಕಿ ನಡೆಯಿತು.
ಚಕಮಕಿಯಲ್ಲಿ ಗಾಯಗೊಂಡ ಮನ್‍ಬೀರ್ ಹಾಗೂ ನರೇಶ್ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.