Thursday, 28th November 2024

Trust Well Hospital: ತರುಣನಿಗೆ ಯಶಸ್ವಿಯಾಗಿ ಅಸ್ಥಿ ಮಜ್ಜೆ ಕಸಿ (ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್) ನಡೆಸಿ ಬದುಕು ನೀಡಿದ ಟ್ರಸ್ಟ್‌ ವೆಲ್ ಹಾಸ್ಪಿಟಲ್

ಬೆಂಗಳೂರು: ರಘು (ಹೆಸರು ಬದಲಾಯಿಸಲಾಗಿದೆ) ಎಂಬ ತರುಣನಿಗೆ ಯಶಸ್ವಿಯಾಗಿ ಅಸ್ಥಿಮಜ್ಜೆಯ ಕಸಿ (ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್) ನಡೆಸಿರುವ ಟ್ರಸ್ಟ್‌ ವೆಲ್ ಹಾಸ್ಪಿಟಲ್ ಆ ತರುಣನಿಗೆ ಹೊಸ ಬದುಕು ನೀಡಿದೆ. ಈ ಕುರಿತು ಆಸ್ಪತ್ರೆಯು ತಿಳಿಸಿದೆ. ವೈದ್ಯರಾದ ಡಾ. ಸಚಿನ್ ಜಾಧವ್ ಎಂಬಿಬಿಎಸ್, ಎಂಡಿ, ಡಿಎಂ ಕ್ಲಿನಿಕಲ್ ಹೆಮಟಾಲಜಿ ಮತ್ತು ಡಾ. ನಿಶಿತ್ ಎಂಬಿಬಿಎಸ್, ಎಂಡಿ, ಕ್ಲಿನಿಕಲ್ ಲೀಡ್ ಹೆಮಟಾಲಜಿ ಮತ್ತು ಬಿಎಂಟಿ ಹಾಗೂ ಹೆಮಟೊಲಾಜಿಕಲ್ ಕಾಯಿಲೆಗಳಿಗೆ ಅತ್ಯಾಧುನಿಕ ಚಿಕಿತ್ಸೆ ನೀಡಲು ಮೀಸಲಾಗಿರುವ ವಿಶೇಷ ವೈದ್ಯಕೀಯ ವೃತ್ತಿಪರರ […]

ಮುಂದೆ ಓದಿ

Rangaswamy Mookanahally Column: ಸಂಕಲ್ಪಿಸಿದರೆ ಬಯಸಿದಂತೆ ಆಗಬಹುದು

ವಿಶ್ವರಂಗ ರಂಗಸ್ವಾಮಿ ಮೂಕನಹಳ್ಳಿ ತೀರಾ ಇತ್ತೀಚೆಗೆ ನನಗೊಬ್ಬರು ಸ್ನೇಹಿತರಾದರು. ಅವರು ಎಂಎನ್‌ಸಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದರು. ಸಂಸ್ಥೆಯಲ್ಲಿ ಒಂದಲ್ಲಾ ಒಂದು ತೊಡಕು, ಅವಮಾನಗಳು. ಒಟ್ಟಿನಲ್ಲಿ ಕೆಲಸದಲ್ಲಿ ನೆಮ್ಮದಿಯಿಲ್ಲ,...

ಮುಂದೆ ಓದಿ

MarilingaGowda MaliPatil Column: ವಿದ್ಯಾಮಂತ್ರಿಗಳೇ, ಇಷ್ಟೊಂದು ಸಿಟ್ಯಾಕೆ ಸಿಡುಕ್ಯಾಕೆ ?

ಕಳಕಳಿ ಮರಿಲಿಂಗಗೌಡ ಮಾಲಿಪಾಟೀಲ್ ಮಗುವೊಂದು ಆಕ್ಷೇಪಾರ್ಹ ಮಾತನ್ನು ಆಡಿದರೆ ತಪ್ಪು ಮಗುವಿನದಲ್ಲ. ಯಾಕೆಂದರೆ ಮಗುಗಿಳಿಯಿದ್ದಂತೆ; ತಾನು ಕೇಳಿಸಿಕೊಂಡಿದ್ದನ್ನು ಪುನರುಚ್ಚರಿಸುತ್ತದೆಯೇ ಹೊರತು, ಅದು ಮಗುವಿನ ಸ್ವಂತ ಮಾತಲ್ಲ. ಕರ್ನಾಟಕದ...

ಮುಂದೆ ಓದಿ

Ranjith H Ashwath Column: ಉಪಚುನಾವಣೆ: ಯಾರಿಗೆ ಯಾವ ಪಾಠ ?

ಅಶ್ವತ್ಥಕಟ್ಟೆ ರಂಜಿತ್‌ ಎಚ್.ಅಶ್ವತ್ಥ ದೇಶದ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳೊಂದಿಗೆ ಕರ್ನಾಟಕದ ಉಪಸಮರಕ್ಕೂ ತೆರೆಬಿದ್ದಿದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರದಲ್ಲಿ ಬಿಜೆಪಿ ಐತಿಹಾಸಿಕ ಗೆಲುವನ್ನು ದಾಖಲಿಸಿದ್ದರೆ, ಕರ್ನಾಟಕದಲ್ಲಿ ಸುಲಭವಾಗಿ...

ಮುಂದೆ ಓದಿ

‌Vishweshwar Bhat Column: ಪ್ರಾಮಾಣಿಕತೆ ಒಳ್ಳೆಯ ಗುಣವೇ ?

ಅಸಲಿಗೆ, ಪ್ರಾಮಾಣಿಕತೆ ಎಂಬುದು ಒಂದು ನೀತಿ (policy) ಅಥವಾ ಮಹಾಗುಣವೇ ಅಲ್ಲ. ಒಂದು ವೇಳೆ ಅದು ಒಂದು ಮಹಾಗುಣವೇ ಆಗಿದ್ದಿದ್ದರೆ, ಅದು ಪ್ರಾಮಾಣಿಕತೆ ಎಂದು...

ಮುಂದೆ ಓದಿ

Vishwavani Editorial: ಹಾವಳಿ ತಡೆಗಟ್ಟಲು ಆಗುತ್ತಿಲ್ಲವೇಕೆ?

ಬೆಂಗಳೂರು ಮಹಾನಗರಿಯಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿರುವುದು ಗಂಭೀರ ಸಂಗತಿ. ಲಗ್ಗೆರೆ ಬಡಾವಣೆ ಪ್ರೇಮಾ ನಗರದಲ್ಲಿ ಜನರು ಮನೆಯಿಂದ ಹೊರಗೆ ಹೆಜ್ಜೆಯಿಡಲೂ ಹಿಂದು- ಮುಂದು ನೋಡುವಂತಾಗಿದೆ, ಮಕ್ಕಳು...

ಮುಂದೆ ಓದಿ

Temple Lokarpane: ಶ್ರೀ ಮಾರಮ್ಮ ದೇವಿ ದೇವಾಲಯ ಲೋಕಾರ್ಪಣೆ, ವಿಶೇಷ ಪೂಜೆ

ಬಾಗೇಪಲ್ಲಿ: ಹಣ, ಆಸ್ತಿ ಸಂಪಾಧನೆಯಿ0ದ ಶ್ರೀಮಂತಿಕೆ ಬರುತ್ತೆ ಆದರೇ ಧಾರ್ಮಿಕ ಕ್ಷೇತ್ರಗಳಿಗೆ ಬೇಟಿ ನೀಡಿ ದೇವರ ದರ್ಶನ ಪಡೆದುಕೊಂಡರೆ ಮನುಷ್ಯನಿಗೆ ನೆಮ್ಮದಿ ಸಿಗುತ್ತೆ ಅದ್ದರಿಂದ ಪ್ರತಿಯೊಬ್ಬರು ಭಕ್ತಿ...

ಮುಂದೆ ಓದಿ

Chikkaballapur News: ದೇವಾಲಯದ ಹೋರಾವರಣದ ಪ್ರಾಂಗಣದಲ್ಲಿ ಬ್ರಹ್ಮರಥೋತ್ಸವದ ಅದ್ಧೂರಿ ಮೆರವಣಿಗೆಗೆ ಡಿ.ಸಿ ಚಾಲನೆ

ಜನಸಾಗರದ ನಡುವೆ ಸಾಂಗವಾಗಿ ನೆರವೇರಿದ ಭೋಗನಂದೀಶ್ವರ ಪಾರ್ವತಿ ಅಮ್ಮನವರ ಬ್ರಹ್ಮರಥೋತ್ಸವ ಚಿಕ್ಕಬಳ್ಳಾಪುರ : ಇತಿಹಾಸ ಪ್ರಸಿದ್ಧ ನಂದಿಗ್ರಾಮದ ಭೋಗನಂದೀಶ್ವರನ ಸನ್ನಿಧಿಯಲ್ಲಿ ಇದೇ ಮೊದಲ ಬಾರಿಗೆ ಕಾರ್ತಿಕ ಮಾಸದ...

ಮುಂದೆ ಓದಿ

Tumkur News: ಕನ್ನಡ ಭಾಷೆ ಉತ್ಕೃಷ್ಟ, ಸಮೃದ್ಧವಾದ ಪ್ರಾಚೀನ ಭಾಷೆಯಾಗಿದೆ; ಡಾ.ಬಿ.ಗೋವಿಂದಪ್ಪ

ಮದಲೂರು ದಾಸರಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಶಿರಾ: ಕನ್ನಡ ಭಾಷೆ ಉತ್ಕöÈಷ್ಟ, ಸಮೃದ್ಧವಾದ ಪ್ರಾಚೀನ ಭಾಷೆಯಾಗಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು. ಆಧುನಿಕ ಕರ್ನಾಟಕದಲ್ಲಿ ಕನ್ನಡವನ್ನು...

ಮುಂದೆ ಓದಿ

HGH India: ಎಚ್ಜಿಎಚ್ ಇಂಡಿಯಾದ 16ನೇ ಎಡಿಶನ್ನಲ್ಲಿ ದಕ್ಷಿಣ ಭಾರತದ ವೈಭವ

ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ನಲ್ಲಿ 2024 ಡಿಸೆಂಬರ್ 3 ರಿಂದ 6 ರ ವರೆಗೆ ಈ ಶೋ ನಡೆಯಲಿದೆ. ಬೆಂಗಳೂರು: ದ್ವೈವಾರ್ಷಿಕ ಟ್ರೇಡ್ ಶೋ ಆಗಿರುವ ಎಚ್ಜಿಎಚ್...

ಮುಂದೆ ಓದಿ