Thursday, 28th November 2024

Manu Baligar: ರಾಜ್‌ಕುಮಾರ್ ಕುಟುಂಬದಂತೆ ರಾಜ್ಯ ಸಾರಿಗೆ ನೌಕರರು ಕೂಡ ಕನ್ನಡದ ರಾಯಭಾರಿಗಳು : ಮನು ಬಳಿಗಾರ್

ಚಿಕ್ಕಬಳ್ಳಾಪುರ : ರಾಜ್‌ಕುಮಾರ್ ಮತ್ತು ಅವರ ಕುಟುಂಬ ನಾಡು ನುಡಿಕಟ್ಟುವಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಮೂಲಕ ಕನ್ನಡದ ನಿಜದ ರಾಯಭಾರಿಗಳಾಗಿದ್ದಾರೆ.ಇವರಂತೆ ರಾಜ್ಯ ಸಾರಿಗೆ ನೌಕರರು ಕೂಡ ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಕಸಾಪ ಮಾಜಿ ಅಧ್ಯಕ್ಷ ಮನು ಬಳಿಗಾರ್(Manu Baligar) ಹೇಳಿದರು ನಗರದ ಕ.ರಾ.ರ.ಸಾ ಸಂಸ್ಥೆ, ಕೇಂದ್ರ ಕನ್ನಡ ಕ್ರಿಯಾ ಘಟಕ ಕಚೇರಿಯ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ.ರಾಜ್‌ಕುಮಾರ್ ಸಂಸ್ಮರಣೆ ಸಮಾರಂಭ ಹಾಗೂ ೬೯ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ತಾಯಿ ಭುವನೇಶ್ವರಿಯನ್ನು ಸ್ತುತಿಸುವ ನಾಡ […]

ಮುಂದೆ ಓದಿ

Pradeep Eshwar: ಪರಿಶ್ರಮದ ಜತೆಗೆ ಸ್ಪಷ್ಟತೆಯಿದ್ದವರಷ್ಟೇ ಜೀವನದಲ್ಲಿ ಮುಂದೆ ಬರುತ್ತಾರೆ : ಶಾಸಕ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ : ವಿದ್ಯಾರ್ಥಿಗಳೇ ಆಗಿರಲಿ, ಯುವಕರೇ ಆಗಿರಲಿ ತಾನು ಏನಾಗಬೇಕು ಎಂಬ ಬಗ್ಗೆ ಸ್ಪಷ್ಟತೆಯಿಟ್ಟುಕೊಂಡು ಪರಿಶ್ರಮದ ಜತೆಗೆ ಗುರುಗಳ ಮಾರ್ಗದರ್ಶನವಿದ್ದರೆ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯ...

ಮುಂದೆ ಓದಿ

Chikkaballapur News: ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುವಲ್ಲಿ ಪೋಷಕರ ಪಾತ್ರ ಹಿರಿದು : ಮಂಗಳನಾಥ ಸ್ವಾಮೀಜಿ

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸುವಲ್ಲಿ ಗುರುಗಳಷ್ಟೇ ಪ್ರಧಾನ ಪಾತ್ರವನ್ನು ವಹಿಸುವವರು ಪೋಷಕರೇ ಆಗಿದ್ದಾರೆ. ಈ ಸತ್ಯವನ್ನು ಮನಗಂಡು ಮನೆಯ ಪರಿಸರವನ್ನು ಮಕ್ಕಳಿಗೆ ಪೂರಕವಾಗಿರುವಂತೆ ನೋಡಿಕೊಳ್ಳಬೇಕು ಎಂದು...

ಮುಂದೆ ಓದಿ

Appeal: ವಕೀಲರ ರಕ್ಷಣೆಗಾಗಿ ಘನವೆತ್ತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ

ಚಿಂಚೋಳಿ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ವಕೀಲರಿಂದ ಪ್ರತಿಭಟನೆ ಚಿಂಚೋಳಿ: ತಮಿಳುನಾಡು ರಾಜ್ಯದ ಹೊಸೂರು ನ್ಯಾಯಾಲಯದ ಆವರಣದಲ್ಲಿ ವ್ಯಕ್ತಿಯೊಬ್ಬ ವಕೀಲರ ಮೇಲೆ ಬರಬರವಾಗಿ ಹಲ್ಲೆ ನಡೆಸಿರುವ ಘಟನೆಗೆ ಖಂಡಿಸಿ,...

ಮುಂದೆ ಓದಿ

Kidney Donate: ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ತಂದೆಗೆ ಮಗನಿಂದಲೇ ಕಿಡ್ನಿ ದಾನ

ಫೋರ್ಟಿಸ್‌ ಆಸ್ಪತ್ರೆಯಲ್ಲಿ ರೋಬೋಟ್‌ ಸಹಾಯದಿಂದ ಯಶಸ್ವಿ ಕಿಡ್ನಿ ಕಸಿ ಬೆಂಗಳೂರು: ಕೊನೆಹಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ 61 ವರ್ಷದ ತನ್ನ ತಂದೆಗೆ ಸ್ವತಃ ಮಗನೇ ತನ್ನ ಒಂದು...

ಮುಂದೆ ಓದಿ

Talent Day 2024: ಪ್ರತಿಭಾ ದಿನಾಚರಣೆ “ಕಲರವ – 2024” : ಬದುಕಿನ ಉತ್ತಮ ಅಂಶಗಳು ಸ್ಫೂರ್ತಿಯಾಗಬೇಕು – ಪಟ್ ಪಟ್ ಪಟಾಕಿ ಶೃತಿ

ಬೆಂಗಳೂರು: ನಗರದ ಎ.ಪಿ.ಎಸ್. ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆಯ ಪ್ರಯುಕ್ತ “ಕಲರವ 2024” – ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಾಂಶುಪಾಲರಾದ...

ಮುಂದೆ ಓದಿ

BJP in Sirsi: ನ.30ಕ್ಕೆ ಶಿರಸಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ: ಘೋಟ್ನೇಕರ್

ಶಿರಸಿ: ಕಾಗೇರಿ ಕಚೇರಿಯಲ್ಲಿ ಜನಜಂಗುಳಿ. ಒಂದು ಪಕ್ಷದ ವ್ಯಕ್ತಿ ಇನ್ನೊಂದು ಪಕ್ಷ ಸೇರ್ಪಡೆಯಾಗುತ್ತಾನೆಂದರೆ ಅವನ ಹಿಂದೆ ಬರುವ ಕಾರ್ಯಕರ್ತರ ಪಡೆಯೇ ಮುಖ್ಯ. ಹಾಗೆಯೇ ಆಗಿದ್ದಿಂದು. ಸಂಸದ ಕಾಗೇರಿ...

ಮುಂದೆ ಓದಿ

Chikkaballapur News: ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

ಚಿಕ್ಕಬಳ್ಳಾಪುರ : ನಗರದ ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಶುಕ್ರವಾರ ೨೦೨೪-೨೫ ನೇ ಸಾಲಿನ “ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ” ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ವರ್ಧೆಗಳಲ್ಲಿ...

ಮುಂದೆ ಓದಿ

Roopa Gururaj Column: ಗಾಯ ಮಾಗದಂತೆ, ಪದೇ ಪದೇ ಕೆರೆದುಕೊಳ್ಳುವುದು

ಒಂದೊಳ್ಳೆ ಮಾತು ‌ ರೂಪಾ ಗುರುರಾಜ್ ಒಂದು ಕೋತಿ ಮರದಿಂದ ಮರಕ್ಕೆ ಹಾರುತ್ತಿರುವಾಗ, ಅದರ ಬಾಲಕ್ಕೆ ಸ್ವಲ್ಪ ತರಚು ಗಾಯವಾಯಿತು. ತನ್ನ ಬಾಲಕ್ಕೆ ಏನೋ ಆಗಬಾರದ್ದು ಆಗಿಬಿಟ್ಟಿದೆ...

ಮುಂದೆ ಓದಿ

Arvind Limbavali Column: ನಿರಂತರವಾಗಿರುವ ವಕ್ಫ್‌ ಅಟ್ಟಹಾಸಕ್ಕೆ ಕೊನೆಯೆಂದು ?

ಒಡಲಾಳ ಅರವಿಂದ ಲಿಂಬಾವಳಿ ದೇಶದಲ್ಲಿನ ವಕ್ಫ್ ಕಾಯಿದೆಗೆ ತಿದ್ದುಪಡಿ‌ ತರಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಿದ್ಧತೆ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲೇ, ರಾಜ್ಯದಲ್ಲಿಕಳೆದೊಂದು ತಿಂಗಳಿಂದ ವಕ್ ನೋಟಿಸ್ ಎನ್ನುವ ವಿವಾದ...

ಮುಂದೆ ಓದಿ