ಮದಲೂರು ದಾಸರಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಶಿರಾ: ಕನ್ನಡ ಭಾಷೆ ಉತ್ಕöÈಷ್ಟ, ಸಮೃದ್ಧವಾದ ಪ್ರಾಚೀನ ಭಾಷೆಯಾಗಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು. ಆಧುನಿಕ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಕಾರ್ಯ ಮೊದಲು ನಗರವಲಯಗಳಲ್ಲಿ ಆಗಬೇಕು ಎಂದು ಶ್ರೀಪೂನಂ ಶಾಲೆಯ ಅಧ್ಶಕ್ಷರು ಹಾಗೂ ತಾಲೂಕು ಕಸಾಪ ಮಾಜಿ ಅಧ್ಶಕ್ಷರಾದ ಡಾ.ಬಿ.ಗೋವಿಂದಪ್ಪ ಹೇಳಿದರು. ಅವರು ತಾಲೂಕಿನ ಮದಲೂರು ದಾಸರಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ೬೯ನೇ ಕನ್ನಡ ರಾಜ್ಶೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಇಂದಿನ ಯುವ ಜನತೆ ಸ್ಪಷ್ಟ ಕನ್ನಡದ ಉಚ್ಚಾರಣೆಯನ್ನು […]
ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ನಲ್ಲಿ 2024 ಡಿಸೆಂಬರ್ 3 ರಿಂದ 6 ರ ವರೆಗೆ ಈ ಶೋ ನಡೆಯಲಿದೆ. ಬೆಂಗಳೂರು: ದ್ವೈವಾರ್ಷಿಕ ಟ್ರೇಡ್ ಶೋ ಆಗಿರುವ ಎಚ್ಜಿಎಚ್...
-ಚಾರ್ಕೋಟ್‌ನ ಪಾದವು ಅಪರೂಪದ, ಅಶಕ್ತಗೊಳಿಸುವ ಸ್ಥಿತಿಯಾಗಿದ್ದು ಅದು ಮೂಳೆಗಳು, ಕೀಲುಗಳು ಮತ್ತು ಪಾದಗಳು ಮತ್ತು ಕಣಕಾಲುಗಳಲ್ಲಿನ ಮೃದು ಅಂಗಾಂಶಗಳ ಮೇಲೆ ಪರಿಣಾಮ ಬೀರುತ್ತದೆ, ಪ್ರತಿ ವರ್ಷ 10,000...
ಕಣ್ಣು ತೆರೆದು ನೋಡದ, ಕಿವಿಕೊಡದೇವಿರುವ ಕಿವುಡು ಸರಕಾರ ವಿರುದ್ಧ ರೈತರ ಪ್ರತಿಭಟನೆಗೆ ಸಚಿವರುಗಳೇ ಗುರಿಭಾಗಿ ಆಗಲಿದ್ದಾರೆ ಶಾಸಕರು, ಮಾಜಿ ಸಂಸದರು ಚಿಂಚೋಳಿ : ಸಿದ್ಧಸಿರಿ ಎಥಿನಾಲ್ ಕಾರ್ಖಾನೆ...
ಚಿಂಚೋಳಿ : ಕಲಬುರಗಿ ಡಾ. ಎಸ್.ಎಂ.ಪಂಡೀತ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ, ಕಲಬುರಗಿ ರಂಗಮಿತ್ರ ನಾಟ್ಯ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಕನ್ನಡ...
ಸಾಧನೆ – ಶೋಧನೆ ಗಣೇಶ್ ಭಟ್, ವಾರಣಾಸಿ ಆರ್ಥಿಕವಾಗಿ ಅಥವಾ ರಾಜಕೀಯವಾಗಿ ಯಶಸ್ಸು ಪಡೆದವರನ್ನು ನಾವಿಂದು ಹಾಡಿ ಹೊಗಳುತ್ತೇವೆ. ಅವರ ಸಾಧನೆಯ ಹಿಂದಿರುವ ಪರಿಶ್ರಮ ವನ್ನು ಶ್ಲಾಘಿಸುತ್ತೇವೆ....
ವಿದ್ಯಮಾನ ವಿನಾಯಕ ವೆಂ ಭಟ್ಟ, ಅಂಬ್ಲಿಹೊಂಡ ಡಿವಿಜಿಯವರ ‘ಜ್ಞಾಪಕ ಚಿತ್ರಶಾಲೆ’ ಮುಂತಾದ ಕೃತಿಗಳಂತೆ ‘ಜೀವನಧರ್ಮಯೋಗ’ ಸರಳವಾಗಿ ಓದಿಸಿಕೊಂಡು ಹೋಗುವ ಗ್ರಂಥವಲ್ಲ;ಓದಿದ್ದನ್ನೇ ಮತ್ತೆ ಮತ್ತೆ ಓದಿ, ಅರ್ಥಮಾಡಿಕೊಳ್ಳಬೇಕಾದ ಕೃತಿಯಿದು....
ಯಾವ ಪಾಪದ ಫಲವೋ ಏನೋ ದೇಶದ ಉತ್ತರ ಮತ್ತು ದಕ್ಷಿಣದ ನಡುವೆ ಅಮೆರಿಕ, ರಷ್ಯಾ, ಚೀನಾ, ಫ್ರಾನ್ಸ್ ದೇಶಗಳ ಸಹಾಯದೊಂದಿಗೆ 1955ರಿಂದ 1975ರವರೆಗೆ 2 ದಶಕಗಳ ಕಾಲ ಕಂಡು...
ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಅವರ ಪದಚ್ಯುತಿಗೆ ಕಾರಣವಾಗಬಹುದು ಅಂತ ಹಲವು ನಾಯಕರು ಲೆಕ್ಕ ಹಾಕುತ್ತಿದ್ದಾರಲ್ಲ?...
2010ರಲ್ಲಿ ಪ್ರಕಟವಾದ ಈ ಕೃತಿ ಜಪಾನ್‌ನಲ್ಲಿ ಶೀಘ್ರವಾಗಿ ಜನಪ್ರಿಯತೆಯನ್ನು ಗಳಿಸಿತ್ತು ಎಂದು ಕೇಳಿದ್ದೆ. ಅದರ ವಿಶಿಷ್ಟವಾದ ಕಥಾವಸ್ತು, ಸಂಕೀರ್ಣವಾದ ಪಾತ್ರಗಳು ಓದುಗರನ್ನು ಕ್ಷಣಕ್ಷಣಕ್ಕೂ ಸಸ್ಪೆನ್ಸ್ ಅಂಚಿಗೆ...