ಇತಿಹಾಸ ಮುರುಗೇಶ ಆರ್ ನಿರಾಣಿ, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸಣ್ಣ ರಾಜ್ಯಗಳ ಮತ್ತು ಸಂಸ್ಥಾಾನಗಳ ಆಡಳಿತ ನಡೆಸಿದ ಬಹಳಷ್ಟು ಅರಸರು ಅತಿಯಾದ ವೈಭವ, ಜನರ ಶೋಷಣೆಯಲ್ಲಿ ಕಾಲ ಕಳೆದರು. ಎಲ್ಲಕ್ಕಿಿಂತಲೂ ಭಿನ್ನವಾಗಿ ಆಡಳಿತ ನಡೆಸಿದ ಪ್ರಜಾಪ್ರಭುತ್ವ ಮಾದರಿಯಲ್ಲಿ ಸುಧಾರಣವಾದಿ ಚಿಂತನೆಗಳೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಒಬ್ಬರು. ವಿಜಯಪುರದ ಇಬ್ರಾಾಹಿಂ ಆದಿಲ್ ಶಾಹಿ ತನ್ನ ಸಾಮ್ರಾಾಜ್ಯ ಚರಿತ್ರೆೆ ಬರೆಯ ಹೊರಟ ಚರಿತ್ರಕಾರ *ಫರಿಸ್ಥಾಾನ ಬಳಿ ‘ರಾಜನ ಭಯ ಮತ್ತು ಹೊಗಳಿತೆಗಳಿಂದ ಮುಕ್ತವಾದ ಇತಿಹಾಸ ರಚಿಸಬೇಕು’ ಎಂದು ಒಂದು ಸಾಲಿನ […]
ಅಭಿಮತ ಮುರುಗೇಶ ಆರ್. ನಿರಾಣಿ, ಶಾಸಕರು, ಬೀಳಗಿ ಸುಮಾರು ಒಂದೂವರೆ ಶತಮಾನದಿಂದ ಭಾರತದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆೆಯ ಮೇಲೆ ಗಾಢ ಪರಿಣಾಮ ಬೀರಿದ ಅಯೋಧ್ಯೆೆಯ...
ಲೋಕಾರ್ಪಣೆ ಮುರುಗೇಶ ಆರ್. ನಿರಾಣಿ, ಶಾಸಕರು ಮತ್ತು ಕೈಗಾರಿಕೋದ್ಯಮಿ ಸುಮಾರು ಆರು ಸಾವಿರ ಯುವಕರಿಗೆ ಉದ್ಯೋೋಗ ದೊರಕಿದೆ. ಹಾಗೆಯೇ ಕಬ್ಬು ಕಟಾವು ಸಾಗಾಣೆ ಮುಂತಾದ ಹಂಗಾಮಿ ಕೆಲಸಗಳಲ್ಲಿ...
ಯಶೋಗಾಥೆ ದಲಿತ ವರ್ಗಕ್ಕೆೆ ಸೇರಿದ 13 ಯುವಕರು ಮತ್ತು ಇಬ್ಬರು ಯುವತಿಯರು ದೊಡ್ಡ ‘ಉದ್ಯೋೋಗಪತಿ’ಗಳಾಗಿ ಬೆಳೆದ ಸಾಹಸದ ಕಥೆಗಳು ಇಂತಹ ಸ್ಫೂರ್ತಿಯ ಝಲಕ ಈ ಲೇಖನದಲ್ಲಿದೆ. ಮುರುಗೇಶ...