Tuesday, 24th December 2024

kundapura kodi beach

Drowned: ಕುಂದಾಪುರ ಬೀಚ್‌ನಲ್ಲಿ ಇಬ್ಬರು ಸಹೋದರರು ನೀರುಪಾಲು, ಒಬ್ಬನ ರಕ್ಷಣೆ

ಉಡುಪಿ: ಕುಂದಾಪುರ (Kundapura news) ಸಮೀಪದ ಕೋಡಿ ಬೀಚ್‌ನಲ್ಲಿ (Beach) ಈಜಲು (Swimming) ಇಳಿದ ಮೂವರು ಸಹೋದರರು ನೀರುಪಾಲಾಗಿದ್ದು (Drowned), ಒಬ್ಬಾತ ಮೃತಪಟ್ಟಿದ್ದಾನೆ. ಇನ್ನೊಬ್ಬನನ್ನು ರಕ್ಷಿಸಲಾಗಿದೆ. ಮತ್ತೊಬ್ಬಾತ ಇನ್ನೂ ಪತ್ತೆಯಾಗಿಲ್ಲ. ಶನಿವಾರ ಸಂಜೆ ಬೀಚ್‌ಗೆ ಕುಟುಂಬ ಸಮೇತರಾಗಿ ಬಂದಿದ್ದ ಸದಸ್ಯರ ಪೈಕಿ ಸಹೋದರರು ಸಮುದ್ರದಲ್ಲಿ ಈಜಾಡಲು ಇಳಿದಿದ್ದರು. ಅಂಪಾರು ಐದು ಸೆಂಟ್ ನಿವಾಸಿ ದಾಮೋದರ್ ಪ್ರಭು ಎಂಬವರ ಮಗ ಧನರಾಜ್ (23) ಸಾವನ್ನಪ್ಪಿದ್ದರೆ, ಇನ್ನೊಬ್ಬ ಮಗ ಧನುಷ್ (20) ಗಂಭೀರ ಸ್ಥಿತಿಯಲ್ಲಿದ್ದು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ […]

ಮುಂದೆ ಓದಿ

iskcon temple attack

Bangladesh Violence: ಬಾಂಗ್ಲಾದೇಶದಲ್ಲಿ ಮತ್ತೊಂದು ಇಸ್ಕಾನ್‌ ದೇವಾಲಯಕ್ಕೆ ಬೆಂಕಿ, ಮೂರ್ತಿ ಭಗ್ನ

ಕೋಲ್ಕತಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ (Bangladesh Violence), ಕಗ್ಗೊಲೆ, ದೇವಾಲಯಗಳ ಮೇಲಿನ ದಾಳಿ (Attack on Hindu temples) ಮುಂದುವರಿದಿದೆ. ಇಸ್ಕಾನ್ ಸನ್ಯಾಸಿ (Iskcon...

ಮುಂದೆ ಓದಿ

murder case chikkamagaluru

Murder Case: ಮಕ್ಕಳೆದುರೇ ಗೃಹಿಣಿಯನ್ನು ಇರಿದು ಕೊಂದ ಕಿರಾತಕ ಪ್ರಿಯಕರ

ಚಿಕ್ಕಮಗಳೂರು: ವಿವಾಹೇತರ ಸಂಬಂಧವೊಂದು (Illicit Relationship) ಕೊಲೆಯಲ್ಲಿ ಕೊನೆಗೊಂಡಿದೆ. ತನ್ನ ಜೊತೆ ಲವ್ವಿ ಡವ್ವಿ ಬಿಟ್ಟು ಗಂಡನ ಜತೆ ತೆರಳಿದ್ದಕ್ಕೆ ಕ್ರದ್ಧಗೊಂಡ ಕಿರಾತಕ ಪ್ರಿಯಕರ, ಆಕೆಯ ಮಕ್ಕಳ...

ಮುಂದೆ ಓದಿ

namma metro

Namma Metro: ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ ಸೃಷ್ಟಿ; ಒಂದೇ ದಿನ 9.20 ಲಕ್ಷ ಜನ ಓಡಾಟ

ಬೆಂಗಳೂರು : ಬೆಂಗಳೂರಿನ (Bengaluru news) ನಮ್ಮ ಮೆಟ್ರೋ (Namma Metro) ಪ್ರಯಾಣಿಕರ ಓಡಾಟದಲ್ಲಿ ದಾಖಲೆ ನಿರ್ಮಿಸಿದೆ. ಒಂದೇ ದಿನ ಮೆಟ್ರೋದಲ್ಲಿ ಸಂಚರಿಸುವವರ ಸಂಖ್ಯೆ ಭಾರೀ ಏರಿಕೆ...

ಮುಂದೆ ಓದಿ

Ayodhya Ram Mandir
Bengaluru- Ayodhya Flight: ಬೆಂಗಳೂರಿನಿಂದ ಅಯೋಧ್ಯೆಗೆ ನೇರ ಇಂಡಿಗೋ ವಿಮಾನ

ಬೆಂಗಳೂರು: ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನ (Bengaluru- Ayodhya Flight) ಕಾರ್ಯಾಚರಣೆಯನ್ನು ಇಂಡಿಗೋ ಏರ್‌ಲೈನ್ಸ್‌ (Indigo Airlines) ಸಂಸ್ಥೆ ಡಿಸೆಂಬರ್ 31ರಿಂದ ಪ್ರಾರಂಭಿಸಲಿದೆ. ಇದರ ಜೊತೆಗೆ, ಬೆಂಗಳೂರಿನಿಂದ...

ಮುಂದೆ ಓದಿ

HD Kumaraswamy
HD Kumaraswamy: ಬಾಣಂತಿಯರ ಸರಣಿ ಸಾವು ಕುರಿತು ನ್ಯಾಯಾಂಗ ತನಿಖೆ ನಡೆಸಿ: ಹೆಚ್‌ಡಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವಿನ (maternal death) ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು, ಈ...

ಮುಂದೆ ಓದಿ

ssc exam
Jobs Alert: ಸದ್ಯದಲ್ಲೇ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನಿಂದ ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರಿಗೆ ನೇಮಕಾತಿ

ಬೆಂಗಳೂರು: ಸರ್ಕಾರಿ ನೌಕರಿಯ (Government jobs) ಕನಸು ಕಾಣುತ್ತಿರುವವರಿಗೆ ಭರ್ಜರಿ ಸಿಹಿ ಸುದ್ದಿಯೊಂದು (Jobs alert) ಸಿಕ್ಕಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) 2025-26ರ ಸಾಲಿನ ತನ್ನ...

ಮುಂದೆ ಓದಿ

kingfisher towers
Narayana Murthy: ಕಿಂಗ್‌ಫಿಶರ್‌ ಟವರ್‌ನಲ್ಲಿ 50 ಕೋಟಿಯ ಮನೆ ಖರೀದಿಸಿದ ನಾರಾಯಣ ಮೂರ್ತಿ

ಬೆಂಗಳೂರು: ರಾಜಧಾನಿಯ ಹೃದಯಭಾಗದಲ್ಲಿರುವ ಕಿಂಗ್‌ಫಿಶನ್ ಟವರ್‌ನಲ್ಲಿ (Kingfisher towers) ಇನ್ಫೋಸಿಸ್ (Infosys) ನಾರಾಯಣ ಮೂರ್ತಿ (Narayana Murthy) ದುಬಾರಿ ಮೌಲ್ಯದ ಫ್ಲ್ಯಾಟ್ ಖರೀದಿಸಿದ್ದಾರೆ. ಈ ಕಟ್ಟಡದ 16ನೇ...

ಮುಂದೆ ಓದಿ

shiva rajkumar
Shiva Rajkumar: ತಿರುಪತಿ ತಿಮ್ಮಪ್ಪನಿಗೆ ಮುಡಿ ಸಮರ್ಪಿಸಿದ ಶಿವಣ್ಣ- ಗೀತಾ

ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವರಾಜ್​ಕುಮಾರ್ (Shiva Rajkumar) ಹಾಗೂ ಪತ್ನಿ ಗೀತಾ ಅವರು ತಿರುಪತಿಗೆ (Tirupati Temple) ತೆರಳಿ ತಿಮ್ಮಪ್ಪನ (Tirupati Timmappa) ದರ್ಶನ ಮಾಡಿದ್ದಾರೆ. ಇಡೀ...

ಮುಂದೆ ಓದಿ

assault case
Assault Case: ಕುಲುವನಹಳ್ಳಿ ಪಿಡಿಓ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ (Bengaluru rural crime news) ನೆಲಮಂಗಲ ತಾಲ್ಲೂಕು ಕುಲುವನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಆಗಿರುವ ಮೋಹನ್ ಕುಮಾರ್ ಎಂಬವರ ಮೇಲೆ ಮಾರಣಾಂತಿಕ...

ಮುಂದೆ ಓದಿ