Monday, 25th November 2024

#Budget2020 : ಯಾವುದು ಅಗ್ಗ, ಯಾವುದು ತುಟ್ಟಿ

ಅಗ್ಗ ?

ಉತ್ಪನ್ನ ಕಾರಣ
ಆಮದಾದ ಸುದ್ದಿ ಮುದ್ರಣ, ಹಗುರ ಕೋಟೆಡ್ ಪೇಪರ್‌ ಆಮದು ಸುಂಕವನ್ನು 5%ಗೆ ಇಳಿಕೆ ಮಾಡಲಾಗಿದೆ.
ಕಚ್ಛಾ ಸಕ್ಕರೆ, ಕೃಷಿ-ಜಾನುವಾರು ಆಧರಿತ ಉತ್ಪನ್ನಗಳು, ಟ್ಯೂನಾ ಬೇಟ್‌, ಸ್ಕಿಮ್ಡ್‌ ಹಾಲು, ಆಲ್ಕೋಹಾಲಿಕ್ ಪೇಯಗಳು, ಸೋಯಾ ಫೈಬರ್‌, ಸೋಯಾ ಪ್ರೋಟೀನ್‌ ಸೀಮಾ ಸುಂಕದ ಮೇಲಿದ್ದ ವಿನಾಯಿತಿ ಹಿಂಪಡೆತ

 

ತುಟ್ಟಿ ?

ಉತ್ಪನ್ನ ಕಾರಣ
ಸಿಗರೇಟು & ಇತರ ತಂಬಾಕು ಉತ್ಪನ್ನಗಳು ಅಬಕಾರಿ ಸುಂಕ ಏರಿಕೆ
ಪಾದರಕ್ಷೆಗಳು ಆಮದಾಗುವ ಪಾದರಕ್ಷೆಗಳ ಮೇಲಿನ ಆಮದು ಸುಂಕದಲ್ಲಿ ಹೆಚ್ಚಳ
ಪೀಠೋಪಕರಣ ಇಂಪೋರ್ಟೆಡ್‌ ಪೀಠೋಪಕರಣಗಳ ಮೇಲೆ ಆಮದು ಸುಂಕದಲ್ಲಿ ಏರಿಕೆ.
ವೈದ್ಯಕೀಯ ಉಪಕರಣಗಳು ವಿದೇಶೀ ವೈದ್ಯಕೀಯ ಉಪಕರಣಗಳ ಮೇಲೆ ಆರೋಗ್ಯ ಸೆಸ್‌.
ವಾಲ್ ಫ್ಯಾನ್‌ಗಳು ಆಮದು/ರಫ್ತು ಸುಂಕವನ್ನು 7.5%ನಿಂದ 20%ಗೆ ಏರಿಸಲಾಗಿದೆ.
ಅಡುಗೆ ಹಾಗೂ ಗೃಹೋಪಕರಣಗಳು ಪೋರ್ಸಿಲೇನ್‌, ಚೀನಾ ಸೆರಾಮಿಕ್‌‌, ಜೇಡಿಮಣ್ಣು, ಕಬ್ಬಿಣ, ಉಕ್ಕು ಹಾಗೂ ತಾಮ್ರದಿಂದ ತಯಾರಿಸಲಾದ ಗೃಹೋಪಕರಣಗಳ ಮೇಲಿನ ಆಮದು/ರಫ್ತು ಸುಂಕ 20%ಗೆ ಏರಿಕೆ.
ಆಟೋ ಬಿಡಿಭಾಗಗಳು ಹಾಗೂ ರಾಸಾಯನಿಕಗಳು ಕಸ್ಟಮ್ಸ್‌‌ ಸುಂಕದಲ್ಲಿ ಏರಿಕೆ