ಲಾಸ್ ಏಂಜಲೀಸ್:
ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಆಸ್ಕರ್ ಪ್ರಶಸ್ತಿ ಪ್ರಧಾನ ಮುಂದೂಡಬಹುದು ಎಂದು ತಿಳಿಸಲಾಗಿದೆ.
ಅಕಾಡೆಮಿಕ್ ಆಫ್ ಮೋಷನ್ ಪಿಕ್ಚರ್ ಆರ್ಟ್‌ಸ್ ಅಂಡ್ ಸೈನ್ಸಸ್ 2012 ಫೆ 28 ರಂದು ನಿಗದಿಯಾಗಿದ್ದ 93 ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲು ಯೋಚಿಸುತ್ತಿದೆ. ಆದರೆ ಸಂಭಾವ್ಯ ಹೊಸ ದಿನಾಂಕ ಸೇರಿದಂತೆ ವಿವರಗಳ ಬಗ್ಗೆ ಚರ್ಚಿಸಿಲ್ಲ ಎಂದು ಮೂಲಗಳು ತಿಳಿಸಿವೆ.