Saturday, 23rd November 2024

ಆ.27 ಏಷ್ಯಾ ಕಪ್ ಪಂದ್ಯಾವಳಿ ಆರಂಭ…

ಮುಂಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಏಷ್ಯಾ ಕಪ್ 2022 ಶನಿವಾರ ಪ್ರಾರಂಭವಾಗಲಿದೆ.

ಭಾರತವು ಏಳು ಪ್ರಶಸ್ತಿಗಳೊಂದಿಗೆ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ (1984, 1988, 1990-91, 1995, 2010, 2010, 2016, 2018). ಶ್ರೀಲಂಕಾ ಐದು ಪ್ರಶಸ್ತಿಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ ಎರಡು ಬಾರಿ ಪ್ರಶಸ್ತಿ ಗೆದ್ದಿದೆ. ಶ್ರೀಲಂಕಾ ಎಲ್ಲಾ 14 ಆವೃತ್ತಿಗಳಲ್ಲಿ ಕಾಣಿಸಿಕೊಂಡ ಏಕೈಕ ತಂಡವಾಗಿದೆ.

  • ಆಗಸ್ಟ್ 27: ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ, ದುಬೈ – ರಾತ್ರಿ 7:30ಕ್ಕೆ
  • ಆಗಸ್ಟ್ 28: ಭಾರತ-ಪಾಕಿಸ್ತಾನ, ದುಬೈ- ರಾತ್ರಿ 7.30ಕ್ಕೆ
  • ಆಗಸ್ಟ್ 30: ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ, ಶಾರ್ಜಾ
  • ಆಗಸ್ಟ್ 31: ಭಾರತ ವಿರುದ್ಧ ಕ್ವಾಲಿಫೈಯರ್, ದುಬೈ – ರಾತ್ರಿ 7:30ಕ್ಕೆ
  • ಸೆಪ್ಟೆಂಬರ್ 1: ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ, ದುಬೈ – ಸಂಜೆ 7:30ಕ್ಕೆ
  • ಸೆಪ್ಟೆಂಬರ್ 2: ಪಾಕಿಸ್ತಾನ ವಿರುದ್ಧ ಕ್ವಾಲಿಫೈಯರ್, ಶಾರ್ಜಾ – ಸಂಜೆ 7:30ಕ್ಕೆ
  • ಸೆಪ್ಟೆಂಬರ್ 3: ಬಿ 1 ವಿರುದ್ಧ ಬಿ 2, ಶಾರ್ಜಾ – ಸಂಜೆ 7:30 ಭಾರತೀಯ ಕಾಲಮಾನ
  • ಸೆಪ್ಟೆಂಬರ್ 4: ಎ1 ವಿರುದ್ಧ ಎ2, ದುಬೈ – ಸಂಜೆ 7:30 ಭಾರತೀಯ ಕಾಲಮಾನ
  • ಸೆಪ್ಟೆಂಬರ್ 6: ಎ1 ವಿರುದ್ಧ ಬಿ 1, ದುಬೈ – ಸಂಜೆ 7:30 ಭಾರತೀಯ ಕಾಲಮಾನ
  • ಸೆಪ್ಟೆಂಬರ್ 7: ಎ 2 ವಿರುದ್ಧ ಬಿ 2, ದುಬೈ – ಸಂಜೆ 7:30 ಭಾರತೀಯ ಕಾಲಮಾನ
  • ಸೆಪ್ಟೆಂಬರ್ 8: ಎ1 ವರ್ಸಸ್ ಬಿ 2, ದುಬೈ – ಸಂಜೆ 7:30 ಭಾರತೀಯ ಕಾಲಮಾನ
  • ಸೆಪ್ಟೆಂಬರ್ 9: ಬಿ 1 ವಿರುದ್ಧ ಎ2, ದುಬೈ- ಸಂಜೆ 7:30
  • ಸೆಪ್ಟೆಂಬರ್ 11: ಫೈನಲ್, ದುಬೈ- ಸಂಜೆ 7:30