ಚಿಕ್ಕಬಳ್ಳಾಪುರ : ಶೌಚಾಲಯದ ಮಹತ್ವದ ಕುರಿತು ಅರಿವು ಮೂಡಿಸುವ ಮೂಲಕ ಜಿಲ್ಲೆಯಾದ್ಯಂತ ಇಂದಿನಿಂದ ಡಿ.೧೦ ರವರೆಗೆ ವಿಶ್ವ ಶೌಚಾಲಯ ದಿನಚಾರಣೆಯನ್ನು ಆಚರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು. ಮಂಗಳವಾರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ವಿಶ್ವ ಶೌಚಾಲಯ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾವೆಲ್ಲರೂ ಆರೋಗ್ಯವಾಗಿದ್ದೇವೆ. ಸುರಕ್ಷಿತವಾಗಿದ್ದೇವೆ ಏಕೆಂದರೆ ನಾವು ಬಯಲು, ಬಹಿರ್ದೆಸೆ ಮಾಡುವುದಿಲ್ಲ. ಮನೆಯಲ್ಲಿಯೇ ಶೌಚಾಲಯ […]
ಬಾಗೇಪಲ್ಲಿ: ಪಟ್ಟಣದ ಮೂಲಕ ಹರಿದು ಆಂದ್ರಪ್ರದೇಶದ ಕಡೆ ಸಾಗುವ ಚಿತ್ರಾವತಿ ನದಿ ನೈರ್ಮಲ್ಯ ಕಾಣದೆ ಗಬ್ಬು ನಾರುವ ಪರಿಸ್ಥಿತಿ ನಿರ್ಮಾಣ ವಾಗಿದೆ. ನದಿ ದಡದಲ್ಲಿನ ಕೆಲ ಹೋಟೆಲ್,...
ಚಿಕ್ಕಬಳ್ಳಾಪುರ: ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಾಗೂ ಕನ್ನಡ ರಥ ಯಾತ್ರೆಗೆ ವರ್ಷ ತುಂಬುತ್ತಿರುವ ಸಂಭ್ರಮದ ಹಿನ್ನೆಲೆಯಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ...
ಬೆಂಗಳೂರು: ಪ್ರತಿಷ್ಠಿತ ಜ್ಯುವೆಲ್ಲರಿಗಳಲ್ಲಿ ಒಂದಾಗಿರುವ ಭೀಮ ಜ್ಯುವೆಲ್ಲರ್ಸ್ ಡಿಕನ್ಸನ್ ರೋಡ್ ನಲ್ಲಿರುವ ತನ್ನ ಮೊದಲ ಮಳಿಗೆಯ 25ನೇ ವರ್ಷದ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದೆ. ಗ್ರಾಹಕರು 25 ವರ್ಷಗಳ...
ಇತ್ತೀಚೆಗೆ ಬೆಂಗಳೂರಿನ ಸುಪ್ರಸಿದ್ದ ಐತಿಹಾಸಿಕ ದೇವಾಲಯ ಶ್ರೀ ಜ್ಞಾನಾಕ್ಷಿ ರಾಜರಾಜೇಶ್ವರಿ ದೇವಾಲಯಲ್ಲಿ ಶ್ರೀ ಕೈಲಾಸ ಆಶ್ರಮ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ...
ಬಾಹ್ಯ ಕಾರಣಗಳು ಅವನ್ನು ಪ್ರೋತ್ಸಾಹಿಸುವ ಮಟ್ಟಕ್ಕೆ ಬಿಡಬಾರದು. ಅಪಾಯವನ್ನು ಒಪ್ಪಿಕೊಂಡು ಅಪ್ಪಿಕೊಂಡು ಮುಂದುವರಿಯುವುದರಲ್ಲಿ...
ಜನಪರ ರಾಜಕಾರಣದಿಂದ ಹಾಗೂ ರಾಷ್ಟ್ರ ಕೇಂದ್ರಿತ ನೀತಿಗಳಿಂದ ದೇಶದ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿಯಾಗಿ ಭಾರತದ ಜನಮಾನಸದಲ್ಲಿ ಅಚ್ಚಳಿಯದೆ ಉಳಿದುಕೊಂಡಿರುವ ಇಂದಿರಾ ಗಾಂಧಿಯವರ ಜಯಂತಿ ಇಂದು....
ಒಡಲಾಳ ಸಂದೀಪ್ ಶರ್ಮಾ ಮೂಟೇರಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅಭಿವೃದ್ಧಿಯ ನೆಪದಲ್ಲಿ ಹಲವು ಅನಾಹುತಗಳಾಗುತ್ತಿವೆ. ಇಷ್ಟಾಗಿಯೂ ಆಳುಗರು ಕಣ್ಣಿದ್ದೂ ಕುರುಡರಂತಿರುವುದು, ಇನ್ನೂ ಎಚ್ಚೆತ್ತುಕೊಂಡಿಲ್ಲದಿರುವುದು ಖೇದಕರ. ನಂದಿಬೆಟ್ಟ...
ಬೆಂಗಳೂರಿನ ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಏರಿಯಾದ ಸುತ್ತ ಮುತ್ತ ನಿಷೇಽತ ಡ್ರಗ್ಸ್ ಮೆಡಿಕಲ್ ಸ್ಟೋರ್‌ಗಳಲ್ಲಿ ಲಭ್ಯವಾಗುತ್ತಿರುವ ಬಗ್ಗೆ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ತಡೆಯಲು ಅಧಿಕಾರಿಗಳು ಮತ್ತು...
ಬೇಕಾದಷ್ಟು ಭರವಸೆಗಳನ್ನೂ, ವಚನಗಳನ್ನೂ ನೀಡಿದ್ದಾರೆ. ಜನರೂ ಅದನ್ನು ಕೇಳಿದ್ದಾರೆ. ಅಭ್ಯರ್ಥಿಗಳ ನಡೆ-ನುಡಿಯನ್ನು ಗಮನಿಸಿದ್ದಾರೆ. ಅವರು ನೀಡಿದ ಭರವಸೆಗಳ ತೂಕವನ್ನು ಅಳೆದು ನೋಡಿದ್ದಾರೆ. ಯಾವುದು ಕಾರ್ಯಸಾಧು, ಯಾವುದು ಆಮಿಷ,...