Saturday, 21st December 2024

AMIT SHAH cm Siddaramaiah

CM Siddaramaiah: “ಅಂಬೇಡ್ಕರ್‌ ಇಲ್ಲದಿದ್ದರೆ ಮೋದಿಯವರು ಚಹಾ ಮಾರಿಕೊಂಡು ಇರಬೇಕಿತ್ತು!” ಅಮಿತ್‌ ಶಾ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಡಾ.ಅಂಬೇಡ್ಕರ್‌ (Dr Ambedkar) ಸಂವಿಧಾನ (Constitution) ನೀಡಿಲ್ಲದೆ ಹೋಗಿದ್ದರೆ ಅಮಿತ್‌ ಶಾ (Amit Shah) ಅವರು ಗುಜರಿ ವ್ಯಾಪಾರಿ ಮಾಡಿಕೊಂಡು, ನರೇಂದ್ರ ಮೋದಿ (Narendra Modi) ಅವರು ಚಹಾ ಮಾರಿಕೊಂಡು ಇರಬೇಕಿತ್ತು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕಿಡಿ ಕಾರಿದ್ದಾರೆ. ಬಾಬಾಸಾಹೇಬರ ಕುರಿತು ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್‌ ಶಾ ಅವರು ನೀಡಿದ ಹೇಳಿಕೆಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದು, ಬಹಿರಂಗ ಪತ್ರ ಬರೆದಿದ್ದಾರೆ. “ಮೊದಲಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ […]

ಮುಂದೆ ಓದಿ

UI movie

UI movie: ಉಪೇಂದ್ರ ನಟನೆಯ ಯುಐ ಚಿತ್ರ ಡಿ.20ರಂದು ವಿಶ್ವಾದ್ಯಂತ 2000 ತೆರೆಗಳಲ್ಲಿ ಬಿಡುಗಡೆ

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ (Real Star Upendra) ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ ʼUIʼ ಚಿತ್ರ (UI movie) ಡಿಸೆಂಬರ್ 20ರಂದು ಪ್ರಪಂಚದಾದ್ಯಂತ 2000ಕ್ಕೂ ಅಧಿಕ...

ಮುಂದೆ ಓದಿ

Self Harming illicit relationship

Self Harming: ವಿವಾಹೇತರ ಪ್ರೇಮ ಪುರಾಣ; ನದಿಗೆ ಹಾರಿದ ಪ್ರೇಯಸಿ, ನೇಣು ಹಾಕಿಕೊಂಡ ಪ್ರಿಯಕರ

ಮಂಡ್ಯ: ವಿವಾಹೇತರ ಪ್ರೇಮ ಸಂಬಂಧ (Illicit relationship) ಬಯಲಾದುದರಿಂದ ಪ್ರೇಮಿಗಳಿಬ್ಬರು ಪ್ರತ್ಯೇಕವಾಗಿ ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ಮಂಡ್ಯ (Mandya news) ಜಿಲ್ಲೆಯಲ್ಲಿ ನಡೆದಿದೆ. ವಿವಾಹಿತೆ...

ಮುಂದೆ ಓದಿ

terrorists

Terrorists convicted: ಚರ್ಚ್‌ಸ್ಟ್ರೀಟ್‌ ಸ್ಫೋಟಕ್ಕೆ ಸ್ಫೋಟಕ ಪೂರೈಕೆ, ಭಟ್ಕಳದ ಮೂವರು ಉಗ್ರರಿಗೆ ಶಿಕ್ಷೆ

ಬೆಂಗಳೂರು: ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ (Church street) ಸೇರಿದಂತೆ ದೇಶದಲ್ಲಿ ಹಲವು ಕಡೆ ನಡೆದಿದ್ದ ವಿಧಂಸಕ ಕೃತ್ಯಗಳಿಗೆ ಸ್ಫೋಟಕ ವಸ್ತುಗಳನ್ನು ಪೂರೈಸಿದ (Crime news) ಪ್ರಕರಣ ಸಂಬಂಧ ಭಟ್ಕಳ...

ಮುಂದೆ ಓದಿ

food cart
Self employment Loan: ಸ್ವಯಂ ಉದ್ಯೋಗಕ್ಕೆ ಸಾಲ ಲಭ್ಯ, ಡಿ.29 ಕೊನೆಯ ದಿನ; ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು: ಕರ್ನಾಟಕ ಸರ್ಕಾರದ ಅಂಬೇಡ್ಕರ್‌ ಅಭಿವೃದ್ದಿ ನಿಗಮವು ಸ್ವಯಂ ಉದ್ಯೋಗ (Self employment) ಯೋಜನೆಯಡಿ ಸಾರಥಿ ಫುಡ್‌ ಕಾರ್ಟ್‌ (Food cart) ಸ್ಥಾಪನೆ ಸಾಲ (loan) ಸೌಲಭ್ಯಕ್ಕಾಗಿ...

ಮುಂದೆ ಓದಿ

Transport Strike
KSRTC Strike: ಡಿ.31ರಿಂದ ಕೆಎಸ್‌ಆರ್‌ಟಿಸಿ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಿದ್ಧತೆ

ಬೆಂಗಳೂರು: ಸಂಬಳ ಹೆಚ್ಚಿಸಬೇಕು ಮತ್ತು 38 ತಿಂಗಳ ಬಾಕಿ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಡಿಸೆಂಬರ್‌ 31ರಿಂದ ಅನಿರ್ಧಿಷ್ಟಾವಧಿ ಮುಷ್ಕರ (KSRTC Strike)...

ಮುಂದೆ ಓದಿ

bengaluru crime news drugs
Bengaluru Drugs: ಬೆಂಗಳೂರಿನಲ್ಲಿ ನ್ಯೂ ಇಯರ್‌ಗೆ ಸರಬರಾಜಾಗುತ್ತಿದ್ದ 24 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ

ಬೆಂಗಳೂರು: ಬೆಂಗಳೂರಿನಲ್ಲಿ (Bngaluru crime news) ಹೊಸ ವರ್ಷದ ಆಚರಣೆ (New year celebration) ಆರಂಭಕ್ಕೂ ಮುನ್ನ ಸಪ್ಲೈ ಆಗುತ್ತಿದ್ದ ಸುಮಾರು 24 ಕೋಟಿ ಮೌಲ್ಯದ ಮಾದಕವಸ್ತುಗಳನ್ನು...

ಮುಂದೆ ಓದಿ

poor children1
Rajendra Bhat Column: ಬಡವರ ಮಕ್ಕಳು ದೊಡ್ಡ ಕನಸು ಕಾಣುವುದು ತಪ್ಪಾ?

ಸ್ಫೂರ್ತಿಪಥ ಅಂಕಣ: ಕೊಳೆಗೇರಿಯಲ್ಲಿ ಕೂಡ ಅದ್ಭುತವಾದ ಪ್ರತಿಭೆಗಳು ಇರುತ್ತವೆ Rajendra Bhat Column: ಜಗತ್ತಿನ ಎಲ್ಲ ಮಕ್ಕಳೂ ದೇವರ ಮಕ್ಕಳೇ. ಪ್ರತಿಭೆಗೆ ಬಡವ (poor), ಶ್ರೀಮಂತ ಎಂಬ...

ಮುಂದೆ ಓದಿ

Murder Case siddapura
Murder Case: ಮಗುವನ್ನು ಕೊಲ್ಲುತ್ತೇನೆ ಎಂದವನನ್ನು ಭಾವಮೈದುನರೇ ಕೊಂದರು!

ಬೆಂಗಳೂರು: ತನ್ನ 20 ದಿನದ ಮಗುವನ್ನು ಕೊಲ್ಲುವುದಾಗಿ ಚಾಕು ತೋರಿಸಿ ಬೆದರಿಕೆ ಹಾಕಿದ ವ್ಯಕ್ತಿಯನ್ನು ಆತನ ಹೆಂಡತಿಯ ಸಹೋದರರೇ ಸೇರಿ ಕೊಲೆ (Murder Case) ಮಾಡಿದ್ದಾರೆ. ಕೊಲೆಯಾದವನ...

ಮುಂದೆ ಓದಿ

hsrp deadline
HSRP plate: ವಾಹನ ಮಾಲಿಕರಿಗೆ ಸಿಹಿ ಸುದ್ದಿ, ಎಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ಸದ್ಯಕ್ಕೆ ದಂಡ ಇಲ್ಲ

ಬೆಂಗಳೂರು: ಇದು ವಾಹನ ಮಾಲೀಕರಿಗೆ ಸಿಹಿ ಸುದ್ದಿ. ಹೆಚ್ಎಸ್​ಆರ್​ಪಿ ನಂಬರ್ ಪ್ಲೇಟ್ ಇನ್ನೂ ಆಳವಡಿಸದ ವಾಹನ ಮಾಲಿಕರ ಮೇಲೆ ಮುಂದಿನ ಆದೇಶದವರೆಗೂ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು...

ಮುಂದೆ ಓದಿ