Thursday, 28th November 2024

Mangaldeep Fusion: ITC ಮಂಗಲ್‌ದೀಪ್ ಫ್ಯೂಷನ್ ಅನ್ನು ಪರಿಚಯಿಸುತ್ತಿದೆ: ಅಗರಬತ್ತಿಯ ಹೊಸ ಶ್ರೇಣಿ ಬಿಡುಗಡೆ

ಬೆಂಗಳೂರು: ಭಾರತದ ಪ್ರಮುಖ ಅಗರಬತ್ತಿ ಬ್ರಾಂಡ್‌ಗಳಲ್ಲಿ ಒಂದಾದ ITC ಮಂಗಲ್‌ದೀಪ್ ತನ್ನ ಇತ್ತೀಚಿನ ಶ್ರೇಣಿಯ ಅಗರಬತ್ತಿ, ಮಂಗಲ್‌ದೀಪ್ ಫ್ಯೂಷನ್ ಅನ್ನು ಪ್ರಾರಂಭಿಸಿದೆ. ಈ ಹೊಸ ಕೊಡುಗೆಯು ಕ್ಲಾಸಿಕ್ ಮತ್ತು ಆಧುನಿಕ ಸುಗಂಧಗಳ ನವೀನ ಮಿಶ್ರಣವಾಗಿದ್ದು, ಗ್ರಾಹಕರ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಮಂಗಲ್‌ದೀಪ್‌ ಅಗರಬತ್ತಿಯು ಆಧುನಿಕತೆಯಲ್ಲಿಯೂ, ಆಧ್ಯಾತ್ಮಿಕತೆ ಅಭ್ಯಾಸವನ್ನು ಇನ್ನಷ್ಟು ಆಸಕ್ತಿದಾಯ ಹಾಗೂ ಜನರ ನಂಬಿಕೆಗಳಲ್ಲಿ ಸಾಮರಸ್ಯ ಬೆಸೆಯುವಂತೆ ವಿನ್ಯಾಸಗೊಳಿಸಲಾಗಿದೆ. ಈ ನವೀನ ಉತ್ಪನ್ನವು ನೈಸರ್ಗಿಕ ಪದಾರ್ಥ ಹಾಗೂ ಸುಗಂಧಭರಿತ ಪರಿಮಳವನ್ನು ಹೊಂದಿರುವ ಅಗರಬತ್ತಿಯ ಅನುಭವ ನೀಡಲಿದೆ. […]

ಮುಂದೆ ಓದಿ

BasavanaGowda Patil Yatnal: ಪತ್ರಿಕಾ ಮಾಧ್ಯಮಗಳಿಗೆ ಮಾನ ಮರ್ಯಾದೆ ಇಲ್ಲ

ಪತ್ರಿಕಾ ಮಾಧ್ಯಮಗಳು ಮಧ್ಯಸ್ಥಿಕೆ ವಹಿಸಿದರೆ ಕಮಿಷನ್ ಪತ್ರಿಕಾ ಮಾಧ್ಯಮಗಳನ್ನು ಖರೀದಿಗೆ ಮುಂದಾದ ಯತ್ನಾಳ್ ಚಿಂಚೋಳಿ : ಸಿದ್ದಸಿರಿ ಕಾರ್ಖಾನೆ ಪುನಃ ಪ್ರಾರಂಭಕ್ಕಾಗಿ ಪತ್ರಿಕಾ ಮಾಧ್ಯಮಗಳು ಮಧ್ಯಸ್ಥಿಕೆ ವಹಿಸಿದರೆ...

ಮುಂದೆ ಓದಿ

SME: ಕರ್ನಾಟಕ ರಾಜ್ಯ ಸರ್ಕಾರದ ಆತಿಥ್ಯ: ಫ್ಲಿಪ್‌ಕಾರ್ಟ್, ಫೆಡರಲ್ ಬ್ಯಾಂಕ್, ಫಿಕ್ಕಿ ಸಹಯೋಗದಲ್ಲಿ ಎಸ್‌ಎಂಇ ಸಹಯೋಗ ಸಂವಾದ

ಬೆಳಗಾವಿ: ತಂತ್ರಜ್ಞಾನ-ಚಾಲಿತ ಬೆಳವಣಿಗೆ ಮತ್ತು ಕೈಗಾರಿಕಾ ಆವಿಷ್ಕಾರ ಉತ್ತೇಜಿಸುವ ತನ್ನ ಬದ್ಧತೆಗೆ ಪೂರಕವಾಗಿ ಕರ್ನಾಟಕ ರಾಜ್ಯ ಸರ್ಕಾರವು ಫ್ಲಿಪ್‌ಕಾರ್ಟ್, ಫೆಡರಲ್ ಬ್ಯಾಂಕ್ ಮತ್ತು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ...

ಮುಂದೆ ಓದಿ

Vijayapura News: ಗ್ರಂಥಗಳನ್ನು ಅಧ್ಯಯನ ಮಾಡುವವರು ಮಹೋನ್ನತ ನಾಯಕರಾಗಿ ಬೆಳದ ಉದಾಹರಣೆಗಳು ಸಾಕಷ್ಟಿವೆ

ಇಂಡಿ: ಗ್ರಂಥಾಯಲಗಳು ದೇವಾಲಯಗಳಿದ್ದಂತೆ. ಹಣವಿದ್ದರೆ ಕಳೆದು ಹೋಗಬಹುದು. ಆದರೆ ಪುಸ್ತಕಗಳಿಂದ ಪಡೆದ ಜ್ಞಾನ ಕಳೆದು ಹೋಗಲು ಸಾಧ್ಯವೇ ಇಲ್ಲ. ಗ್ರಂಥಗಳನ್ನು ಅಧ್ಯಯನ ಮಾಡುವವರು ಮಹೋನ್ನತ ನಾಯಕರಾಗಿ ಬೆಳದ...

ಮುಂದೆ ಓದಿ

‌Roopa Gururaj Column: ಸಾಕು ಪ್ರಾಣಿಗಳ ಪ್ರೀತಿಯಲ್ಲಿ ಕಲ್ಮಶವಿರುವುದಿಲ್ಲ

ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಂದು ದಿನರಾತ್ರಿ, ತಿಮ್ಮಣ್ಣ ಬಹಳ ಸುಸ್ತಾಗಿ, ತನ್ನ ಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದ, ಒಳ್ಳೆಯ ನಿದ್ರೆ ಹತ್ತಿತ್ತು, ಕೋಣೆಯ ಕಿಟಕಿಯ ಬಳಿಅವನ...

ಮುಂದೆ ಓದಿ

S Srinivas Column: ಮೃದು ರಾಜತಾಂತ್ರಿಕತೆಯ ಮೂಲಕ ಕನ್ನಡ ಕಲಿಸಿ

ಕಸ್ತೂರಿಕಂಪು ಎಸ್.ಶ್ರೀನಿವಾಸ್ ಇತರ ರಾಷ್ಟ್ರಗಳ ಮೇಲೆ ಒತ್ತಾಯಪೂರ್ವಕವಾಗಿ ಅಧಿಕಾರ ಚಲಾಯಿಸುವ ಬದಲು, ಮನವೊಲಿಕೆಯಿಂದ ಪ್ರಭಾವ ಬೀರುವ ತಂತ್ರವನ್ನು ವಿದೇಶಾಂಗ ನೀತಿಯಲ್ಲಿ ‘ಮೃದು ರಾಜತಾಂತ್ರಿಕತೆ’ ಎನ್ನಲಾಗುವುದು. ಕರ್ನಾಟಕ ಸರಕಾರವೂ...

ಮುಂದೆ ಓದಿ

ವಕ್ರತುಂಡೋಕ್ತಿ

ಟಿವಿಯಲ್ಲಿ ಒಂದು ಸುದ್ದಿಯ ಮಹತ್ವ ಟಿವಿ ನಿರೂಪಕರು ಎಷ್ಟು ಗಟ್ಟಿ ಕಿರುಚುತ್ತಾರೆ ಎಂಬುದನ್ನು...

ಮುಂದೆ ಓದಿ

ದಾರಿದೀಪೋಕ್ತಿ

ನಾನು ಸೋಲುತ್ತೇನೆ ಎಂಬುದು ನಮಗೆ ಭಯವಾಗಿ ಕಾಡಬಾರದು. ಆದರೆ ನನಗ ಉಪಯುಕ್ತವಾಗದ ವಿಷಯ ಅಥವಾಕ್ಷೇತ್ರಗಳಲ್ಲಿ ಜಯ ಗಳಿಸುವುದು ನಮ್ಮ ಉದ್ದೇಶ ಅಥವಾ ಹೋರಾಟ ಆಗಬಾರದು. ಅದರಿಂದ ನಮಗೆ...

ಮುಂದೆ ಓದಿ

Prasad G M Column: ಸಂವಿಧಾನವನ್ನು ಅರಿಯೋಣ

ತನ್ನಿಮಿತ್ತ ಪ್ರಸಾದ್‌ ಜಿ.ಎಂ. ಭಾರತದ ನಾಗರಿಕರಿಗೆ ಸಂವಿಧಾನವು ಅರ್ಪಣೆಗೊಂಡು ನವೆಂಬರ್ 26ಕ್ಕೆ 75 ವರ್ಷಗಳಾದವು. ಬ್ರಿಟಿಷರ ದಾಸ್ಯದಲ್ಲಿದ್ದ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಅಸಂಖ್ಯ ಮಹನೀಯರು ಮಾಡಿರುವ...

ಮುಂದೆ ಓದಿ

Trust Well Hospital: ತರುಣನಿಗೆ ಯಶಸ್ವಿಯಾಗಿ ಅಸ್ಥಿ ಮಜ್ಜೆ ಕಸಿ (ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್) ನಡೆಸಿ ಬದುಕು ನೀಡಿದ ಟ್ರಸ್ಟ್‌ ವೆಲ್ ಹಾಸ್ಪಿಟಲ್

ಬೆಂಗಳೂರು: ರಘು (ಹೆಸರು ಬದಲಾಯಿಸಲಾಗಿದೆ) ಎಂಬ ತರುಣನಿಗೆ ಯಶಸ್ವಿಯಾಗಿ ಅಸ್ಥಿಮಜ್ಜೆಯ ಕಸಿ (ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್) ನಡೆಸಿರುವ ಟ್ರಸ್ಟ್‌ ವೆಲ್ ಹಾಸ್ಪಿಟಲ್ ಆ ತರುಣನಿಗೆ ಹೊಸ...

ಮುಂದೆ ಓದಿ