ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ಅಲ್-ರಾಜಿ ಅನಿಸಿಕೆಗಳನ್ನು ಮುಚ್ಚುಮರೆಯಿಲ್ಲದೆ ಹೇಳಿದ. ಹಿಪ್ಪೋಕ್ರೇಟ್ಸ್, ಅರಿಸ್ಟಾಟಲ್, ಗ್ಯಾಲನ್ ಮುಂತಾ ದವರು ಮಾಡಿದ ತಪ್ಪುಗಳನ್ನು ಎತ್ತಿ ಹೇಳಿದ, ತನ್ನ ಸಮಕಾಲೀನ ವೈದ್ಯರ ಹುಸಿವೈದ್ಯಕೀಯವನ್ನು ಬಲವಾಗಿ ಟೀಕಿ ಸಿದ. ವೈದ್ಯನಾದವನು ಸದಾ ವಿದ್ಯಾರ್ಥಿಯಾಗಿರಬೇಕೆಂದ. ಅಬು ಬಕ್ರ್ ಮುಹಮ್ಮದ್ ಇಬ್ನ್ ಜ಼ಕಾರಿಯ ಅಲ್ -ರಾಜ಼ಿ (865-925) ಇರಾನ್ ದೇಶದ ವೈದ್ಯ, ಸಂಶೋಧಕ, ವಿದ್ವಾಂಸ ಮತ್ತು ರಸವಾದಿ. ಇರಾನಿನ ಟೆಹರಾನ್ ಬಳಿಯ ರೇ ನಗರದಲ್ಲಿ ಅಲ್-ರಾಜ಼ಿ ಜನಿಸಿದ. ರೇ ನಗರದಿಂದ ಬಾಗ್ದಾದ್ ನಗರಕ್ಕೆ ಬಂದು ವೈದ್ಯಕೀಯವನ್ನು ಕಲಿತ. […]
ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ಸೂಜಿಚಿಕಿತ್ಸೆ ಅಥವಾ ಆಕ್ಯುಪಂಕ್ಚರ್ ಪ್ರಾಚೀನ ಚೀನಾದಲ್ಲಿ ಹುಟ್ಟಿದ ಒಂದು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ. ನಮ್ಮ ಶರೀರದ ನಿರ್ದಿಷ್ಟ ಭಾಗಗಳಲ್ಲಿ ಸೂಜಿಯನ್ನು ಚುಚ್ಚುವುದರ ಮೂಲಕ...
ಹಿಂತಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ವಿಲಿಯಂ ಹಾರ್ವೆ ರಕ್ತ ಪರಿಚಲನೆಯನ್ನು ಕಂಡು ಹಿಡಿಯುವುದಕ್ಕೆ ಮೊದಲೇ ಚೀನೀಯರಿಗೆ ರಕ್ತಪರಿಚಲನೆಯ ಬಗ್ಗೆ ಸ್ಥೂಲ ಪರಿಕಲ್ಪನೆಯು ಇತ್ತು ಎನ್ನಬಹುದು. ಆದರೆ ರೋಗವಿಜ್ಞಾನದಲ್ಲಿ (ಪೆಥಾಲಜಿ)...
ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ಮನುಷ್ಯನು ತನ್ನನ್ನು ತಾನು ಬುದ್ಧಿವಂತ ಮನುಷ್ಯ -ಹೋಮೋ ಸೆಪಿಯನ್ಸ್-ಎಂದು ಕರೆದುಕೊಂಡಿದ್ದಾನೆ. ಹಾಗಾಗಿ ತನ್ನ ಬುದ್ಧಿಶಕ್ತಿಯನ್ನು ಬಳಸಿ, ತನ್ನ ಅಂತರಂಗ ಜಗತ್ತನ್ನು- ಬಹಿರಂಗ ಜಗತ್ತನ್ನು...
ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ಪ್ರಾಚೀನ ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲಿ ವೈದ್ಯಕೀಯ ಕೃತಿಗಳು ರಚನೆಯಾಗಿವೆ. ಈ ಕೃತಿಗಳಲ್ಲಿ ಶರೀರದ ರಚನೆ, ರೋಗಗಳ ವಿವರ, ಅವುಗಳಿಗೆ ಚಿಕಿತ್ಸೆ ಮತ್ತು ಶಸ್ತ್ರವೈದ್ಯಕೀಯದ...