Thursday, 28th November 2024

Vishwavani Editorial: ಗೆಲುವು ಸಾಧಿಸಿದ್ದಾಯ್ತು, ಮುಂದೆ..?

ನಿರ್ದಿಷ್ಟವಾಗಿ ಕರ್ನಾಟಕದ ಈ ಮೂರು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಚರ್ಚೆಗೆ ಬಂದಾಗ, ‘ಹಣದ ಹೊಳೆ ಹರಿಸಿ ಕಾಂಗ್ರೆಸ್
ಗೆಲುವು ಸಾಧಿಸಿದೆ’, ‘ಸರಕಾರದ ಗ್ಯಾರಂಟಿ ಯೋಜನೆಗಳು

ಮುಂದೆ ಓದಿ

Chikkaballapur News: ಧರ್ಮ ಆಚರಿಸುವ ಮಾದರಿ ವ್ಯಕ್ತಿಗಳ ಅಗತ್ಯ ಬಹಳವಿದೆ: ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಮತ

ಸಾಮಾನ್ಯ ಜನರಿಗೆ ವಿಚಾರಗಳು ತಿಳಿಯಬೇಕು ಎಂಬ ಕಾರಣಕ್ಕಾಗಿ ಭಾಷೆಗಳು ಆರಂಭವಾದವು. ಉತ್ತಮ ವಿಚಾರಗಳನ್ನು ಹೆಚ್ಚು ಜನರು ಬಳಸಿದಾಗ ಸಮಾಜ ಉತ್ತಮವಾಗುತ್ತದೆ. ಚಿಂತನೆಯನ್ನು ಆಚರಿಸದೇ ಇರುವವರು...

ಮುಂದೆ ಓದಿ

Role Skating: ಗೌರಿಬಿದನೂರಿನಲ್ಲಿ ರೋಲ್ ಸ್ಕೇಟಿಂಗ್ ಪಂದ್ಯಾವಳಿ

ರೋಲ್ ಸ್ಕೇಟಿಂಗ್ ಪಂದ್ಯಾವಳಿಗೆ ದೀಪಬೆಳಗುವ ಮೂಲಕ ಚಾಲನೆ ನೀಡಿದ ಅಮೆಚೂರ್ ರೋಲ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಮಾರ್ಕೆಟ್ ಮೋಹನ್ ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಿದರೆ ದೈಹಿಕವಾಗಿ...

ಮುಂದೆ ಓದಿ

Chikkaballapur News: ಗಡಿಭಾಗದಲ್ಲಿಯೂ ಕನ್ನಡದ ಕಂಪಿದೆ: ನೆಲಜಲದ ಬಗ್ಗೆ ಅಭಿಮಾನವಿದೆ: ಡಾ.ಖಾದರ್ ಸುಭಾನ್ ಖಾನ್

ಗೌರಿಬಿದನೂರು : ಚಿಕ್ಕಬಳ್ಳಾಪುರ ಕೋಲಾರ ತುಮಕೂರಿನ ಗಡಿಭಾಗದಲ್ಲಿಯೂ ಕೂಡ ಕನ್ನಡದ ಕಂಪಿದೆ, ನೆಲಜಲದ ಬಗ್ಗೆ ನಮಗೆ ಅಭಿಮಾನವಿದೆ ಎಂದು ಸಮಾಜ ಸೇವಕ ಡಾ.ಸುಬಾನ್ ಖಾದರ್ ಅಭಿಪ್ರಾಯಪಟ್ಟರು. ತಾಲ್ಲೂಕಿನ ಡಿ ಪಾಳ್ಯ ಗ್ರಾಮದ...

ಮುಂದೆ ಓದಿ

Health: ಚಿಕ್ಕ ವಯಸ್ಸಿನಿಂದಲೇ ಹೃದಯದ ಆರೋಗ್ಯ ರೂಪಿಸುವುದು: ಬಾಲ್ಯ ದಲ್ಲಿ ಅನಾರೋಗ್ಯಕರ ಜೀವನಶೈಲಿ ನಿಭಾಯಿಸುವ ನಿರ್ಣಾಯಕ ಪ್ರಾಮುಖ್ಯತೆ

ಡಾ. ಸೋಮಶೇಖರ್ ಸಿ ಎಂ, ಸಮಾಲೋಚಕ-ಹೃದ್ರೋಗ, ಫೋರ್ಟಿಸ್ ನಾಗರಭಾವಿ ಬಾಲ್ಯದ ಸ್ಥೂಲಕಾಯತೆಯ ಆತಂಕಕಾರಿ ಏರಿಕೆಇತ್ತೀಚಿನ ವರ್ಷಗಳಲ್ಲಿ, ಭಾರತವು ಗೊಂದಲದ ಪ್ರವೃತ್ತಿಗೆ ಸಾಕ್ಷಿಯಾಗಿದೆ – ಬಾಲ್ಯದ ಸ್ಥೂಲಕಾಯದ ಆತಂಕಕಾರಿ...

ಮುಂದೆ ಓದಿ

Medicine: ಪ್ರತ್ಯಕ್ಷವಾದ ಔಷಧಿ ಮತ್ತು ಕಿಡ್ನಿ ಆರೋಗ್ಯ: ಒಂದು ಸೂಕ್ಷ್ಮ ಸಮತೋಲನ

ಆದಾಗ್ಯೂ, ಮೂತ್ರಪಿಂಡದ ಆರೋಗ್ಯದ ಮೇಲೆ ಅವುಗಳ ಪ್ರಭಾವವನ್ನು ಸಾಮಾನ್ಯವಾಗಿ ಕಡೆಗಣಿಸ...

ಮುಂದೆ ಓದಿ

EYE Donate: ತಾಲೂಕಿನ 70 ದೇವಾಲಯಗಳಲ್ಲಿ ಸ್ವಚ್ಛತಾ ಆಂದೋಲನ; ಉಚಿತ ನೇತ್ರದಾನ ಕಾರ್ಯಕ್ರಮದ ಆಯೋಜನೆ

ಬಾಗೇಪಲ್ಲಿಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ೭೫ ನೇ ಹುಟ್ಟು ಹಬ್ಬದ ಆಚರಣೆ ಅಂಗವಾಗಿಬಾಗೇಪಲ್ಲಿ :  ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ೭೫ ನೇ ಹುಟ್ಟಿದ...

ಮುಂದೆ ಓದಿ

President Selection: ಕುರಿ ಸಾಗಾಣಿಕೆದಾರರ ಸಂಘದ ಅಧ್ಯಕ್ಷರಾಗಿ ಆರ್.ಮುನಿಲಕ್ಷ್ಮಮ್ಮ ಆಯ್ಕೆ

ಗೌರಿಬಿದನೂರು : ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆರ್.ಮುನಿಲಕ್ಷ್ಮಮ್ಮ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಬಲರಾಮ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರದ ಎಪಿಎಂಸಿ...

ಮುಂದೆ ಓದಿ

Chikkaballapur News: ನ.27 ರಂದು ವಿಕಲಚೇತನರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಚಿಕ್ಕಬಳ್ಳಾಪುರ : ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ೨೦೨೪-೨೫ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲ್ಲೂಕಿನ...

ಮುಂದೆ ಓದಿ

Karishma Kapoor: ನಗರದ ಮೊದಲನೆಯ ಮತ್ತು ದೇಶದ ನಾಲ್ಕನೇಯ ಮಳಿಗೆ ಉದ್ಘಾಟಿಸಿದ ಕರಿಷ್ಮಾ ಕಪೂರ್

ಬೆಂಗಳೂರಿನ ಅತಿದೊಡ್ಡ ಆಹಾರ ಮಳಿಗೆ ಆರಂಭಿಸಿದ ನೇಚರ್ಸ್ ಬಾಸ್ಕೆಟ್ ಬೆಂಗಳೂರು: ಭಾರತದ ಪ್ರಮುಖ ಪ್ರೀಮಿಯಂ ರಿಟೇಲ್ ವ್ಯಾಪಾರಿ ಮತ್ತು RPSG ಗ್ರೂಪ್ನ ಭಾಗವಾಗಿರುವ ನೇಚರ್ಸ್ ಬಾಸ್ಕೆಟ್,  ಇಂದು ಬೆಂಗಳೂರಿನಲ್ಲಿ ತನ್ನ ಮೊದಲ ಪ್ರಮುಖ ಆಹಾರ ಮಳಿಗೆಯನ್ನು ಅನಾವರಣಗೊಳಿಸಿದೆ.  ಬಾಲಿವುಡ್ ಐಕಾನ್ ಕರಿಷ್ಮಾ ಕಪೂರ್ ಅವರು ಉದ್ಘಾಟಿಸಿರುವ, 10,500 ಚದರ ಅಡಿಯ ಈ ಪಾಕ ತಾಣವು, ಪಾಕಶಾಲೆಯ ಆಯ್ದ  ಅನುಭವಗಳಿಗೆ ಜೀವ ನೀಡುವ ಬ್ರ್ಯಾಂಡ್ನ ಬದ್ಧತೆಗೆ ಸಾಕ್ಷಿಯಾಗಿದೆ. ಇದು ಬೆಂಗಳೂರಿನಲ್ಲಿ ಒಂಬತ್ತನೇ ಮಳಿಗೆಯಾಗಿದ್ದು, ದೇಶದ 35 ನೇ ಮಳಿಗೆಯಾಗಿದೆ. ನೇಚರ್ಸ್ ಬಾಸ್ಕೆಟ್ ದೇಶಾದ್ಯಂತ ಐಷಾರಾಮಿ ಕಿರಾಣಿ ರಿಟೇಲ್ ವ್ಯಾಪಾರದಲ್ಲಿ ಪ್ರವರ್ತಕನಾಗಿ ತನ್ನ ಅಸ್ತಿತ್ವವನ್ನು ಬಲಪಡಿಸುವುದನ್ನು ಮುಂದುವರೆಸಿದೆ. ಸ್ಪೆನ್ಸರ್ಸ್ ರಿಟೇಲ್ ಮತ್ತು ನೇಚರ್ಸ್ ಬಾಸ್ಕೆಟ್ನ ಅಧ್ಯಕ್ಷ ಶಾಶ್ವತ್ ಗೋಯೆಂಕಾ ಪ್ರತಿಕ್ರಿಯಿಸುತ್ತಾ, “ಬೆಂಗಳೂರಿನಲ್ಲಿ ನಮ್ಮ ಮೊದಲ  ಪ್ರಮುಖ ಆಹಾರ ಮಳಿಗೆಯ ಪ್ರಾರಂಭವು ನೇಚರ್ಸ್ ಬಾಸ್ಕೆಟ್ಗೆ ಮಹತ್ವದ ಮೈಲಿಗಲ್ಲಾಗಿದೆ. ಈ ಫ್ಲ್ಯಾಗ್ಶಿಪ್ ಮಳಿಗೆಯು ಬೆಂಗಳೂರಿನ ಬೆಳೆಯುತ್ತಿರುವ ಪ್ರೀಮಿಯಂ, ಕ್ಯುರೇಟೆಡ್ ಪಾಕಶಾಲೆಯ ಅನುಭವಗಳ ಬೇಡಿಕೆಗಳಿಗೆ ಸೂಕ್ತ ತಾಣವಾಗಲಿದೆ.  ಅತ್ಯುತ್ತಮವಾದ ಜಾಗತಿಕ ಗೌರ್ಮೆಟ್ ತಿನಿಸುಗಳನ್ನು ಸ್ಥಳೀಯ ಪ್ರಾಶಸ್ತ್ಯಗಳೊಂದಿಗೆ ಸಂಯೋಜಿಸುವ ಮೂಲಕ, ಈ ಫ್ಲ್ಯಾಗ್ಶಿಪ್ ಬೆಂಗಳೂರಿನ ರಿಟೇಲ್ ಭೂದೃಶ್ಯವನ್ನು ಮೇಲೆತ್ತುವುದು ಮಾತ್ರವಲ್ಲದೆ, ಪ್ರೀಮಿಯಂ ಕಿರಾಣಿ ವಲಯದಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸುತ್ತದೆ ಎಂದು ನಮಗೆ ವಿಶ್ವಾಸವಿದೆ. ಇಂತಹ ನವೀನ ಪರಿಕಲ್ಪನೆಗಳೊಂದಿಗೆ ನೇಚರ್ಸ್ ಬಾಸ್ಕೆಟ್ನ ಹೆಜ್ಜೆಗುರುತನ್ನು ವಿಸ್ತರಿಸುವ ನಮ್ಮ ಬದ್ಧತೆಯು, ಭಾರತದಲ್ಲಿ ಐಷಾರಾಮಿ ರಿಟೇಲ್ ವ್ಯಾಪಾರವನ್ನು ಮರುವ್ಯಾಖ್ಯಾನಿಸುವ ನಮ್ಮ ದೂರ ದೃಷ್ಟಿಯ ಭಾಗವಾಗಿದೆ” ಎಂದರು. ಮತ್ತೊಂದು ಉದ್ಘಾಟಣೆಗೆ ಹಿಂತಿರುಗಿದ ಕರಿಷ್ಮಾ ಕಪೂರ್, ತಮ್ಮ ಉತ್ಸಾಹವನ್ನು ವ್ಯಕ್ತಪಡಿಸುತ್ತಾ“ ಪ್ರಪಂಚದಾದ್ಯಂತದ ಅತ್ಯುತ್ತಮ ಪದಾರ್ಥಗಳನ್ನು ಇಲ್ಲಿ ಒಟ್ಟುಗೂಡಿಸುತ್ತಾರೆ, ನನಗಿದು ತುಂಬಾ ಇಷ್ಟ. ಬೆಂಗಳೂರಿನಲ್ಲಿ ಈ ಸುಂದರವಾದ ಪ್ರಮುಖ ಮಳಿಗೆಯನ್ನು ಉದ್ಘಾಟಿಸಲು ಮತ್ತು ನಗರದ ಉತ್ಸಾಹಿ ಆಹಾರಪ್ರಿಯರೊಂದಿಗೆ ಈ ಅದ್ಭುತ ಅನುಭವವನ್ನು ಹಂಚಿಕೊಳ್ಳುವುದು ನನಗೆ ಗೌರವದ ಸಂಗತಿಯಾಗಿದೆ” ಎಂದರು....

ಮುಂದೆ ಓದಿ